وَقُل
لِّعِبَادِي
يَقُولُواْ
ٱلَّتِي
هِيَ
أَحۡسَنُۚ
إِنَّ
ٱلشَّيۡطَٰنَ
يَنزَغُ
بَيۡنَهُمۡۚ
إِنَّ
ٱلشَّيۡطَٰنَ
كَانَ
لِلۡإِنسَٰنِ
عَدُوّٗا
مُّبِينٗا
٥٣
(ಓ ಪೈಗಂಬರರೇ,) ನನ್ನ ದಾಸರೊಡನೆ ಹೇಳಿರಿ; ಅವರು ಅತ್ಯುತ್ತಮ ಮಾತನ್ನೇ ಆಡಲಿ. ವಸ್ತುತಃ ಶೈತಾನನು ಅವರ ನಡುವೆ ಪಿತೂರಿ ಎಬ್ಬಿಸುತ್ತಾನೆ. ಖಂಡಿತ ಶೈತಾನನು ಮಾನವನ ಪ್ರತ್ಯಕ್ಷ ಶತ್ರುವಾಗಿರುತ್ತಾನೆ1.