قُل
لَّوۡ
كَانَ
مَعَهُۥٓ
ءَالِهَةٞ
كَمَا
يَقُولُونَ
إِذٗا
لَّٱبۡتَغَوۡاْ
إِلَىٰ
ذِي
ٱلۡعَرۡشِ
سَبِيلٗا
٤٢
(ಓ ಪೈಗಂಬರರೇ,) ಹೇಳಿರಿ; ಇವರು ಹೇಳುವ ಪ್ರಕಾರ ಅಲ್ಲಾಹನ ಸಂಗಡ ಇತರ ದೇವರೂ ಇರುತ್ತಿದ್ದರೆ ಅರ್ಶ್ನ ಅಧಿಪತಿಯ ಕಡೆಗೆ ಅವರು (ಇತರ ದೇವರು) ಯಾವುದಾದರೂ ಮಾರ್ಗವನ್ನು ಹುಡುಕುತ್ತಿದ್ದರು1.