وَقَضَيۡنَآ
إِلَىٰ
بَنِيٓ
إِسۡرَٰٓءِيلَ
فِي
ٱلۡكِتَٰبِ
لَتُفۡسِدُنَّ
فِي
ٱلۡأَرۡضِ
مَرَّتَيۡنِ
وَلَتَعۡلُنَّ
عُلُوّٗا
كَبِيرٗا
٤
ನಾವು ಇಸ್ರಾಈಲ ಸಂತತಿಗಳಿಗೆ ಈ ರೀತಿ ವಿಧಿಸಿದ್ದೆವು; ನೀವು ಎರಡು ಬಾರಿ ಭೂಮಿಯಲ್ಲಿ ಗೊಂದಲವನ್ನುಂಟುಮಾಡುವಿರಿ ಹಾಗೂ ಭಾರೀ ಮೇಲ್ಮೆಯನ್ನು ತೋರುವಿರಿ ಎಂದು1.