وَلَقَدۡ
ءَاتَيۡنَا
مُوسَىٰ
تِسۡعَ
ءَايَٰتِۭ
بَيِّنَٰتٖۖ
فَسۡـَٔلۡ
بَنِيٓ
إِسۡرَٰٓءِيلَ
إِذۡ
جَآءَهُمۡ
فَقَالَ
لَهُۥ
فِرۡعَوۡنُ
إِنِّي
لَأَظُنُّكَ
يَٰمُوسَىٰ
مَسۡحُورٗا
١٠١
ಮೂಸಾರವರಿಗೆ ನಾವು ಪ್ರತ್ಯಕ್ಷವಾದ ಒಂಬತ್ತು ನಿದರ್ಶನಗಳನ್ನು ದಯಪಾಲಿಸಿದ್ದೆವು. ಅವರು (ಮೂಸಾರವರು) ಅವರಲ್ಲಿಗೆ ಬಂದಾಗ ಫಿರ್ಔನನು ಓ ಮೂಸಾ, ಖಂಡಿತವಾಗಿಯೂ ನೀ ನೊಬ್ಬ ಮಾಟ ಬಾಧಿತ ಮನುಷ್ಯನಾಗಿ ನಾನು ಭಾವಿಸುತ್ತೇನೆಂದು ಹೇಳಿದ್ದ ಸಂದರ್ಭದ ಬಗ್ಗೆ ಇಸ್ರಾಈಲ ಸಂತತಿಗಳಲ್ಲಿ ನೀವು ಕೇಳಿ ನೋಡಿರಿ1.