Aanmelden
Aanmelden
Aanmelden
Taal selecteren

Al-Hijr 15:91 الذين جعلوا القران عضين ٩١

Bladzijde 267 · Juz 14

ٱلَّذِينَ
جَعَلُواْ
ٱلۡقُرۡءَانَ
عِضِينَ
٩١
ಅಂದರೆ ಖುರ್‍ಆನನ್ನು ವಿಭಿನ್ನ ಭಾಗಗಳಾಗಿ ಮಾರ್ಪಡಿಸಿದವರ ಮೇಲೆ.
Lees verder

Lees Tafsir

Ibn Kathir (Abridged)

The Messenger is a Plain Warner

Allah commanded His Prophet to tell the people:

إِنِّى أَنَا النَّذِيرُ الْمُبِينُ

(I am indeed a plain warner) coming to warn the people of a severe punishment that they will suffer if they reject him, as happened to those nations before them who disbelieved in their Me

…

The Messenger is a Plain Warner

Allah commanded His Prophet to tell the people:

إِنِّى أَنَا النَّذِيرُ الْمُبِينُ

(I am indeed a plain warner) coming to

…
Weergave Tafseers

Lees in context

87. ಪುನರಾವರ್ತಿಸಲ್ಪಡುವ ಸಪ್ತ ಸೂಕ್ತಗಳನ್ನೂ ಮಹತ್ತಾದ ಖುರ್‍ಆನನ್ನೂ ನಾವು ನಿಮಗೆ ದಯಪಾಲಿಸಿದ್ದೇವೆ. 88. ಅವರ (ಅವಿಶ್ವಾಸಿಗಳ)ಲ್ಲಿರುವ ಜನರಿಗೆ ಅನೇಕ ವಿಧಗಳಲ್ಲಿ ನಾವು ಕೊಟ್ಟಿರುವ ಲೌಕಿಕ ಸುಖ ಭೋಗಗಳ ಕಡೆಗೆ ನೀವು ಕಣ್ಣೆತ್ತಿ ನೋಡಬೇಡಿರಿ ಮತ್ತು ಅವರಿಗಾಗಿ ವ್ಯಾಕುಲಗೊಳ್ಳದಿರಿ. ಸತ್ಯ ವಿಶ್ವಾಸಿಗಳಿಗೆ ನೀವು ವಿನಯಾನ್ವಿತರಾಗಿರಿ. 89. ನಾನು ಸುಸ್ಪಷ್ಟವಾಗಿ ಎಚ್ಚರಿಕೆ ನೀಡುವವನು ಎಂದು ಹೇಳಿರಿ. 90. ವಿಂಗಡನೆಗಾರರ ಮೇಲೆ ನಾವು ಕಳುಹಿಸಿದ್ದಂತೆ. 91. ಅಂದರೆ ಖುರ್‍ಆನನ್ನು ವಿಭಿನ್ನ ಭಾಗಗಳಾಗಿ ಮಾರ್ಪಡಿಸಿದವರ ಮೇಲೆ. 92. ನಿಮ್ಮ ಪ್ರಭುವಿನಾಣೆ! ನಾವು ಅವರೆಲ್ಲರೊಡನೆ ವಿಚಾರಿಸಿಯೇ ತೀರುವೆವು. 93. ಅವರು ಮಾಡುತ್ತಲಿದ್ದ ಕರ್ಮದ ಬಗ್ಗೆ. 94. ಆದುದರಿಂದ (ಓ ಪೈಗಂಬರರೇ,) ನಿಮಗೆ ಆಜ್ಞಾ ಪಿಸಲಾಗುತ್ತಿರುವ ಆದೇಶಗಳನ್ನು ಘಂಟಾ ಘೋಷವಾಗಿ ಸಾರಿ ಬಿಡಿರಿ ಮತ್ತು ಬಹುದೇವ ವಿಶ್ವಾಸಿಗಳನ್ನು ಅವಗಣಿಸಿರಿ. 95. ಪರಿಹಾಸ್ಯ ಮಾಡುವವರಿಂದ ನಿಮ್ಮನ್ನು ರಕ್ಷಿಸಲು ನಾವು ಸಾಕು. 96. ಅಲ್ಲಾಹನೊಂದಿಗೆ ಬೇರೆ ದೇವರನ್ನು ಸ್ಥಾಪಿಸುವವರವರು. ಮುಂದೆ ಅವರಿಗೆ ಗೊತ್ತಾಗಲಿದೆ. 97. ಅವರಾಡುತ್ತಿರುವ (ಸುಳ್ಳು ಹಾಗೂ ಅಪಹಾಸ್ಯದ) ಮಾತುಗಳಿಂದ ನಿಮ್ಮ ಎದೆ ಇಕ್ಕಟ್ಟಾಗುತ್ತಿದೆಯೆಂಬುದನ್ನು ನಾವು ಬಲ್ಲೆವು. 98. ನಿಮ್ಮ ಪ್ರಭುವಿನ ಕೀರ್ತನೆಯೊಂದಿಗೆ ಅವನನ್ನು ಸ್ತುತಿಸಿರಿ. ಸಾಷ್ಟಾಂಗವೆರಗುವವರಲ್ಲಿ ಸೇರಿರಿ. 99. ಖಚಿತವಾದ ಕಾರ್ಯ (ಮರಣ) ನಿಮಗೆ ಬರುವ ವರೆಗೂ ನೀವು ನಿಮ್ಮ ಪ್ರಭುವಿಗೆ ಆರಾಧಿಸಿರಿ.

- Kannada Translation

Lees verder

Notities en reflecties

Je hebt geen aantekeningen of overwegingen bij dit vers.

Notes placeholders

Blijf verbonden met de Koran ❤️

Korte, betekenisvolle herinneringen om tot rust te komen, te reflecteren en verbonden te blijven met de Koran.

Lees, luister, zoek en reflecteer over de Koran

Quran.com is een vertrouwd platform dat wereldwijd door miljoenen mensen wordt gebruikt om de Koran in meerdere talen te lezen, te doorzoeken, te beluisteren en erover na te denken. Het biedt vertalingen, tafseer, recitaties, woord-voor-woordvertalingen en tools voor een diepere studie, waardoor de Koran voor iedereen toegankelijk is.

Als Sadaqah Jariyah zet Quran.com zich in om mensen te helpen een diepe verbinding met de Koran te maken. Ondersteund door Quran.Foundation , een non-profitorganisatie. Quran.com blijft groeien als een gratis en waardevolle bron voor iedereen, Alhamdulillah.

Navigeren
Home
Koran Radio
reciteurs
Over ons
Ontwikkelaars
Product updates
Feedback
Hulp
Doneren
Onze projecten
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profitprojecten die eigendom zijn van, beheerd worden door of gesponsord worden door Quran.Foundation.
Populaire links
Gebeden uit de Koran
Koranvers van de dag
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
SitemapPrivacyAlgemene voorwaarden
© 2026 Quran.com. Alle rechten voorbehouden
Bijdragen