Aanmelden
Aanmelden
Aanmelden
Taal selecteren

Al-Hijr 15:64 واتيناك بالحق وانا لصادقون ٦٤

Bladzijde 265 · Juz 14

وَأَتَيۡنَٰكَ
بِٱلۡحَقِّ
وَإِنَّا
لَصَٰدِقُونَ
٦٤
ನಾವು ಸತ್ಯಸಹಿತ ನಿಮ್ಮ ಬಳಿಗೆ ಬಂದಿರುತ್ತೇವೆ ಮತ್ತು ನಾವು ಸತ್ಯವನ್ನೇ ಹೇಳುತ್ತೇವೆ.
Lees verder

Lees Tafsir

Ibn Kathir (Abridged)

The Angels coming to Lut

Allah tells us about when the angels came to Lut in the form of young men with handsome faces. When they entered his home, he said:

قَالَ إِنَّكُمْ قَوْمٌ مُّنكَرُونَ - قَالُواْ بَلْ جِئْنَكَ بِمَا كَانُواْ فِيهِ يَمْتَرُونَ

("Verily, you are people unknown to me." They said:

…

The Angels coming to Lut

Allah tells us about when the angels came to Lut in the form of young men with handsome faces. When they entered his home, he

…
Weergave Tafseers

Lees in context

61. ಅನಂತರ ಆ ದೂತರು ಲೂಥರ ಕುಟುಂಬದಲ್ಲಿಗೆ ತಲಪಿದಾಗ 62. ‘ನೀವು ನನಗೆ ಅಪರಿಚಿತರಾಗಿ ತೋರುತ್ತೀರಿ’ ಎಂದು ಅವರು ಹೇಳಿದರು. 63. ಆಗ ಅವರು, (ದೂತರು) ಹೇಳಿದರು; ‘ಅಲ್ಲ, ಯಾವುದರ ಬಗ್ಗೆ ಇವರು (ಜನರು) ಸಂದೇಹ ಪಡುತ್ತಿದ್ದರೋ ಅದನ್ನು ವಹಿಸಿಕೊಂಡು ನಾವು ನಿಮ್ಮ ಬಳಿಗೆ ಬಂದಿದ್ದೇವೆ. 64. ನಾವು ಸತ್ಯಸಹಿತ ನಿಮ್ಮ ಬಳಿಗೆ ಬಂದಿರುತ್ತೇವೆ ಮತ್ತು ನಾವು ಸತ್ಯವನ್ನೇ ಹೇಳುತ್ತೇವೆ. 65. ಆದುದರಿಂದ ನೀವು ರಾತ್ರಿಯಿಂದ ಸ್ವಲ್ಪ ಉಳಿದಿರುವಾಗಲೇ ನಿಮ್ಮ ಕುಟುಂಬವನ್ನು ಕರಕೊಂಡು ಹೊರಟು ಹೋಗಿರಿ ಮತ್ತು ನೀವು ಅವರ ಹಿಂದೆಯೇ ಅನುಗಮಿಸಿರಿ. ನಿಮ್ಮ ಪೈಕಿ ಯಾರೂ ಹಿಂತಿರುಗಿ ನೋಡಬಾರದು. ನಿಮಗೆ ಆಜ್ಞಾಪಿಸಲಾದ ಭಾಗಕ್ಕೆ ನೇರವಾಗಿ ಸಾಗಿರಿ’. ಎಂದು ಹೇಳಿದರು. 66. ಆ ಕಾರ್ಯ ಅಂದರೆ ಬೆಳಗಾಗುವುದರೊಳಗಾಗಿ ಈ ಮಂದಿಗಳ ಬುಡವನ್ನೇ ಕಿತ್ತೊಗೆಯಲಾಗುವುದೆಂಬ ಕಾರ್ಯವನ್ನು ನಾವು ಅವರಿಗೆ ನಿಖರವಾಗಿ ತಿಳಿಸಿಬಿಟ್ಟೆವು. 67. ನಗರದವರು ಸಂತೋಷದಿಂದ ಲೂಥರ ಮನೆಗೆ ಧಾವಿಸಿ ಬಂದರು. 68. ಲೂಥರು ಹೇಳಿದರು, ‘ಇವರು ನನ್ನ ಅತಿಥಿಗಳು, ನನ್ನನ್ನು ಅವಮಾನಿಸಬೇಡಿರಿ. 69. ಅಲ್ಲಾಹನನ್ನು ಭಯಪಡಿರಿ, ನನ್ನನ್ನು ನಿಂದಿಸಬೇಡಿರಿ’. 70. ಆಗ ಅವರು, ‘ಜನರಿಗೆ ಆತಿಥ್ಯ ನೀಡಬಾರದು ಎಂದು ನಾವು ನಿಮ್ಮನ್ನು ತಡೆ ಹೇರಿಲ್ಲವೇ?’ ಎಂದು ಕೇಳಿದರು. 71. ಲೂಥರು ಹೇಳಿದರು: ‘ಇದೋ ನನ್ನ ಪುತ್ರಿಯರು. ನೀವು ಆಸೆ ತೀರಿಸುವವರಾಗಿದ್ದರೆ (ಅವರನ್ನು ಮದುವೆಯಾಗಬಹುದಲ್ಲ?). 72. ನಿಮ್ಮ ಜೀವದಾಣೆ! ಆಗ ಆ ಜನರುಮದೋ ನ್ಮತ್ತರಾಗಿ ಮೈಮರೆತಿದ್ದರು. 73. ಹಾಗೆ ಸೂರ್ಯೋದಯದ ಹೊತ್ತಲ್ಲಿ ಉಷಃಕಾಲವಾದೊಡನೆ ಒಂದು ಘೋರ ಶಬ್ದವು ಅವರನ್ನು ಹಿಡಿಯಿತು. 74. ಹಾಗೆ ನಾವು ಆ ನಾಡನ್ನು ಬುಡಮೇಲು ಮಾಡಿ ಬಿಟ್ಟೆವು ಮತ್ತು ಅವರ ಮೇಲೆ ಸುಡುಮಣ್ಣಿನ ಕಲ್ಲುಗಳ ಮಳೆಗರೆದೆವು. 75. ವಿಚಾರಶೀಲರಿಗೆ ಅದರಲ್ಲಿ ಅನೇಕ ನಿದರ್ಶನಗಳಿವೆ. 76. ಅದು (ಆ ಪ್ರದೇಶವು) (ಇಂದಿಗೂ) ನೆಲೆನಿಂತಿರುವ ಒಂದು ಮಾರ್ಗದಲ್ಲೇ ಇದೆ. 77. ಇದರಲ್ಲಿ ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಿಗೆ ಒಂದು ನಿದರ್ಶನವಿದೆ. 78. ಐಕಃದ ಜನರು ಅಕ್ರಮಿಗಳಾಗಿದ್ದರು. 79. ನಾವು ಅವರ ಮೇಲೆ ಶಿಸ್ತುಕ್ರಮ ಕೈಗೊಂಡೆವು. ಈ ಎರಡೂ ಪ್ರದೇಶವೂ ತೆರೆದ ಮಾರ್ಗದಲ್ಲೇ ಇವೆ .

- Kannada Translation

Lees verder

Notities en reflecties

Je hebt geen aantekeningen of overwegingen bij dit vers.

Notes placeholders

Blijf verbonden met de Koran ❤️

Korte, betekenisvolle herinneringen om tot rust te komen, te reflecteren en verbonden te blijven met de Koran.

Lees, luister, zoek en reflecteer over de Koran

Quran.com is een vertrouwd platform dat wereldwijd door miljoenen mensen wordt gebruikt om de Koran in meerdere talen te lezen, te doorzoeken, te beluisteren en erover na te denken. Het biedt vertalingen, tafseer, recitaties, woord-voor-woordvertalingen en tools voor een diepere studie, waardoor de Koran voor iedereen toegankelijk is.

Als Sadaqah Jariyah zet Quran.com zich in om mensen te helpen een diepe verbinding met de Koran te maken. Ondersteund door Quran.Foundation , een non-profitorganisatie. Quran.com blijft groeien als een gratis en waardevolle bron voor iedereen, Alhamdulillah.

Navigeren
Home
Koran Radio
reciteurs
Over ons
Ontwikkelaars
Product updates
Feedback
Hulp
Doneren
Onze projecten
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profitprojecten die eigendom zijn van, beheerd worden door of gesponsord worden door Quran.Foundation.
Populaire links
Gebeden uit de Koran
Koranvers van de dag
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
SitemapPrivacyAlgemene voorwaarden
© 2026 Quran.com. Alle rechten voorbehouden
Bijdragen