وَأَرۡسَلۡنَا
ٱلرِّيَٰحَ
لَوَٰقِحَ
فَأَنزَلۡنَا
مِنَ
ٱلسَّمَآءِ
مَآءٗ
فَأَسۡقَيۡنَٰكُمُوهُ
وَمَآ
أَنتُمۡ
لَهُۥ
بِخَٰزِنِينَ
٢٢
ಜಲಾಂಶವನ್ನು ಹೊತ್ತ ಮಾರುತಗಳನ್ನು ನಾವೇ ಕಳುಹಿಸುತ್ತೇವೆ 1. ಹಾಗೆ ಆಕಾಶದಿಂದ ನೀರನ್ನು ಸುರಿಸುತ್ತೇವೆ. ಮತ್ತು ಅದನ್ನು ನಿಮಗೆ ಕುಡಿಸುತ್ತೇವೆ. ನೀವೇನೂ ಅದರ ಸಂಗ್ರಾಹಕರಾಗಿಲ್ಲ 2.