Ingia
Ingia
Ingia
Chagua Lugha

Al-Hashr 59:7 ما افاء الله على رسوله من اهل القرى فلله وللرسول ولذي القربى واليتامى والمساكين وابن السبيل كي لا يكون دولة بين الاغنياء منكم وما اتاكم الرسول فخذوه وما نهاكم عنه فانتهوا واتقوا الله ان الله شديد العقاب ٧

Ukurasa 546 · Juzuu 28

مَّآ
أَفَآءَ
ٱللَّهُ
عَلَىٰ
رَسُولِهِۦ
مِنۡ
أَهۡلِ
ٱلۡقُرَىٰ
فَلِلَّهِ
وَلِلرَّسُولِ
وَلِذِي
ٱلۡقُرۡبَىٰ
وَٱلۡيَتَٰمَىٰ
وَٱلۡمَسَٰكِينِ
وَٱبۡنِ
ٱلسَّبِيلِ
كَيۡ
لَا
يَكُونَ
دُولَةَۢ
بَيۡنَ
ٱلۡأَغۡنِيَآءِ
مِنكُمۡۚ
وَمَآ
ءَاتَىٰكُمُ
ٱلرَّسُولُ
فَخُذُوهُ
وَمَا
نَهَىٰكُمۡ
عَنۡهُ
فَٱنتَهُواْۚ
وَٱتَّقُواْ
ٱللَّهَۖ
إِنَّ
ٱللَّهَ
شَدِيدُ
ٱلۡعِقَابِ
٧
ಅಲ್ಲಾಹನು ಅವನ ರಸೂಲರಿಗೆ ವಿವಿಧ ನಾಡುಗಳ ಜನರಿಂದ ಗಳಿಸಿಕೊಟ್ಟದ್ದೆಲ್ಲವೂ ಅಲ್ಲಾಹು ಮತ್ತು ರಸೂಲರಿಗೂ ಹಾಗೂ ರಸೂಲರ ಹತ್ತಿರದ ಸಂಬಂಧಿಕರು, ಅನಾಥರು, ಬಡವರು ಮತ್ತು ಯಾತ್ರಿಕರಿಗಾಗಿದೆ. ಆ ಸೊತ್ತು ನಿಮ್ಮ ಶ್ರೀಮಂತರ ನಡುವೆ ಮಾತ್ರ ಹಸ್ತಾಂತರಗೊಳ್ಳದಿರಲಿಕ್ಕಾಗಿ ಈ ನಿಯಮ. ರಸೂಲರು ನಿಮಗೆ ಏನು ಕೊಡುವರೋ ಅದನ್ನು ಸ್ವೀಕರಿಸಿಕೊಳ್ಳಿರಿ. ಮತ್ತು ಯಾವುದರಿಂದ ಅವರು ನಿಮ್ಮನ್ನು ತಡೆಯುವರೋ ಅದರಿಂದ ದೂರವಿರಿ1. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿರುತ್ತಾನೆ.
reading-goal:continue-reading

Soma q-and-a.tafsir

Ibn Kathir (Abridged)

The Fai' and how it is spent

Allah the Exalted explains the regulations for Fai', the booty that the Muslims acquire from the disbelievers, without fighting them or using cavalry and camelry in war against them. For instance, the booty collected from Bani An-Nadir was not acquired because of fighting

…

The Fai' and how it is spent

Allah the Exalted explains the regulations for Fai', the booty that the Muslims acquire from the disbelievers, without fig

…
Tazama tafsirs

Soma related-content

1. ಭೂಮಿ - ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುª ÀÇ ಅಲ್ಲಾಹನನ್ನು ಪ್ರಕೀರ್ತನೆ ಮಾಡಿವೆ. ಅವನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ. 2. ಗ್ರಂಥದವರಾದ ಸತ್ಯನಿಷೇಧಿಗಳನ್ನು ಪ್ರಥಮ ಗಡೀಪಾರಿನಲ್ಲಿ ಅವರ ಮನೆಗಳಿಂದ ಹೊರ ಹಾಕಿದವನು ಅವನೇ. ಅವರು ಹೊರಟು ಬರುವರೆಂದು ನೀವು ಭಾವಿಸಿರಲಿಲ್ಲ. ತಮ್ಮ ಕೋಟೆಗಳು ತಮ್ಮನ್ನು ಅಲ್ಲಾಹನಿಂದ ಪ್ರತಿರೋಧಿಸಬಹುದೆಂದು ಅವರು ಭಾವಿಸಿದ್ದರು. ಆದರೆ ಅವರು ಊಹಿಸದ ಕಡೆಯಿಂದ ಅಲ್ಲಾಹ್ ಅವರ ಹತ್ತಿರ ಬಂದನು. ಅವನು ಅವರ ಹೃದಯದಲ್ಲಿ ಭೀತಿಯನ್ನು ಹಾಕಿದನು. ಅವರು ಸ್ವತಃ ಕೈಗಳಿಂದಲೂ ಸತ್ಯ ವಿಶ್ವಾಸಿಗಳ ಕೈಗಳಿಂದಲೂ ತಮ್ಮ ಮನೆಗಳನ್ನು ಹಾಳುಗೆಡಹಿದ್ದರು. ಆದುದರಿಂದ ಕಣ್ಣುಳ್ಳವರೇ ನೀವು ಗುಣ ಪಾಠ ಕಲಿಯಿರಿ. 3. ಅಲ್ಲಾಹನು ಅವರ ಮೇಲೆ ದೇಶ ಬಿಟ್ಟು ಹೋಗುವು ದನ್ನು ವಿಧಿಸದಿರುತ್ತಿದ್ದರೆ ಇಹಲೋಕದಲ್ಲೇ ಅವರನ್ನು ಶಿಕ್ಷಿಸುತ್ತಿದ್ದನು. ಪರಲೋಕದಲ್ಲಿ ಅವರಿಗೆ ನರಕ ಶಿಕ್ಷೆಯೂ ಇದೆ. 4. ಅದು ಅಲ್ಲಾಹು ಮತ್ತು ಅವನ ರಸೂಲರೊಂದಿಗೆ ಅವರು ಸ್ಪರ್ಧಿಸಿ ನಿಂತುದರ ಫಲ. ಯಾರಾದರೂ ಅಲ್ಲಾಹನ ವಿರುದ್ಧ ಸ್ಪರ್ಧಿಸಿದರೆ, ಖಂಡಿತ ಅಲ್ಲಾಹನು ಶಿಕ್ಷೆ ಕೊಡುವುದರಲ್ಲಿ ಕಠೋರನು. 5. (ಸತ್ಯವಿಶ್ವಾಸಿಗಳೇ,) ನೀವು ಖರ್ಜೂರದ ಮರಗಳನ್ನು ಕಡಿದರೆ ಅಥವಾ ಅವುಗಳ ಕಾಂಡಗಳಲ್ಲಿ ನಿಲ್ಲಲು ಬಿಟ್ಟರೆ ಅದು, ಅಲ್ಲಾಹನ ಅನುಮತಿ ಪ್ರಕಾರವಾಗಿದೆ. ಮತ್ತು ಅಧರ್ಮಿಗಳನ್ನು ಅಪಮಾನಿಸಲಿಕ್ಕಾಗಿಯೂ ಆಗಿದೆ. 6. ಅಲ್ಲಾಹನು ಅವರಿಂದ (ಯಹೂದರಿಂದ) ಪಡೆದು ತನ್ನ ಸಂದೇಶವಾಹಕರ ಕಡೆಗೆ ಮರಳಿಸಿದ ಸೊತ್ತಿಗಾಗಿ ನೀವು ಕುದುರೆಗಳನ್ನು ಮತ್ತು ಒಂಟೆಗಳನ್ನು ಓಡಿಸಿಲ್ಲ. ಆದರೆ ಅಲ್ಲಾಹನು ತನ್ನ ದೂತರುಗಳಿಗೆ ತಾನಿಚ್ಛಿಸಿದವರ ಮೇಲೆ ಅಧಿಕಾರವನ್ನು ನೀಡಿ ಬಿಡುತ್ತಾನೆ. ಅಲ್ಲಾಹನು ಸಕಲ ವಸ್ತುವಿನ ಮೇಲೆ ಸಾಮಥ್ರ್ಯವುಳ್ಳವನು. 7. ಅಲ್ಲಾಹನು ಅವನ ರಸೂಲರಿಗೆ ವಿವಿಧ ನಾಡುಗಳ ಜನರಿಂದ ಗಳಿಸಿಕೊಟ್ಟದ್ದೆಲ್ಲವೂ ಅಲ್ಲಾಹು ಮತ್ತು ರಸೂಲರಿಗೂ ಹಾಗೂ ರಸೂಲರ ಹತ್ತಿರದ ಸಂಬಂಧಿಕರು, ಅನಾಥರು, ಬಡವರು ಮತ್ತು ಯಾತ್ರಿಕರಿಗಾಗಿದೆ. ಆ ಸೊತ್ತು ನಿಮ್ಮ ಶ್ರೀಮಂತರ ನಡುವೆ ಮಾತ್ರ ಹಸ್ತಾಂತರಗೊಳ್ಳದಿರಲಿಕ್ಕಾಗಿ ಈ ನಿಯಮ. ರಸೂಲರು ನಿಮಗೆ ಏನು ಕೊಡುವರೋ ಅದನ್ನು ಸ್ವೀಕರಿಸಿಕೊಳ್ಳಿರಿ. ಮತ್ತು ಯಾವುದರಿಂದ ಅವರು ನಿಮ್ಮನ್ನು ತಡೆಯುವರೋ ಅದರಿಂದ ದೂರವಿರಿ. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿರುತ್ತಾನೆ. 8. ತಮ್ಮ ಮನೆಗಳಿಂದಲೂ ಆಸ್ತಿಪಾಸ್ತಿಗಳಿಂದಲೂ ಹೊರಹಾಕಲ್ಪಟ್ಟಿರುವ ಬಡ ಮುಹಾಜಿರರ ತ್ಯಾಗ ಆಶ್ಚರ್ಯಕರ! ಇವರು ಅಲ್ಲಾಹನಿಂದ ಅನುಗ್ರಹವನ್ನೂ ಸಂಪ್ರೀತಿಯನ್ನೂ ಬಯಸುತ್ತಾರೆ ಮತ್ತು ಅಲ್ಲಾಹು ಮತ್ತು ಅವನ ರಸೂಲರಿಗೆ ಸಹಾಯ ಮಾಡುತ್ತಾರೆ. ಅವರೇ ಸತ್ಯಸಂಧರು. 9. ಅವರ (ಮುಹಾಜಿರರ) ಆಗಮನಕ್ಕೆ ಮುಂಚೆಯೇ ವಾಸಸ್ಥಳವನ್ನೂ, ಸತ್ಯವಿಶ್ವಾಸವನ್ನೂ ಸ್ವೀಕಾರ ಮಾಡಿದ್ದ (ಅನ್ಸಾರ್‍ಗಳ) ಸೇವೆಯು ಪ್ರಸ್ತಾಪಾರ್ಹ. ತಮ್ಮ ಬಳಿಗೆ ದೇಶತ್ಯಾಗ ಮಾಡಿ ಬಂದವರನ್ನು ಅವರು ಪ್ರೀತಿಸುತ್ತಾರೆ. ಅವರಿಗೆ (ಮುಹಾಜಿರರಿಗೆ) ನೀಡಲ್ಪಟ್ಟ ಧನದ ಕುರಿತು ಇವರು ಯಾವುದೇ ದುರಾಗ್ರಹವನ್ನು ತಮ್ಮ ಮನಸ್ಸಿನಲ್ಲಿ ಕಾಣುವುದಿಲ್ಲ. ಸ್ವತಃ ತಮಗೆ ದಾರಿದ್ರ್ಯವಿದ್ದರೂ ಇತರರಿಗೆ ಸ್ವದೇ ಹಕ್ಕಿಂತ ಪ್ರಾಶಸ್ತ್ಯನೀಡುತ್ತಾರೆ. ಯಾರು ತಮ್ಮ ಮನಸ್ಸಿನ ಲೋಭತನದಿಂದ ರಕ್ಷಿಸಲ್ಪಟ್ಟರೋ ಅವರೇ ವಿಜಯಿಗಳು. 10. ಅವರ ನಂತರ ಬಂದವರ ಅವಸ್ಥೆಯು ಪ್ರಶಂಸಾರ್ಹ. ಅವರು ಹೀಗೆ ಪ್ರಾರ್ಥಿಸುತ್ತಾರೆ. ನಮ್ಮ ಪ್ರಭೂ, ನಮ್ಮನ್ನೂ ನಮಗಿಂತ ಮುಂಚೆ ಸತ್ಯವಿಶ್ವಾಸ ಸ್ವೀಕಾರ ಮಾಡಿದವರನ್ನೂ-ನಿಮ್ಮ ನಮ್ಮೆಲ್ಲ ಸಹೋದರರನ್ನೂ ಕ್ಷಮಿಸಿ ಬಿಡು ಮತ್ತು ನಮ್ಮ ಮನಸ್ಸುಗಳಲ್ಲಿ ಸತ್ಯವಿಶ್ವಾಸಿಗಳ ಬಗ್ಗೆ ಯಾವುದೇ ಹಗೆತನವನ್ನಿರಿಸದಿರು. ನಮ್ಮ ಪ್ರಭೂ, ನೀನು ಮಹಾ ವಾತ್ಸಲ್ಯಪೂರ್ಣನೂ ಕೃಪಾನಿಧಿಯೂ ಆಗಿರುವೆ.

- Kannada Translation

reading-goal:continue-reading

Maelezo na Tafakari

reflection-not-available

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia