Ingia
Ingia
Ingia
Chagua Lugha
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
69. chapter:full-surah-seo-heading
chapter:full-surah-seo-visible-intro quran-reader:translation-by Kannada Translation.
Sikiliza
info
Tarjuma
bismillah
69:1
الحاقة ١
ٱلْحَآقَّةُ ١
ٱلۡحَآقَّةُ
١
ಖಚಿತವಾದ ಆ ಮಹಾ ಘಟನೆ!
quran-reader:tafsirs
Mafunzo
Tafakari
69:2
ما الحاقة ٢
مَا ٱلْحَآقَّةُ ٢
مَا
ٱلۡحَآقَّةُ
٢
ಆ ಮಹಾ ಘಟನೆ ಏನದು?
quran-reader:tafsirs
Mafunzo
Tafakari
69:3
وما ادراك ما الحاقة ٣
وَمَآ أَدْرَىٰكَ مَا ٱلْحَآقَّةُ ٣
وَمَآ
أَدۡرَىٰكَ
مَا
ٱلۡحَآقَّةُ
٣
ಆ ಖಚಿತವಾದ ಮಹಾ ಸಂಭವ ಏನೆಂಬುದು ತಮಗೆ ಗೊತ್ತೆ?
quran-reader:tafsirs
Mafunzo
Tafakari
69:4
كذبت ثمود وعاد بالقارعة ٤
كَذَّبَتْ ثَمُودُ وَعَادٌۢ بِٱلْقَارِعَةِ ٤
كَذَّبَتۡ
ثَمُودُ
وَعَادُۢ
بِٱلۡقَارِعَةِ
٤
ಸಮೂದ್ ಮತ್ತು ಆದ್ ಸಮುದಾಯವು ಆ ಭಯಾನಕ ಘಟನೆಯನ್ನು ನಿರಾಕರಿಸಿಬಿಟ್ಟವು!
quran-reader:tafsirs
Mafunzo
Tafakari
69:5
فاما ثمود فاهلكوا بالطاغية ٥
فَأَمَّا ثَمُودُ فَأُهْلِكُوا۟ بِٱلطَّاغِيَةِ ٥
فَأَمَّا
ثَمُودُ
فَأُهۡلِكُواْ
بِٱلطَّاغِيَةِ
٥
ಸಮೂದ್ ಸಮುದಾಯ ಒಂದು ಭೀಕರ ಶಿಕ್ಷೆಯ ಮೂಲಕ ನಾಶಗೊಳಿಸಲ್ಪಟ್ಟರು.
quran-reader:tafsirs
Mafunzo
Tafakari
69:6
واما عاد فاهلكوا بريح صرصر عاتية ٦
وَأَمَّا عَادٌۭ فَأُهْلِكُوا۟ بِرِيحٍۢ صَرْصَرٍ عَاتِيَةٍۢ ٦
وَأَمَّا
عَادٞ
فَأُهۡلِكُواْ
بِرِيحٖ
صَرۡصَرٍ
عَاتِيَةٖ
٦
ಆದ್ ಜನಾಂಗದವರು ರುದ್ರನಾದದ ಒಂದು ಪ್ರಚಂಡ ಚಂಡಮಾರುತದಿಂದ ನಾಶವಾದರು.
quran-reader:tafsirs
Mafunzo
Tafakari
69:7
سخرها عليهم سبع ليال وثمانية ايام حسوما فترى القوم فيها صرعى كانهم اعجاز نخل خاوية ٧
سَخَّرَهَا عَلَيْهِمْ سَبْعَ لَيَالٍۢ وَثَمَـٰنِيَةَ أَيَّامٍ حُسُومًۭا فَتَرَى ٱلْقَوْمَ فِيهَا صَرْعَىٰ كَأَنَّهُمْ أَعْجَازُ نَخْلٍ خَاوِيَةٍۢ ٧
سَخَّرَهَا
عَلَيۡهِمۡ
سَبۡعَ
لَيَالٖ
وَثَمَٰنِيَةَ
أَيَّامٍ
حُسُومٗاۖ
فَتَرَى
ٱلۡقَوۡمَ
فِيهَا
صَرۡعَىٰ
كَأَنَّهُمۡ
أَعۡجَازُ
نَخۡلٍ
خَاوِيَةٖ
٧
ಅವನು (ಅಲ್ಲಾಹನು) ಅದನ್ನು ನಿರಂತರ ಏಳು ರಾತ್ರೆ ಮತ್ತು ಎಂಟು ಹಗಲುಗಳ ಕಾಲ ಅವರ ಮೇಲೆ ಛೂ ಬಿಟ್ಟನು. ಅದರಿಂದಾಗಿ ಆ ಜನಾಂಗ ಖರ್ಜೂರದ ವೃಕ್ಷಗಳು ಬುಡಕಳಚಿ ಬಿದ್ದಂತೆ ಬಿದ್ದು ಕೊಂಡಿರುವುದನ್ನು ನಿನಗೆ ಕಾಣಬಹುದಾಗಿತ್ತು!
quran-reader:tafsirs
Mafunzo
Tafakari
69:8
فهل ترى لهم من باقية ٨
فَهَلْ تَرَىٰ لَهُم مِّنۢ بَاقِيَةٍۢ ٨
فَهَلۡ
تَرَىٰ
لَهُم
مِّنۢ
بَاقِيَةٖ
٨
ಇನ್ನು ಅವರಿಗೆ ಏನಾದರೂ ಉಳಿದಿರುವುದು ತಮಗೆ ಕಾಣಿಸುತ್ತಿದೆಯೇ?
quran-reader:tafsirs
Mafunzo
Tafakari
69:1
الحاقة ١
ٱلْحَآقَّةُ ١
ٱلۡحَآقَّةُ
١
ಖಚಿತವಾದ ಆ ಮಹಾ ಘಟನೆ!
quran-reader:tafsirs
Mafunzo
Tafakari