وَٱلۡبُدۡنَ
جَعَلۡنَٰهَا
لَكُم
مِّن
شَعَٰٓئِرِ
ٱللَّهِ
لَكُمۡ
فِيهَا
خَيۡرٞۖ
فَٱذۡكُرُواْ
ٱسۡمَ
ٱللَّهِ
عَلَيۡهَا
صَوَآفَّۖ
فَإِذَا
وَجَبَتۡ
جُنُوبُهَا
فَكُلُواْ
مِنۡهَا
وَأَطۡعِمُواْ
ٱلۡقَانِعَ
وَٱلۡمُعۡتَرَّۚ
كَذَٰلِكَ
سَخَّرۡنَٰهَا
لَكُمۡ
لَعَلَّكُمۡ
تَشۡكُرُونَ
٣٦
(ಬಲಿದಾನದ) ಒಂಟೆಗಳನ್ನು ನಿಮಗಾಗಿ ನಾವು ಅಲ್ಲಾಹನ ಧರ್ಮ ಲಾಂಛನಗಳಾಗಿ ಮಾಡಿದ್ದೇವೆ. ನಿಮಗೆ ಅವುಗಳಲ್ಲಿ ಒಳಿತಿದೆ. ಆದುದರಿಂದ ಕೊಯ್ಯಲು ಸಾಲಾಗಿ ನಿಲ್ಲಿಸಿದ ನೆಲೆಯಲ್ಲಿ ಅವು ಗಳ ಮೇಲೆ ಅಲ್ಲಾಹನ ನಾಮವನ್ನು ಉಚ್ಚರಿಸಿರಿ1. ಅವುಗಳ ಬೆನ್ನುಗಳು (ಅವುಗಳು ಪ್ರಾಣ ಬಿಟ್ಟು) ನೆಲಕ್ಕೆ ತಾಗಿದರೆ (ಅಡ್ಡ ಬಿದ್ದರೆ)2 ಅವು ಗಳಿಂದ ಸ್ವತಃ ತಿನ್ನಿರಿ ಹಾಗೂ ಯಾಚಿಸದೆ ಇದ್ದುದರಲ್ಲಿ ಸಂತೃಪ್ತಿಪಡುವವರಿಗೂ ಬೇಡಿಕೆ ಮುಂದಿಟ್ಟವರಿಗೂ ತಿನ್ನಿಸಿರಿ. ಈ ರೀತಿಯಲ್ಲಿ ಅವುಗಳನ್ನು ನಿಮಗಾಗಿ ನಾವು ನಿಯಂತ್ರಿಸಿ ಕೊಟ್ಟಿದ್ದೇವೆ. ನೀವು ಕೃತಜ್ಞರಾಗಲಿಕ್ಕಾಗಿ.