ذَٰلِكَۖ
وَمَن
يُعَظِّمۡ
حُرُمَٰتِ
ٱللَّهِ
فَهُوَ
خَيۡرٞ
لَّهُۥ
عِندَ
رَبِّهِۦۗ
وَأُحِلَّتۡ
لَكُمُ
ٱلۡأَنۡعَٰمُ
إِلَّا
مَا
يُتۡلَىٰ
عَلَيۡكُمۡۖ
فَٱجۡتَنِبُواْ
ٱلرِّجۡسَ
مِنَ
ٱلۡأَوۡثَٰنِ
وَٱجۡتَنِبُواْ
قَوۡلَ
ٱلزُّورِ
٣٠
ಇವಿಷ್ಟು ಹಜ್ಜ್ನ ವಿಷಯ. ಯಾರು ಅಲ್ಲಾಹನು ಪಾವನಗೊಳಿಸಿದವುಗಳನ್ನು ಗೌರವಿಸುತ್ತಾನೋ ಅದು ಅವನ ಪ್ರಭುವಿನ ಬಳಿ ಅವನಿಗೇ ಉತ್ತಮ ವಾಗಿರುವುದು1. ಜಾನುವಾರುಗಳನ್ನು ನಿಮಗೆ ಧರ್ಮ ಸಮ್ಮತಗೊಳಿಸಲಾಗಿದೆ. ಆದರೆ ನಿಮಗೆ ಓದಿ ಹೇಳಲಾದ ಕೆಲವು ಪ್ರಾಣಿಗಳ ಹೊರತು 2. ಆದ್ದರಿಂದ ವಿಗ್ರಹಗಳೆಂಬ ಮಾಲಿನ್ಯವನ್ನು ವರ್ಜಿಸಿರಿ. ಅಸತ್ಯ ಮಾತುಗಳನ್ನು ತೊರೆಯಿರಿ.