مَن
كَانَ
يَظُنُّ
أَن
لَّن
يَنصُرَهُ
ٱللَّهُ
فِي
ٱلدُّنۡيَا
وَٱلۡأٓخِرَةِ
فَلۡيَمۡدُدۡ
بِسَبَبٍ
إِلَى
ٱلسَّمَآءِ
ثُمَّ
لۡيَقۡطَعۡ
فَلۡيَنظُرۡ
هَلۡ
يُذۡهِبَنَّ
كَيۡدُهُۥ
مَا
يَغِيظُ
١٥
ಅಲ್ಲಾಹನು, ಇಹ-ಪರಗಳಲ್ಲಿ ಅವರಿಗೆ (ಪ್ರವಾದಿವರ್ಯರಿಗೆ) ಸಹಾಯ ಮಾಡಲಾರನೆಂದು ಯಾರಾದರೂ ಭಾವಿಸಿದ್ದರೆ, ಅವನು ಆಕಾಶಕ್ಕೆ ಒಂದು ಹಗ್ಗವನ್ನು ಬಿಗಿಯಲಿ. ಆಮೇಲೆ ನೇಣು ಬಿಗಿದು ಕೊರಳು ಕೊಯ್ಯಲಿ1. ಅನಂತರ ಅವನ ತಂತ್ರವು ತನ್ನನ್ನು ಕೋಪಿಸುವ ವಿಷಯವನ್ನು ರದ್ದುಗೊಳಿಸುತ್ತದೋ ಎಂದು ನೋಡಿಕೊಳ್ಳಲಿ.