وَمِنَ
ٱلنَّاسِ
مَن
يَعۡبُدُ
ٱللَّهَ
عَلَىٰ
حَرۡفٖۖ
فَإِنۡ
أَصَابَهُۥ
خَيۡرٌ
ٱطۡمَأَنَّ
بِهِۦۖ
وَإِنۡ
أَصَابَتۡهُ
فِتۡنَةٌ
ٱنقَلَبَ
عَلَىٰ
وَجۡهِهِۦ
خَسِرَ
ٱلدُّنۡيَا
وَٱلۡأٓخِرَةَۚ
ذَٰلِكَ
هُوَ
ٱلۡخُسۡرَانُ
ٱلۡمُبِينُ
١١
ಅಂಚಿನಲ್ಲಿ ನಿಂತುಕೊಂಡು ಧರ್ಮದಲ್ಲಿ ದೃಢ ವಿಶ್ವಾಸವಿಲ್ಲದೆ ಅಲ್ಲಾಹನ ಆರಾಧನೆ ಮಾಡುವ ವನೂ ಜನರಲ್ಲಿದ್ದಾನೆ 1. ಒಳಿತಾದರೆ ಅದರಿಂದ ಶಾಂತನಾಗುತ್ತಾನೆ. ಏನಾದರೂ ಸಂಕಷ್ಟ ಬಂದರೆ ಹಿಂದಕ್ಕೆ ತಿರುಗಿ ಬೀಳುತ್ತಾನೆ. ಅವನ ಪಾಲಿಗೆ ಇಹಲೋಕವೂ, ಪರಲೋಕವೂ ನಷ್ಟ ವಾಯಿತು. ಇದುವೇ ಸುಸ್ಪಷ್ಟ ನಷ್ಟ.