وَمَا
لَكُمۡ
أَلَّا
تُنفِقُواْ
فِي
سَبِيلِ
ٱللَّهِ
وَلِلَّهِ
مِيرَٰثُ
ٱلسَّمَٰوَٰتِ
وَٱلۡأَرۡضِۚ
لَا
يَسۡتَوِي
مِنكُم
مَّنۡ
أَنفَقَ
مِن
قَبۡلِ
ٱلۡفَتۡحِ
وَقَٰتَلَۚ
أُوْلَٰٓئِكَ
أَعۡظَمُ
دَرَجَةٗ
مِّنَ
ٱلَّذِينَ
أَنفَقُواْ
مِنۢ
بَعۡدُ
وَقَٰتَلُواْۚ
وَكُلّٗا
وَعَدَ
ٱللَّهُ
ٱلۡحُسۡنَىٰۚ
وَٱللَّهُ
بِمَا
تَعۡمَلُونَ
خَبِيرٞ
١٠
ಆಕಾಶಗಳ ಹಾಗೂ ಭೂಮಿಯ ಉತ್ತರಾಧಿಕಾರವು ಅಲ್ಲಾಹನದ್ದಾಗಿರುವಾಗ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡದಿರಲು ನಿಮಗೇನು ನ್ಯಾಯವಿದೆ? 1 ನಿಮ್ಮ ಪೈಕಿ (ಮಕ್ಕಾ) ವಿಜಯಪ್ರಾಪ್ತಿಯ ಮೊದಲಿನಿಂದ ಖರ್ಚು ಮಾಡಿದ ಮತ್ತು ಹೋರಾಟ ನಡೆಸಿದ ಜನರು (ಹಾಗೆ ಮಾಡದವರಿಗೆ) ಸಮಾನರಲ್ಲ. ಅವರು ಅನಂತರ ಖರ್ಚು ಮಾಡಿದ ಹಾಗೂ ಹೋರಾಟ ನಡೆಸಿದವರಿಗಿಂತ ಮಹತ್ತಾದ ಪದವಿ ಉಳ್ಳವರಾಗಿದ್ದಾರೆ. ಅದಾಗ್ಯೂ ಅಲ್ಲಾಹನು ಉಭಯತ್ರರಿಗೂ ಅತ್ಯಂತ ಉತ್ತಮ ಪ್ರತಿಫಲದ ವಾಗ್ದಾನ ಮಾಡಿರುವನು. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಚೆನ್ನಾಗಿ ಬಲ್ಲವನಾಗಿದ್ದಾನೆ.