وَقَوۡمَ
نُوحٖ
لَّمَّا
كَذَّبُواْ
ٱلرُّسُلَ
أَغۡرَقۡنَٰهُمۡ
وَجَعَلۡنَٰهُمۡ
لِلنَّاسِ
ءَايَةٗۖ
وَأَعۡتَدۡنَا
لِلظَّٰلِمِينَ
عَذَابًا
أَلِيمٗا
٣٧
ನೂಹರ ಜನಾಂಗವು ಪ್ರವಾದಿಗಳನ್ನು1 ಸುಳ್ಳಾಗಿ ಸಿದಾಗ ನಾವು ಅವರನ್ನು ನೀರಿನಲ್ಲಿ ಮುಳುಗಿ ಸಿನಾಶ ಮಾಡಿದೆವು. ಅದನ್ನು ಜನರಿಗೆ ಒಂದು ದೃಷ್ಟಾಂತವಾಗಿ ಮಾಡಿದೆವು. ಅಕ್ರಮಿಗಳಿಗೆ ನಾವು ವೇದನಾಯುಕ್ತ ಶಿಕ್ಷೆಯನ್ನು (ಪರ ಲೋಕದಲ್ಲಿ) ಸಿದ್ಧಗೊಳಿಸಿದ್ದೇವೆ.