۞ وَقَالَ
ٱلَّذِينَ
لَا
يَرۡجُونَ
لِقَآءَنَا
لَوۡلَآ
أُنزِلَ
عَلَيۡنَا
ٱلۡمَلَٰٓئِكَةُ
أَوۡ
نَرَىٰ
رَبَّنَاۗ
لَقَدِ
ٱسۡتَكۡبَرُواْ
فِيٓ
أَنفُسِهِمۡ
وَعَتَوۡ
عُتُوّٗا
كَبِيرٗا
٢١
ನಮ್ಮನ್ನು ಭೇಟಿಯಾಗಲಿಕ್ಕಿದೆಯೆಂಬ ಆಗ್ರಹ ವನ್ನಿರಿಸಿಕೊಳ್ಳದವರು, “ನಮ್ಮ ಮೇಲೆ ದೇವಚ ರರನ್ನೇಕೆ ಇಳಿಸಲಾಗಿಲ್ಲ? ಅಥವಾ ನಾವು ನಮ್ಮ ಪ್ರಭುವನ್ನು ಏಕೆ ಕಣ್ಣಾರೆ ಕಾಣುತ್ತಿಲ್ಲ?” ಎನ್ನುತ್ತಾರೆ. ಇವರು ತಮ್ಮ ಮನಸ್ಸಿನಲ್ಲಿ ದೊಡ್ಡ ಗರ್ವ ತೋರಿದ್ದಾರೆ ಮತ್ತು ಅತಿ ದೊಡ್ಡ ದಿಕ್ಕಾರ ವನ್ನು ತೋರ್ಪಡಿಸಿದ್ದಾರೆ 1.