سَيَقُولُ
لَكَ
ٱلۡمُخَلَّفُونَ
مِنَ
ٱلۡأَعۡرَابِ
شَغَلَتۡنَآ
أَمۡوَٰلُنَا
وَأَهۡلُونَا
فَٱسۡتَغۡفِرۡ
لَنَاۚ
يَقُولُونَ
بِأَلۡسِنَتِهِم
مَّا
لَيۡسَ
فِي
قُلُوبِهِمۡۚ
قُلۡ
فَمَن
يَمۡلِكُ
لَكُم
مِّنَ
ٱللَّهِ
شَيۡـًٔا
إِنۡ
أَرَادَ
بِكُمۡ
ضَرًّا
أَوۡ
أَرَادَ
بِكُمۡ
نَفۡعَۢاۚ
بَلۡ
كَانَ
ٱللَّهُ
بِمَا
تَعۡمَلُونَ
خَبِيرَۢا
١١
(ಸಂದೇಶವಾಹಕರೇ,) ನಿಮ್ಮ ಜತೆ ಬಾರದೆ ಉಳಿದ ಗುಡ್ಡಗಾಡು ಜನಾಂಗದವರು 1 ಖಂಡಿತ ನಿಮ್ಮ ಬಳಿ ಬಂದು; “ನಮ್ಮ ಸೊತ್ತು ಮತ್ತು ಮನೆ ಮಂದಿಯ ಚಿಂತೆಯು ನಮಗೆ ತಡೆಯಾದುವು. ನಮ್ಮ ಕ್ಷಮೆಗಾಗಿ ತಾವು ಪ್ರಾರ್ಥಿಸಿರಿ” ಎಂದು ಹೇಳುವರು. ಇವರು ತಮ್ಮ ಹೃದಯಗಳಲ್ಲಿಲ್ಲದ ಮಾತುಗಳನ್ನು ನಾಲಗೆಗಳಿಂದ ಆಡುತ್ತಾರೆ. ಹೇಳಿರಿ; “ಹಾಗಾದರೆ ಅಲ್ಲಾಹನು ನಿಮಗೆ ಯಾವುದೇ ದೋಷವನ್ನು ಮಾಡಲು ಇಚ್ಛಿಸಿದರೆ, ಅಥವಾ ನಿಮಗೆ ಯಾವುದೇ ಗುಣ ವನ್ನು ಅವನು ಇಚ್ಛಿಸಿದರೆ ಅಲ್ಲಾಹನಿಂದ ಯಾವುದೇ ವಸ್ತುವನ್ನು ಅಧೀನಗೊಳಿಸಬಲ್ಲವರು ಯಾರಿದ್ದಾರೆ? ಆದರೆ ನೀವು ಮಾಡುವ ಕರ್ಮದ ಬಗ್ಗೆ ಅಲ್ಲಾಹನು ಸೂಕ್ಷ್ಮಜ್ಞಾನಿಯಾಗಿದ್ದಾನೆ.