ثُمَّ
بَدَّلۡنَا
مَكَانَ
ٱلسَّيِّئَةِ
ٱلۡحَسَنَةَ
حَتَّىٰ
عَفَواْ
وَّقَالُواْ
قَدۡ
مَسَّ
ءَابَآءَنَا
ٱلضَّرَّآءُ
وَٱلسَّرَّآءُ
فَأَخَذۡنَٰهُم
بَغۡتَةٗ
وَهُمۡ
لَا
يَشۡعُرُونَ
٩٥
ತರುವಾಯ ನಾವು ಕಷ್ಟದ ಸ್ಥಾನದಲ್ಲಿ ಸುಖವನ್ನು ಬದಲಿಸಿಕೊಟ್ಟೆವು. ಕೊನೆಗೆ ಅವರು ಚೆನ್ನಾಗಿ ಅಭಿವೃದ್ಧಿ ಹೊಂದಿದರು. ಆಗ ಅವರು, ನಮ್ಮ ಪೂರ್ವಿಕರಿಗೂ ಕಷ್ಟ - ಸುಖಗಳು ಬರುತ್ತಲೇ ಇದ್ದುವು ಎಂದು ಹೇಳತೊಡಗಿದರು. ಆಗ ಅವರಿಗರಿವಾಗದಂತೆ ನಾವು ಅವರನ್ನು ಹಠಾತ್ತನೆ ಶಿಕ್ಷಿಸಿದೆವು 1.