فَتَوَلَّىٰ
عَنۡهُمۡ
وَقَالَ
يَٰقَوۡمِ
لَقَدۡ
أَبۡلَغۡتُكُمۡ
رِسَالَةَ
رَبِّي
وَنَصَحۡتُ
لَكُمۡ
وَلَٰكِن
لَّا
تُحِبُّونَ
ٱلنَّٰصِحِينَ
٧٩
ಆಗ ಸ್ವಾಲಿಹರು ಅಲ್ಲಿಂದ ನಿರ್ಗಮಿಸುತ್ತಾ `ಓ ನನ್ನ ಜನಾಂಗವೇ, ನಾನು ನನ್ನ ಪ್ರಭುವಿನ ಸಂದೇಶವನ್ನು ನಿಮಗೆ ತಲುಪಿಸಿದೆ. ನಿಮ ಗಾಗಿ ನಾನು ಹಿತೋಪದೇಶ ನೀಡಿದೆ. ಆದರೆ ಹಿತೋಪದೇಶಕರನ್ನು ನೀವು ಮೆಚ್ಚುವುದಿಲ್ಲ’ ಎಂದರು1.