فَعَقَرُواْ
ٱلنَّاقَةَ
وَعَتَوۡاْ
عَنۡ
أَمۡرِ
رَبِّهِمۡ
وَقَالُواْ
يَٰصَٰلِحُ
ٱئۡتِنَا
بِمَا
تَعِدُنَآ
إِن
كُنتَ
مِنَ
ٱلۡمُرۡسَلِينَ
٧٧
ತರುವಾಯ ಅವರು1 ಆ ಒಂಟೆಯ ಕತ್ತು ಕೊಯ್ದರು. ತಮ್ಮ ಪ್ರಭುವಿನ ಆಜ್ಞೆಯನ್ನು ಧಿಕ್ಕರಿಸಿದರು. ಅವರು ಹೀಗೆಂದರು; ಓ ಸಾಲಿಹ್, ನೀನು ನಮಗೆ ಬೆದರಿಕೆ ಹಾಕುತ್ತಿರುವ ಆ ಶಿಕ್ಷೆಯನ್ನು ನಮಗೆ ತಂದೊಡ್ಡು! ನೀನು ಪ್ರವಾದಿಗಳಲ್ಲೊಬ್ಬನಾಗಿದ್ದರೆ !