۞ وَإِلَىٰ
عَادٍ
أَخَاهُمۡ
هُودٗاۚ
قَالَ
يَٰقَوۡمِ
ٱعۡبُدُواْ
ٱللَّهَ
مَا
لَكُم
مِّنۡ
إِلَٰهٍ
غَيۡرُهُۥٓۚ
أَفَلَا
تَتَّقُونَ
٦٥
`ಆದ್' ಜನಾಂಗದ ಕಡೆಗೆ ಅವರ ಸೋದರ `ಹೂದ'ರನ್ನು ನಾವು ಕಳುಹಿಸಿದೆವು 1. ಅವರು ಹೇಳಿದರು; `ಓ ನನ್ನ ಜನಾಂಗ ಬಾಂಧವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನಲ್ಲದೆ ನಿಮಗೆ ಬೇರೊಬ್ಬ ದೇವನಿಲ್ಲ. ನೀವು ಜಾಗೃತರಾಗುವುದಿಲ್ಲವೇ?