فَلَنَسۡـَٔلَنَّ
ٱلَّذِينَ
أُرۡسِلَ
إِلَيۡهِمۡ
وَلَنَسۡـَٔلَنَّ
ٱلۡمُرۡسَلِينَ
٦
ಆದ್ದರಿಂದ ಯಾರ ಕಡೆಗೆ ನಾವು ಸಂದೇಶ ವಾಹಕರನ್ನು ಕಳುಹಿಸಿದ್ದೇವೆಯೋ ಅವರನ್ನೆಲ್ಲಾ ನಾವು ಖಂಡಿತ ವಿಚಾರಣೆಗೊಳಪಡಿಸಲಿದ್ದೇವೆ. ಮತ್ತು ಸಂದೇಶವಾಹಕರನ್ನೂ (ಅವರ ದೌತ್ಯ ನಿರ್ವಹಣೆಯ ಬಗ್ಗೆ) ವಿಚಾರಣೆ ನಡೆಸಲಿದ್ದೇವೆ1.