إِنَّ
رَبَّكُمُ
ٱللَّهُ
ٱلَّذِي
خَلَقَ
ٱلسَّمَٰوَٰتِ
وَٱلۡأَرۡضَ
فِي
سِتَّةِ
أَيَّامٖ
ثُمَّ
ٱسۡتَوَىٰ
عَلَى
ٱلۡعَرۡشِۖ
يُغۡشِي
ٱلَّيۡلَ
ٱلنَّهَارَ
يَطۡلُبُهُۥ
حَثِيثٗا
وَٱلشَّمۡسَ
وَٱلۡقَمَرَ
وَٱلنُّجُومَ
مُسَخَّرَٰتِۭ
بِأَمۡرِهِۦٓۗ
أَلَا
لَهُ
ٱلۡخَلۡقُ
وَٱلۡأَمۡرُۗ
تَبَارَكَ
ٱللَّهُ
رَبُّ
ٱلۡعَٰلَمِينَ
٥٤
ಆರು ದಿನಗಳಲ್ಲಿ ಭೂಮಿ-ಆಕಾಶಗಳನ್ನು ಸೃಷ್ಟಿಸಿದ ಅಲ್ಲಾಹನೇ ಆಗಿರುವನು ನಿಮ್ಮ ರಕ್ಷಕನು1. ತರುವಾಯ ಅವನಿಗೆ ಸಂಗತವಾದ ವಿಧದಲ್ಲಿ ಅರ್ಶ್ನ ಮೇಲೆ ಇಸ್ತಿವಾ ಹೊಂದಿದನು2. ರಾತ್ರಿ ಯನ್ನು ಹಗಲು ಬೆಂಬತ್ತಿ ಬರುವಂತೆ ಅವನು ಇರುಳನ್ನು ಹಗಲಿಗೆ ಮುಚ್ಚುವನು3. ಅವನು ಸೂರ್ಯನನ್ನೂ ಚಂದ್ರನನ್ನೂ ನಕ್ಷತ್ರಗಳನ್ನೂ ಅವನ ಆಜ್ಞೆಗೆ ವಿಧೇಯವಾಗಿ ಸೃಷ್ಟಿಸಿದನು. ತಿಳಿಯಿರಿ! ಅವನದೇ ಸೃಷ್ಟಿ ಹಾಗೂ ಅಪ್ಪಣೆ ! 4 ಸರ್ವಲೋಕಗಳ ಪ್ರಭುವಾಗಿರುವ ಅಲ್ಲಾಹನು ಮಹಾ ಸಮೃದ್ಧನು.