وَقَالَتۡ
أُولَىٰهُمۡ
لِأُخۡرَىٰهُمۡ
فَمَا
كَانَ
لَكُمۡ
عَلَيۡنَا
مِن
فَضۡلٖ
فَذُوقُواْ
ٱلۡعَذَابَ
بِمَا
كُنتُمۡ
تَكۡسِبُونَ
٣٩
ಅವರ ಮೊದಲಿನ ಸಮುದಾಯವು ಅನಂತರದ ಸಮುದಾಯದೊಡನೆ, ‘ನಿಮಗೆ ನಮಗಿಂತ ಶ್ರೇಷ್ಠತೆಯೇನೂ ಇರುವುದಿಲ್ಲ’ ಎನ್ನುವುದು. ನಿಮ್ಮ ಗಳಿಕೆಯ ಫಲವಾಗಿ ಈಗ ಶಿಕ್ಷೆಯನ್ನು ಅನುಭವಿಸಿರಿ (ಎಂದು ಅಲ್ಲಾಹನು ಹೇಳು ವನು)1.