فَمَنۡ
أَظۡلَمُ
مِمَّنِ
ٱفۡتَرَىٰ
عَلَى
ٱللَّهِ
كَذِبًا
أَوۡ
كَذَّبَ
بِـَٔايَٰتِهِۦٓۚ
أُوْلَٰٓئِكَ
يَنَالُهُمۡ
نَصِيبُهُم
مِّنَ
ٱلۡكِتَٰبِۖ
حَتَّىٰٓ
إِذَا
جَآءَتۡهُمۡ
رُسُلُنَا
يَتَوَفَّوۡنَهُمۡ
قَالُوٓاْ
أَيۡنَ
مَا
كُنتُمۡ
تَدۡعُونَ
مِن
دُونِ
ٱللَّهِۖ
قَالُواْ
ضَلُّواْ
عَنَّا
وَشَهِدُواْ
عَلَىٰٓ
أَنفُسِهِمۡ
أَنَّهُمۡ
كَانُواْ
كَٰفِرِينَ
٣٧
ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸುವವನಿ ಗಿಂತ ಅಥವಾ ಅಲ್ಲಾಹನ ವಚನಗಳನ್ನು ಸುಳ್ಳಾಗಿಸುವವನಿಗಿಂತ ದೊಡ್ಡ ಅಕ್ರಮಿ ಇನ್ನಾರು? ಇಂಥವರು ನಮ್ಮ ದೂತರು (ದೇವಚರರು) ಅವರ ಪ್ರಾಣ ತೆಗೆಯಲು ಬಂದು ತಲಪುವವರೆಗೂ ವಿಧಿಲಿಖಿತ1 ಪ್ರಕಾರ ತಮಗಿರುವ ಇಹದ ಪಾಲನ್ನು ಪಡೆಯುತ್ತಲೇ ಇರುವರು. ಆಗ ದೇವಚರರು ಅವರೊಡನೆ, ‘ನೀವು ಅಲ್ಲಾಹನ ಹೊರತಾಗಿ ಆರಾಧಿಸುತ್ತಿದ್ದವರು ಎಲ್ಲಿದ್ದಾರೆ?’ ಎಂದು ಕೇಳುವರು, ‘ಅವರು ನಮ್ಮಿಂದ ಕಾಣೆಯಾಗಿದ್ದಾರೆ’ ಎಂದು ಇವರು ಹೇಳುವರು. ಅವರು ನಿಜಕ್ಕೂ ಸತ್ಯ ನಿಷೇಧಿಗಳಾಗಿದ್ದರೆಂದು ಅವರು ತಮ್ಮ ವಿರುದ್ಧ ತಾವೇ ಸಾಕ್ಷಿ ಹೇಳುವರು.