وَلِكُلِّ
أُمَّةٍ
أَجَلٞۖ
فَإِذَا
جَآءَ
أَجَلُهُمۡ
لَا
يَسۡتَأۡخِرُونَ
سَاعَةٗ
وَلَا
يَسۡتَقۡدِمُونَ
٣٤
ಪ್ರತಿಯೊಂದು ಸಮುದಾಯಕ್ಕೂ ಒಂದು ನಿಗದಿತ ಗಡುವು ಇದೆ. ಆ ಗಡುವು ಬಂದು ಬಿಟ್ಟರೆ, ನಂತರ ಅದನ್ನು ಅವರ ಪಾಲಿಗೆ ಒಂದು ಕ್ಷಣದ ಮಟ್ಟಿಗೂ ಹಿಂದೂಡಲಾಗುವುದಿಲ್ಲ, ಮುಂದೂಡ ಲಾಗುವುದೂ ಇಲ್ಲ 1