قُلۡ
إِنَّمَا
حَرَّمَ
رَبِّيَ
ٱلۡفَوَٰحِشَ
مَا
ظَهَرَ
مِنۡهَا
وَمَا
بَطَنَ
وَٱلۡإِثۡمَ
وَٱلۡبَغۡيَ
بِغَيۡرِ
ٱلۡحَقِّ
وَأَن
تُشۡرِكُواْ
بِٱللَّهِ
مَا
لَمۡ
يُنَزِّلۡ
بِهِۦ
سُلۡطَٰنٗا
وَأَن
تَقُولُواْ
عَلَى
ٱللَّهِ
مَا
لَا
تَعۡلَمُونَ
٣٣
ಹೇಳಿರಿ : ನಿಜವಾಗಿಯೂ ನನ್ನ ಪ್ರಭುವು ನಿಷಿದ್ಧ ಗೊಳಿಸಿರುವುದು ಪ್ರತ್ಯಕ್ಷ ಮತ್ತು ರಹಸ್ಯವಾದ ನೀಚ ಕಾರ್ಯಗಳನ್ನು, ಪಾಪ ಕರ್ಮಗಳನ್ನು, ನ್ಯಾಯೋಚಿತವಲ್ಲದ ಅತಿಕ್ರಮಣವನ್ನು, ಅಲ್ಲಾಹನಿಂದ ಯಾವುದೇ ಪುರಾವೆ ಇಳಿದಿಲ್ಲದವುಗಳನ್ನು ಅವನಿಗೆ ಸಹಭಾಗಿ ಮಾಡುವುದನ್ನು ಮತ್ತು ನಿಮಗೆ ಗೊತ್ತಿಲ್ಲದ ವಿಚಾರವನ್ನು ಅಲ್ಲಾಹನ ಹೆಸರಲ್ಲಿ ಹೇಳುವುದನ್ನಾಗಿದೆ 1.