۞ يَٰبَنِيٓ
ءَادَمَ
خُذُواْ
زِينَتَكُمۡ
عِندَ
كُلِّ
مَسۡجِدٖ
وَكُلُواْ
وَٱشۡرَبُواْ
وَلَا
تُسۡرِفُوٓاْۚ
إِنَّهُۥ
لَا
يُحِبُّ
ٱلۡمُسۡرِفِينَ
٣١
ಓ ಆದಮರ ಸಂತತಿಯವರೇ, ಎಲ್ಲ ನಮಾಝ್ಗಳ ವೇಳೆ ನಿಮ್ಮ ಗೌಪ್ಯ ಪಾಲನೆಯನ್ನು ಅನುಸರಿಸಿರಿ1. ಉಣ್ಣಿರಿ, ಕುಡಿಯಿರಿ ಮತ್ತು ದುವ್ರ್ಯಯ ಮಾಡದಿರಿ. ದುವ್ರ್ಯಯ ಮಾಡುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ 2.