قَالَ
ٱهۡبِطُواْ
بَعۡضُكُمۡ
لِبَعۡضٍ
عَدُوّٞۖ
وَلَكُمۡ
فِي
ٱلۡأَرۡضِ
مُسۡتَقَرّٞ
وَمَتَٰعٌ
إِلَىٰ
حِينٖ
٢٤
ಆಗ ಅಲ್ಲಾಹನು ಹೇಳಿದನು; ‘ಇಳಿದು ಬಿಡಿರಿ, ನೀವು ಪರಸ್ಪರ ಶತ್ರುಗಳಾಗಿರುತ್ತೀರಿ ಮತ್ತು ನಿಮಗಾಗಿ ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಭೂಮಿಯಲ್ಲಿ ವಾಸಸ್ಥಾನ ಮತ್ತು ಸುಖ ಭೋಗಗಳಿವೆ 1.