قُل
لَّآ
أَمۡلِكُ
لِنَفۡسِي
نَفۡعٗا
وَلَا
ضَرًّا
إِلَّا
مَا
شَآءَ
ٱللَّهُۚ
وَلَوۡ
كُنتُ
أَعۡلَمُ
ٱلۡغَيۡبَ
لَٱسۡتَكۡثَرۡتُ
مِنَ
ٱلۡخَيۡرِ
وَمَا
مَسَّنِيَ
ٱلسُّوٓءُۚ
إِنۡ
أَنَا۠
إِلَّا
نَذِيرٞ
وَبَشِيرٞ
لِّقَوۡمٖ
يُؤۡمِنُونَ
١٨٨
(ಓ ಪೈಗಂಬರರೇ,) ಹೀಗೆ ಹೇಳಿರಿ : ಅಲ್ಲಾಹನ ಉದ್ದೇಶದ ಹೊರತಾಗಿ ನನ್ನ ಸ್ವಂತಕ್ಕೆ ಒಂದು ಉಪಕಾರವೋ, ಅಪಕಾರವೋ ಮಾಡುವ ಸ್ವಾತಂತ್ರ್ಯ ನನಗಿಲ್ಲ1. ಅದೃಶ್ಯ ವಿಚಾರಗಳ ಕುರಿತು ಜ್ಞಾನವಿರುತ್ತಿದ್ದರೆ ನಾನು ಬಹಳಷ್ಟು ಹಿತವನ್ನು ಸಂಗ್ರಹಿಸಿಡುತ್ತಿದ್ದೆ 2. ಮತ್ತು ನನಗೆ ಯಾವ ಹಾನಿಯೂ ತಟ್ಟುತ್ತಿರಲಿಲ್ಲ. ನಾನು ಕೇವಲ ಎಚ್ಚರಿಕೆ ಕೊಡುವವನೂ ವಿಶ್ವಾಸಿಗಳಾದ ಜನತೆಗೆ ಸುವಾರ್ತೆ ನೀಡುವವನೂ ಆಗಿರುತ್ತೇನೆ.