وَلِلَّهِ
ٱلۡأَسۡمَآءُ
ٱلۡحُسۡنَىٰ
فَٱدۡعُوهُ
بِهَاۖ
وَذَرُواْ
ٱلَّذِينَ
يُلۡحِدُونَ
فِيٓ
أَسۡمَٰٓئِهِۦۚ
سَيُجۡزَوۡنَ
مَا
كَانُواْ
يَعۡمَلُونَ
١٨٠
ಅಲ್ಲಾಹನಿಗೆ ಅತಿ ವಿಶಿಷ್ಟ ನಾಮಗಳಿವೆ. ಹಾಗಾಗಿ ಆ ನಾಮಗಳಿಂದಲೇ ಅವನನ್ನು ಕರೆ ಯಿರಿ. ಅವನ ನಾಮಗಳಲ್ಲಿ ಅಕೃತ್ಯವೆಸಗು ವವರನ್ನು ಬಿಟ್ಟು ಬಿಡಿರಿ1. ಅವರ ಕರ್ಮದ ಪ್ರತಿಫಲವನ್ನು ಅವರೇ ಪಡೆಯಲಿರುವರು.