قَالَ
ٱخۡرُجۡ
مِنۡهَا
مَذۡءُومٗا
مَّدۡحُورٗاۖ
لَّمَن
تَبِعَكَ
مِنۡهُمۡ
لَأَمۡلَأَنَّ
جَهَنَّمَ
مِنكُمۡ
أَجۡمَعِينَ
١٨
ಅಲ್ಲಾಹನು ಹೀಗೆಂದನು: “ನೀನು ಇಲ್ಲಿಂದ ನಿಂದ್ಯನೂ ಬಹಿಷ್ಕøತನೂ ಆಗಿ ತೊಲಗು. ಅವರ ಪೈಕಿ ಯಾರು ನಿನ್ನನ್ನು ಅನುಸರಿಸುತ್ತಾರೋ ನಿಮ್ಮ ನ್ನೆಲ್ಲ ನಿಸ್ಸಂದೇಹವಾಗಿ ನರಕಕ್ಕೆ ತಳ್ಳುವೆನು 1.