۞ وَإِذۡ
نَتَقۡنَا
ٱلۡجَبَلَ
فَوۡقَهُمۡ
كَأَنَّهُۥ
ظُلَّةٞ
وَظَنُّوٓاْ
أَنَّهُۥ
وَاقِعُۢ
بِهِمۡ
خُذُواْ
مَآ
ءَاتَيۡنَٰكُم
بِقُوَّةٖ
وَٱذۡكُرُواْ
مَا
فِيهِ
لَعَلَّكُمۡ
تَتَّقُونَ
١٧١
ಅವರ ಮೇಲೆ ಕೊಡೆಯಂತೆ ನಾವು ಒಂದು ಪರ್ವತವನ್ನು ಎತ್ತಿ ಹಿಡಿಯುತ್ತಲೂ, 1 ಅದು ತಮ್ಮ ಮೇಲೆ ಬೀಳಬಹುದೆಂದು ಅವರು ಶಂಕಿಸಿಯೂ ಇದ್ದ ಸಂದರ್ಭವನ್ನು ಸ್ಮರಿಸಿರಿ. ಆಗ ನಾವು ಅವರೊಡನೆ ‘ನಿಮಗೆ ನಾವು ನೀಡಿದ ಗ್ರಂಥವನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಅದರಲ್ಲಿ ದಾಖಲಾಗಿರುವುದನ್ನು ಗ್ರಹಿಸಿರಿ. ನೀವು ಧರ್ಮನಿಷ್ಟರಾಗುವಿರಿ’ ಎಂದು ಹೇಳಿದ್ದೆವು 2.