وَسۡـَٔلۡهُمۡ
عَنِ
ٱلۡقَرۡيَةِ
ٱلَّتِي
كَانَتۡ
حَاضِرَةَ
ٱلۡبَحۡرِ
إِذۡ
يَعۡدُونَ
فِي
ٱلسَّبۡتِ
إِذۡ
تَأۡتِيهِمۡ
حِيتَانُهُمۡ
يَوۡمَ
سَبۡتِهِمۡ
شُرَّعٗا
وَيَوۡمَ
لَا
يَسۡبِتُونَ
لَا
تَأۡتِيهِمۡۚ
كَذَٰلِكَ
نَبۡلُوهُم
بِمَا
كَانُواْ
يَفۡسُقُونَ
١٦٣
(ಓ ಪೈಗಂಬರರೇ,) ಸಮುದ್ರ ತೀರದಲ್ಲಿದ್ದ ಆ ನಾಡಿನವರ ಕುರಿತು ಇವರನ್ನು ವಿಚಾರಿಸಿರಿ 1. ಅಲ್ಲಿಯವರು ಪ್ರತಿ ಶನಿವಾರ ಅಲ್ಲಾ ಹನ ಆಜ್ಞೆಗಳನ್ನು ಉಲ್ಲಂಘಿಸುತ್ತಿದ್ದರು. ಅವರ ಶನಿವಾರ ದಿನವೇ ಮೀನುಗಳು ಉಕ್ಕಿ ಮೇಲೆ ಬರುತ್ತಿದ್ದುವು ಮತ್ತು ಶನಿವಾರದ ಹೊರತು ಇತರ ದಿನಗಳಲ್ಲಿ ಬರುತ್ತಿರಲಿಲ್ಲ. ಅವರ ಆಜ್ಞೋ ಲ್ಲಂಘನೆಯ ಕಾರಣ ಅವರನ್ನು ನಾವು ಈ ರೀತಿ ಪರೀಕ್ಷೆಗೊಳಪಡಿಸುತ್ತೇವೆ.