وَإِذۡ
قِيلَ
لَهُمُ
ٱسۡكُنُواْ
هَٰذِهِ
ٱلۡقَرۡيَةَ
وَكُلُواْ
مِنۡهَا
حَيۡثُ
شِئۡتُمۡ
وَقُولُواْ
حِطَّةٞ
وَٱدۡخُلُواْ
ٱلۡبَابَ
سُجَّدٗا
نَّغۡفِرۡ
لَكُمۡ
خَطِيٓـَٰٔتِكُمۡۚ
سَنَزِيدُ
ٱلۡمُحۡسِنِينَ
١٦١
ನೀವು ಈ ಪಟ್ಟಣದಲ್ಲಿ1 ವಾಸಿಸಿರಿ; ನೀವು ಬಯಸುವ ಕಡೆಯಿಂದ ಆಹಾರ ಪಡೆಯಿರಿ ಮತ್ತು `ಹಿತ್ತಃ' (ಪಾಪ ಮುಕ್ತಿ) ಎನ್ನುತ್ತ ಪಟ್ಟಣದ ದ್ವಾರದೊಳಗೆ ಶಿರಬಾಗುತ್ತ ಪ್ರವೇಶಿಸಿರಿ, ನಾವು ನಿಮ್ಮ ಅಪರಾಧಗಳನ್ನು ಕ್ಷಮಿಸುವೆವು ಮತ್ತು ಸದಾಚಾರಿಗಳಿಗೆ ಇನ್ನಷ್ಟು ಪ್ರತಿಫಲವನ್ನು ಹೆಚ್ಚಿಸಿಕೊಡುವೆವು ಎಂದು ಅವರೊಡನೆ ಹೇಳಿದ್ದ ಸಂದರ್ಭವನ್ನು ಸ್ಮರಿಸಿರಿ.