قُلۡ
يَٰٓأَيُّهَا
ٱلنَّاسُ
إِنِّي
رَسُولُ
ٱللَّهِ
إِلَيۡكُمۡ
جَمِيعًا
ٱلَّذِي
لَهُۥ
مُلۡكُ
ٱلسَّمَٰوَٰتِ
وَٱلۡأَرۡضِۖ
لَآ
إِلَٰهَ
إِلَّا
هُوَ
يُحۡيِۦ
وَيُمِيتُۖ
فَـَٔامِنُواْ
بِٱللَّهِ
وَرَسُولِهِ
ٱلنَّبِيِّ
ٱلۡأُمِّيِّ
ٱلَّذِي
يُؤۡمِنُ
بِٱللَّهِ
وَكَلِمَٰتِهِۦ
وَٱتَّبِعُوهُ
لَعَلَّكُمۡ
تَهۡتَدُونَ
١٥٨
(ಓ ನಬಿಯರೇ,) ಹೇಳಿರಿ ; `ಓ ಜನರೇ, ನಾನು ನಿಮ್ಮೆಲ್ಲರ ಕಡೆಗೆ ಭೂಮಿ-ಆಕಾಶಗಳ ಆಧಿಪತ್ಯ ಹೊಂದಿರುವ ಅಲ್ಲಾಹನ ದೂತ ನಾಗಿರುತ್ತೇನೆ 1. ಅವನ ಹೊರತು ಆರಾಧ್ಯ ನಿಲ್ಲ. ಅವನೇ ಜೀವನ ನೀಡುವವನು. ಅವನೇ ಮರಣ ಕೊಡುವವನು. ಹಾಗಾಗಿ ಅಲ್ಲಾಹ ನಲ್ಲೂ, ಮತ್ತು ಅಲ್ಲಾಹು ಹಾಗೂ ಅವನ ವಚ ನಗಳಲ್ಲಿ ವಿಶ್ವಾಸವಿರಿಸಿದ ನಿರಕ್ಷರಿ ಪ್ರವಾದಿ ಯಾಗಿರುವ ಅವನ ಸಂದೇಶವಾಹಕರಲ್ಲೂ ನೀವು ವಿಶ್ವಾಸವಿರಿಸಿರಿ ಮತ್ತು ಅವರನ್ನು ಅನು ಸರಿಸಿರಿ. ನಿಮಗೆ ಸನ್ಮಾರ್ಗ ಪ್ರಾಪ್ತಿಯಾಗುವುದು.