إِنَّ
ٱلَّذِينَ
ٱتَّخَذُواْ
ٱلۡعِجۡلَ
سَيَنَالُهُمۡ
غَضَبٞ
مِّن
رَّبِّهِمۡ
وَذِلَّةٞ
فِي
ٱلۡحَيَوٰةِ
ٱلدُّنۡيَاۚ
وَكَذَٰلِكَ
نَجۡزِي
ٱلۡمُفۡتَرِينَ
١٥٢
ಪಶುವಿನ ಕರುವನ್ನು ಆರಾಧ್ಯನಾಗಿಸಿದವರಿಗೆ ಅವರ ಪ್ರಭುವಿನ ಕ್ರೋಧ ತಟ್ಟುವುದು. ಐಹಿಕ ಜೀವನದಲ್ಲಿ ನಿಂದೆ ಬಾಧಿಸುವುದು. ಅದೇ ರೀತಿ ಸುಳ್ಳಾರೋಪಗಾರರನ್ನು ನಾವು ಶಿಕ್ಷಿಸುವೆವು 1.