قَالَ
فَٱهۡبِطۡ
مِنۡهَا
فَمَا
يَكُونُ
لَكَ
أَن
تَتَكَبَّرَ
فِيهَا
فَٱخۡرُجۡ
إِنَّكَ
مِنَ
ٱلصَّٰغِرِينَ
١٣
ಆಗ ಅಲ್ಲಾಹನು ಆಜ್ಞಾಪಿಸಿದ : ನೀನು ಇಲ್ಲಿಂದ ಇಳಿದು ಹೋಗು. ಇಲ್ಲಿ ಮೇಲ್ಮೆಯ ಅಹಂಕಾರ ಪಡುವುದು ನಿನಗೆ ಯುಕ್ತವಲ್ಲ. ಆದ್ದರಿಂದ ತೊಲಗು, ಖಂಡಿತ ನೀನು ನಿಂದ್ಯರಲ್ಲೊಬ್ಬನಾಗಿರುವಿ1.