وَلَقَدۡ
خَلَقۡنَٰكُمۡ
ثُمَّ
صَوَّرۡنَٰكُمۡ
ثُمَّ
قُلۡنَا
لِلۡمَلَٰٓئِكَةِ
ٱسۡجُدُواْ
لِأٓدَمَ
فَسَجَدُوٓاْ
إِلَّآ
إِبۡلِيسَ
لَمۡ
يَكُن
مِّنَ
ٱلسَّٰجِدِينَ
١١
ನಿಜಕ್ಕೂ ನಿಮ್ಮನ್ನು ನಾವು ಸೃಷ್ಟಿಸಿದೆವು. ಅನಂತರ ನಾವು ನಿಮಗೆ ರೂಪ ಕೊಟ್ಟೆವು. ನಂತರ ಆದಮ ನಿಗೆ ಸಾಷ್ಟಾಂಗವೆರಗಿರಿ ಎಂದು ದೇವಚರ ರೊಡನೆ ಹೇಳಿದೆವು. ಆಗ ಎಲ್ಲರೂ ಸಾಷ್ಟಾಂಗವೆರಗಿದರು. ಆದರೆ ಇಬ್ಲೀಸನು ಸಾಷ್ಟಾಂಗ ಮಾಡುವವರೊಂದಿಗೆ ಸೇರಲಿಲ್ಲ 1.