أَوَلَمۡ
يَهۡدِ
لِلَّذِينَ
يَرِثُونَ
ٱلۡأَرۡضَ
مِنۢ
بَعۡدِ
أَهۡلِهَآ
أَن
لَّوۡ
نَشَآءُ
أَصَبۡنَٰهُم
بِذُنُوبِهِمۡۚ
وَنَطۡبَعُ
عَلَىٰ
قُلُوبِهِمۡ
فَهُمۡ
لَا
يَسۡمَعُونَ
١٠٠
ಭೂಮಿಯ ಪೂರ್ವ ನಿವಾಸಿಗಳ ಅನಂತರ ಅದರ ವಾರೀಸುದಾರರಾಗಿರುವವರಿಗೆ ನಾವಿಚ್ಛಿ ಸಿದರೆ ಅವರ ಪಾಪಗಳಿಗಾಗಿ ಅವರನ್ನು ಶಿಕ್ಷಿಸ ಬಲ್ಲೆವೆಂಬ ಪ್ರಜ್ಞೆಯು ಅವರನ್ನು ನೇರ ದಾರಿಗೆ ಹಚ್ಚಲಾರದೇ? ನಾವು ಅವರ ಹೃದಯಗಳ ಮೇಲೆ ಮುದ್ರೆಯೊತ್ತುತ್ತೇವೆ. ಅನಂತರ ಅವರು ಏನನ್ನೂ ಆಲಿಸುವುದಿಲ್ಲ1.