Sign in
Sign in
Sign in
Select Language

29. Surah Al-'Ankabut, Kannada Translation

The Spider

Read the complete Surah Al-'Ankabut with its Kannada translation by Kannada Translation.

Info
In the Name of Allah—the Most Compassionate, Most Merciful
29:1
الم ١
الٓمٓ ١
الٓمٓ
١
ಅಲಿಫ್ ಲಾಮ್ ಮೀಮ್.
Tafsirs
Lessons
Reflections
29:2
احسب الناس ان يتركوا ان يقولوا امنا وهم لا يفتنون ٢
أَحَسِبَ ٱلنَّاسُ أَن يُتْرَكُوٓا۟ أَن يَقُولُوٓا۟ ءَامَنَّا وَهُمْ لَا يُفْتَنُونَ ٢
أَحَسِبَ
ٱلنَّاسُ
أَن
يُتۡرَكُوٓاْ
أَن
يَقُولُوٓاْ
ءَامَنَّا
وَهُمۡ
لَا
يُفۡتَنُونَ
٢
`ನಾವು ವಿಶ್ವಾಸವಿರಿಸಿದ್ದೇವೆ’ ಎಂದ ಮಾತ್ರಕ್ಕೆ ಅವರನ್ನು ಪರೀಕ್ಷೆಗೊಳಪಡಿಸದೆ ಬಿಟ್ಟು ಬಿಡಲಾಗುವುದೆಂದು ಜನರು ಭಾವಿಸಿದ್ದಾರೆಯೇ?
Tafsirs
Lessons
Reflections
29:3
ولقد فتنا الذين من قبلهم فليعلمن الله الذين صدقوا وليعلمن الكاذبين ٣
وَلَقَدْ فَتَنَّا ٱلَّذِينَ مِن قَبْلِهِمْ ۖ فَلَيَعْلَمَنَّ ٱللَّهُ ٱلَّذِينَ صَدَقُوا۟ وَلَيَعْلَمَنَّ ٱلْكَـٰذِبِينَ ٣
وَلَقَدۡ
فَتَنَّا
ٱلَّذِينَ
مِن
قَبۡلِهِمۡۖ
فَلَيَعۡلَمَنَّ
ٱللَّهُ
ٱلَّذِينَ
صَدَقُواْ
وَلَيَعۡلَمَنَّ
ٱلۡكَٰذِبِينَ
٣
ಸತ್ಯವಂತರು ಯಾರು ಎಂದು ಅಲ್ಲಾಹನು ಕಂಡರಿತೇ ತೀರುವಂತೆಯೂ ಸುಳ್ಳುಗಾರರು ಯಾರು ಎಂದು ಕಂಡರಿತೇ ತೀರುವಂತೆಯೂ ಇವರಿಗೆ ಮುಂಚಿನವರನ್ನು ನಾವು ನಿಜವಾಗಿಯೂ ಪರೀಕ್ಷೆಗೆ ಒಡ್ಡಿದ್ದೇವೆ. 1
Tafsirs
Lessons
Reflections
29:4
ام حسب الذين يعملون السييات ان يسبقونا ساء ما يحكمون ٤
أَمْ حَسِبَ ٱلَّذِينَ يَعْمَلُونَ ٱلسَّيِّـَٔاتِ أَن يَسْبِقُونَا ۚ سَآءَ مَا يَحْكُمُونَ ٤
أَمۡ
حَسِبَ
ٱلَّذِينَ
يَعۡمَلُونَ
ٱلسَّيِّـَٔاتِ
أَن
يَسۡبِقُونَاۚ
سَآءَ
مَا
يَحۡكُمُونَ
٤
ಅಥವಾ ತಪ್ಪು ಮಾಡುವವರು ನಮ್ಮ ಹಿಡಿತಕ್ಕೆ ಸಿಗದೆ ಮೀರಿ ಮುಂದೆ ಹೋಗುವರೆಂದು ಭಾವಿಸಿದ್ದಾರೆಯೇ? 1 ಅವರು ಕೈಗೊಂಡ ತೀರ್ಮಾನವು ಅತ್ಯಂತ ಕೆಟ್ಟದ್ದು.
Tafsirs
Lessons
Reflections
29:5
من كان يرجو لقاء الله فان اجل الله لات وهو السميع العليم ٥
مَن كَانَ يَرْجُوا۟ لِقَآءَ ٱللَّهِ فَإِنَّ أَجَلَ ٱللَّهِ لَـَٔاتٍۢ ۚ وَهُوَ ٱلسَّمِيعُ ٱلْعَلِيمُ ٥
مَن
كَانَ
يَرۡجُواْ
لِقَآءَ
ٱللَّهِ
فَإِنَّ
أَجَلَ
ٱللَّهِ
لَأٓتٖۚ
وَهُوَ
ٱلسَّمِيعُ
ٱلۡعَلِيمُ
٥
ಯಾರು ಅಲ್ಲಾಹನ ಮುಖಾಮುಖಿಯನ್ನು ನಿರೀಕ್ಷಿಸುತ್ತಾರೆ, (ಅವನು ಅದರ ಸಿದ್ಧತೆಯನ್ನು ಮಾಡಿಕೊಳ್ಳಲಿ). ಅಲ್ಲಾಹು ನಿಗದಿಗೊಳಿಸಿದ ಸಮಯವು ಖಂಡಿತ ಬರಲಿದೆ. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.
Tafsirs
Lessons
Reflections
29:6
ومن جاهد فانما يجاهد لنفسه ان الله لغني عن العالمين ٦
وَمَن جَـٰهَدَ فَإِنَّمَا يُجَـٰهِدُ لِنَفْسِهِۦٓ ۚ إِنَّ ٱللَّهَ لَغَنِىٌّ عَنِ ٱلْعَـٰلَمِينَ ٦
وَمَن
جَٰهَدَ
فَإِنَّمَا
يُجَٰهِدُ
لِنَفۡسِهِۦٓۚ
إِنَّ
ٱللَّهَ
لَغَنِيٌّ
عَنِ
ٱلۡعَٰلَمِينَ
٦
ಯಾರು ಅಲ್ಲಾಹನ ಮಾರ್ಗದಲ್ಲಿ ಹೋರಾಟ1 ನಡೆಸುತ್ತಾನೆ, ಅವನು ತನ್ನ ಹಿತಕ್ಕಾಗಿಯೇ ಹೋರಾಡುವನು2. ನಿಶ್ಚಯ, ಅಲ್ಲಾಹು ಸಕಲ ಲೋಕದವರಿಂದ ನಿರಪೇಕ್ಷನು.
Tafsirs
Lessons
Reflections
29:7
والذين امنوا وعملوا الصالحات لنكفرن عنهم سيياتهم ولنجزينهم احسن الذي كانوا يعملون ٧
وَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَنُكَفِّرَنَّ عَنْهُمْ سَيِّـَٔاتِهِمْ وَلَنَجْزِيَنَّهُمْ أَحْسَنَ ٱلَّذِى كَانُوا۟ يَعْمَلُونَ ٧
وَٱلَّذِينَ
ءَامَنُواْ
وَعَمِلُواْ
ٱلصَّٰلِحَٰتِ
لَنُكَفِّرَنَّ
عَنۡهُمۡ
سَيِّـَٔاتِهِمۡ
وَلَنَجۡزِيَنَّهُمۡ
أَحۡسَنَ
ٱلَّذِي
كَانُواْ
يَعۡمَلُونَ
٧
ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗುವವರ ಪಾಪಗಳನ್ನು ನಾವು ಅವರಿಂದ ತೆರೆವುಗೊಳಿಸುತ್ತೇವೆ. ಮತ್ತು ಅವರು ಮಾಡುತ್ತಿದ್ದ ಒಳಿತಿಗೆ ತಕ್ಕುದಾದ ಸತ್ಫಲವನ್ನು ನೀಡುತ್ತೇವೆ.
Tafsirs
Lessons
Reflections
29:8
ووصينا الانسان بوالديه حسنا وان جاهداك لتشرك بي ما ليس لك به علم فلا تطعهما الي مرجعكم فانبيكم بما كنتم تعملون ٨
وَوَصَّيْنَا ٱلْإِنسَـٰنَ بِوَٰلِدَيْهِ حُسْنًۭا ۖ وَإِن جَـٰهَدَاكَ لِتُشْرِكَ بِى مَا لَيْسَ لَكَ بِهِۦ عِلْمٌۭ فَلَا تُطِعْهُمَآ ۚ إِلَىَّ مَرْجِعُكُمْ فَأُنَبِّئُكُم بِمَا كُنتُمْ تَعْمَلُونَ ٨
وَوَصَّيۡنَا
ٱلۡإِنسَٰنَ
بِوَٰلِدَيۡهِ
حُسۡنٗاۖ
وَإِن
جَٰهَدَاكَ
لِتُشۡرِكَ
بِي
مَا
لَيۡسَ
لَكَ
بِهِۦ
عِلۡمٞ
فَلَا
تُطِعۡهُمَآۚ
إِلَيَّ
مَرۡجِعُكُمۡ
فَأُنَبِّئُكُم
بِمَا
كُنتُمۡ
تَعۡمَلُونَ
٨
ತನ್ನ ಮಾತಾಪಿತರಿಗೆ ಒಳಿತು ಮಾಡುವಂತೆ ನಾವು ಮಾನವನಿಗೆ ಆದೇಶಿಸಿದ್ದೇವೆ. ಆದರೆ ನೀನು ಅರಿಯದಿರುವ ಒಂದು ವಸ್ತುವನ್ನು ನನಗೆ ಪಾಲು ಗೊಳಿಸಬೇಕೆಂದು ಅವರು ನಿನ್ನ ಮೇಲೆ ಒತ್ತಡ ಹೇರಿದರೆ, ಅವರನ್ನು ಅನುಸರಿಸಬೇಡ 1. ನಿಮ್ಮ ಮರಳುವಿಕೆ ನನ್ನ ಕಡೆಗೇ ಇದೆ. ಆಗ ನೀವು ಎಸಗಿದ ಕರ್ಮಕ್ಕೆ ನಾನು (ಅಲ್ಲಿ) ಪ್ರತಿಫಲ ನೀಡುವೆನು.
Tafsirs
Lessons
Reflections
29:9
والذين امنوا وعملوا الصالحات لندخلنهم في الصالحين ٩
وَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَنُدْخِلَنَّهُمْ فِى ٱلصَّـٰلِحِينَ ٩
وَٱلَّذِينَ
ءَامَنُواْ
وَعَمِلُواْ
ٱلصَّٰلِحَٰتِ
لَنُدۡخِلَنَّهُمۡ
فِي
ٱلصَّٰلِحِينَ
٩
ಸತ್ಯವಿಶ್ವಾಸ ತಾಳಿ ಸತ್ಕರ್ಮವೆಸಗಿದವರನ್ನು ನಾವು ಖಂಡಿತ ಸಜ್ಜನರ ಸಾಲಿಗೆ ಸೇರಿಸುತ್ತೇವೆ1.
Tafsirs
Lessons
Reflections
29:10
ومن الناس من يقول امنا بالله فاذا اوذي في الله جعل فتنة الناس كعذاب الله ولين جاء نصر من ربك ليقولن انا كنا معكم اوليس الله باعلم بما في صدور العالمين ١٠
وَمِنَ ٱلنَّاسِ مَن يَقُولُ ءَامَنَّا بِٱللَّهِ فَإِذَآ أُوذِىَ فِى ٱللَّهِ جَعَلَ فِتْنَةَ ٱلنَّاسِ كَعَذَابِ ٱللَّهِ وَلَئِن جَآءَ نَصْرٌۭ مِّن رَّبِّكَ لَيَقُولُنَّ إِنَّا كُنَّا مَعَكُمْ ۚ أَوَلَيْسَ ٱللَّهُ بِأَعْلَمَ بِمَا فِى صُدُورِ ٱلْعَـٰلَمِينَ ١٠
وَمِنَ
ٱلنَّاسِ
مَن
يَقُولُ
ءَامَنَّا
بِٱللَّهِ
فَإِذَآ
أُوذِيَ
فِي
ٱللَّهِ
جَعَلَ
فِتۡنَةَ
ٱلنَّاسِ
كَعَذَابِ
ٱللَّهِۖ
وَلَئِن
جَآءَ
نَصۡرٞ
مِّن
رَّبِّكَ
لَيَقُولُنَّ
إِنَّا
كُنَّا
مَعَكُمۡۚ
أَوَلَيۡسَ
ٱللَّهُ
بِأَعۡلَمَ
بِمَا
فِي
صُدُورِ
ٱلۡعَٰلَمِينَ
١٠
ನಾವು ಅಲ್ಲಾಹನಲ್ಲಿ ವಿಶ್ವಾಸವಿರಿಸಿದ್ದೇವೆ ಎಂದು ಹೇಳುವ ಕೆಲವರು ಜನರಲ್ಲಿದ್ದಾರೆ. ಆದರೆ ಅವರು ಅಲ್ಲಾಹನ ಮಾರ್ಗದಲ್ಲಿ ಪೀಡಿಸಲ್ಪಟ್ಟಾಗ ಜನರ ಪೀಡೆಯನ್ನು ಅಲ್ಲಾಹನ ಶಿಕ್ಷೆಯಂತೆ ಗಣಿಸುತ್ತಾರೆ. ತಮ್ಮ ಪ್ರಭುವಿನಿಂದ ಏನಾದರೂ ಸಹಾಯ ಬಂದರೆ, ‘ಖಂಡಿತ ನಾವು ನಿಮ್ಮ ಜೊತೆಗಿದ್ದೆವು’ ಎಂದು ಹೇಳುತ್ತಾರೆ. ಲೋಕವಾಸಿಗಳ ಹೃದಯಗಳಲ್ಲಿರುವುದನ್ನು ಅಲ್ಲಾಹು ಚೆನ್ನಾಗಿ ತಿಳಿದಿಲ್ಲವೇ?
Tafsirs
Lessons
Reflections
29:11
وليعلمن الله الذين امنوا وليعلمن المنافقين ١١
وَلَيَعْلَمَنَّ ٱللَّهُ ٱلَّذِينَ ءَامَنُوا۟ وَلَيَعْلَمَنَّ ٱلْمُنَـٰفِقِينَ ١١
وَلَيَعۡلَمَنَّ
ٱللَّهُ
ٱلَّذِينَ
ءَامَنُواْ
وَلَيَعۡلَمَنَّ
ٱلۡمُنَٰفِقِينَ
١١
ಸತ್ಯವಿಶ್ವಾಸಿಗಳು ಯಾರೆಂದು ಅಲ್ಲಾಹನು ಖಂಡಿತ ತಿಳಿಯುವನು. ಕಪಟವಿಶ್ವಾಸಿಗಳು ಯಾರು ಎಂದೂ ಖಂಡಿತ ತಿಳಿಯುವನು.
Tafsirs
Lessons
Reflections
29:12
وقال الذين كفروا للذين امنوا اتبعوا سبيلنا ولنحمل خطاياكم وما هم بحاملين من خطاياهم من شيء انهم لكاذبون ١٢
وَقَالَ ٱلَّذِينَ كَفَرُوا۟ لِلَّذِينَ ءَامَنُوا۟ ٱتَّبِعُوا۟ سَبِيلَنَا وَلْنَحْمِلْ خَطَـٰيَـٰكُمْ وَمَا هُم بِحَـٰمِلِينَ مِنْ خَطَـٰيَـٰهُم مِّن شَىْءٍ ۖ إِنَّهُمْ لَكَـٰذِبُونَ ١٢
وَقَالَ
ٱلَّذِينَ
كَفَرُواْ
لِلَّذِينَ
ءَامَنُواْ
ٱتَّبِعُواْ
سَبِيلَنَا
وَلۡنَحۡمِلۡ
خَطَٰيَٰكُمۡ
وَمَا
هُم
بِحَٰمِلِينَ
مِنۡ
خَطَٰيَٰهُم
مِّن
شَيۡءٍۖ
إِنَّهُمۡ
لَكَٰذِبُونَ
١٢
ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳೊಡನೆ, ‘ನೀವು ನಮ್ಮ ಮಾರ್ಗವನ್ನು ಅನುಸರಿಸಿರಿ. ನಿಮ್ಮ ಪಾಪಗಳನ್ನು ನಾವು ಹೊತ್ತುಕೊಳ್ಳುತ್ತೇವೆ’ ಎನ್ನುತ್ತಾರೆ. ವಾಸ್ತವದಲ್ಲಿ ಇವರ ಪಾಪಗಳ ಪೈಕಿ ಏನನ್ನೂ ಅವರು ಹೊತ್ತುಕೊಳ್ಳುವವರಲ್ಲ. ಅವರು ಖಂಡಿತ ಸುಳ್ಳು ಹೇಳುತ್ತಿದ್ದಾರೆ.
Tafsirs
Lessons
Reflections
29:13
وليحملن اثقالهم واثقالا مع اثقالهم وليسالن يوم القيامة عما كانوا يفترون ١٣
وَلَيَحْمِلُنَّ أَثْقَالَهُمْ وَأَثْقَالًۭا مَّعَ أَثْقَالِهِمْ ۖ وَلَيُسْـَٔلُنَّ يَوْمَ ٱلْقِيَـٰمَةِ عَمَّا كَانُوا۟ يَفْتَرُونَ ١٣
وَلَيَحۡمِلُنَّ
أَثۡقَالَهُمۡ
وَأَثۡقَالٗا
مَّعَ
أَثۡقَالِهِمۡۖ
وَلَيُسۡـَٔلُنَّ
يَوۡمَ
ٱلۡقِيَٰمَةِ
عَمَّا
كَانُواْ
يَفۡتَرُونَ
١٣
ಆದರೆ ಅವರು ತಮ್ಮ ಪಾಪ ಹೊರೆಯನ್ನು ಹೊರುವ ಜೊತೆಗೆ ಇತರ ಅನೇಕ ಪಾಪ ಹೊರೆಗಳನ್ನೂ ಖಂಡಿತ ಹೊರಬೇಕಾಗುವುದು 1. ಅವರು ಕಥೆಕಟ್ಟಿ ಹೇಳುತ್ತಿದ್ದ ಸುಳ್ಳುಗಳ ಬಗ್ಗೆ ಅಂತ್ಯದಿನ ವಿಚಾರಣೆ ನಡೆಸಲಾಗುವುದು.
Tafsirs
Lessons
Reflections
29:14
ولقد ارسلنا نوحا الى قومه فلبث فيهم الف سنة الا خمسين عاما فاخذهم الطوفان وهم ظالمون ١٤
وَلَقَدْ أَرْسَلْنَا نُوحًا إِلَىٰ قَوْمِهِۦ فَلَبِثَ فِيهِمْ أَلْفَ سَنَةٍ إِلَّا خَمْسِينَ عَامًۭا فَأَخَذَهُمُ ٱلطُّوفَانُ وَهُمْ ظَـٰلِمُونَ ١٤
وَلَقَدۡ
أَرۡسَلۡنَا
نُوحًا
إِلَىٰ
قَوۡمِهِۦ
فَلَبِثَ
فِيهِمۡ
أَلۡفَ
سَنَةٍ
إِلَّا
خَمۡسِينَ
عَامٗا
فَأَخَذَهُمُ
ٱلطُّوفَانُ
وَهُمۡ
ظَٰلِمُونَ
١٤
ನೂಹರನ್ನು ಅವರ ಜನಾಂಗದ ಕಡೆಗೆ ನಾವು ಕಳುಹಿಸಿದೆವು. ಅವರು ಅವರ ನಡುವೆ ಐವತ್ತು ಕಡಿಮೆ ಒಂದು ಸಾವಿರ ವರ್ಷಗಳ ಕಾಲ ನೆಲೆಸಿದರು. (ಆದರೂ ಅವರು ನೇರ ದಾರಿಗೆ ಬರಲಿಲ್ಲ). ಕೊನೆಗೆ ಆ ಜನರು ಅಕ್ರಮಿಗಳಾಗಿದ್ದ ಸ್ಥಿತಿಯಲ್ಲಿ ಅವರನ್ನು ಜಲಪ್ರಳಯ ಹಿಡಿದುಬಿಟ್ಟಿತು.
Tafsirs
Lessons
Reflections
29:15
فانجيناه واصحاب السفينة وجعلناها اية للعالمين ١٥
فَأَنجَيْنَـٰهُ وَأَصْحَـٰبَ ٱلسَّفِينَةِ وَجَعَلْنَـٰهَآ ءَايَةًۭ لِّلْعَـٰلَمِينَ ١٥
فَأَنجَيۡنَٰهُ
وَأَصۡحَٰبَ
ٱلسَّفِينَةِ
وَجَعَلۡنَٰهَآ
ءَايَةٗ
لِّلۡعَٰلَمِينَ
١٥
ಆಗ ನೂಹರನ್ನೂ ಅವರ ಜೊತೆಗೆ ನಾವೆಯಲ್ಲಿದ್ದವರನ್ನೂ ನಾವು ಕಾಪಾಡಿದೆವು ಮತ್ತು ಲೋಕದ ಜನತೆಗೆ ಅದನ್ನೊಂದು ದೃಷ್ಟಾಂತವನ್ನಾಗಿ ಮಾಡಿದೆವು.
Tafsirs
Lessons
Reflections
29:16
وابراهيم اذ قال لقومه اعبدوا الله واتقوه ذالكم خير لكم ان كنتم تعلمون ١٦
وَإِبْرَٰهِيمَ إِذْ قَالَ لِقَوْمِهِ ٱعْبُدُوا۟ ٱللَّهَ وَٱتَّقُوهُ ۖ ذَٰلِكُمْ خَيْرٌۭ لَّكُمْ إِن كُنتُمْ تَعْلَمُونَ ١٦
وَإِبۡرَٰهِيمَ
إِذۡ
قَالَ
لِقَوۡمِهِ
ٱعۡبُدُواْ
ٱللَّهَ
وَٱتَّقُوهُۖ
ذَٰلِكُمۡ
خَيۡرٞ
لَّكُمۡ
إِن
كُنتُمۡ
تَعۡلَمُونَ
١٦
ಇಬ್‍ರಾಹೀಮರನ್ನು ನೆನಪಿಸಿರಿ. ಒಮ್ಮೆ ಅವರು ತಮ್ಮ ಜನಾಂಗದೊಡನೆ ಹೀಗೆ ಹೇಳಿದ್ದರು. ‘ನೀವು ಅಲ್ಲಾಹನಿಗೆ ಆರಾಧನೆ ಮಾಡಿರಿ ಮತ್ತು ಅವನನ್ನು ಭಯಪಡಿರಿ. ನೀವು ಸತ್ಯವನ್ನು ಅರಿಯುವವರಾಗಿದ್ದರೆ ಇದು ನಿಮಗೆ ಉತ್ತಮ ವಾಗಿದೆ.
Tafsirs
Lessons
Reflections
29:17
انما تعبدون من دون الله اوثانا وتخلقون افكا ان الذين تعبدون من دون الله لا يملكون لكم رزقا فابتغوا عند الله الرزق واعبدوه واشكروا له اليه ترجعون ١٧
إِنَّمَا تَعْبُدُونَ مِن دُونِ ٱللَّهِ أَوْثَـٰنًۭا وَتَخْلُقُونَ إِفْكًا ۚ إِنَّ ٱلَّذِينَ تَعْبُدُونَ مِن دُونِ ٱللَّهِ لَا يَمْلِكُونَ لَكُمْ رِزْقًۭا فَٱبْتَغُوا۟ عِندَ ٱللَّهِ ٱلرِّزْقَ وَٱعْبُدُوهُ وَٱشْكُرُوا۟ لَهُۥٓ ۖ إِلَيْهِ تُرْجَعُونَ ١٧
إِنَّمَا
تَعۡبُدُونَ
مِن
دُونِ
ٱللَّهِ
أَوۡثَٰنٗا
وَتَخۡلُقُونَ
إِفۡكًاۚ
إِنَّ
ٱلَّذِينَ
تَعۡبُدُونَ
مِن
دُونِ
ٱللَّهِ
لَا
يَمۡلِكُونَ
لَكُمۡ
رِزۡقٗا
فَٱبۡتَغُواْ
عِندَ
ٱللَّهِ
ٱلرِّزۡقَ
وَٱعۡبُدُوهُ
وَٱشۡكُرُواْ
لَهُۥٓۖ
إِلَيۡهِ
تُرۡجَعُونَ
١٧
ನೀವು ಅಲ್ಲಾಹನನ್ನು ಬಿಟ್ಟು ಕೇವಲ ವಿಗ್ರಹಗಳನ್ನು ಪೂಜಿಸುತ್ತೀರಿ. (ಅವು ಅಲ್ಲಾಹನ ಪಾಲುದಾರರೆಂದು)ಒಂದು ಸುಳ್ಳನ್ನೂ ಸೃಷ್ಟಿಸುತ್ತಿರುವಿರಿ. ನಿಜದಲ್ಲಿ ಅಲ್ಲಾಹನ ಹೊರತು ನೀವು ಪೂಜಿ ಸುತ್ತಿರುವವರು ನಿಮಗೆ ಯಾವುದೇ ಜೀವನಾಧಾರವನ್ನು ಒಡೆತನಗೊಳಿಸಿಲ್ಲ. ಆದ್ದರಿಂದ ಅಲ್ಲಾಹನ ಬಳಿ ಉಪಜೀವನವನ್ನು ಯಾಚಿಸಿರಿ. ಅವನನ್ನೇ ಆರಾಧಿಸಿರಿ. ಅವನಿಗೆ ಕೃತಜ್ಞತೆ ಸಲ್ಲಿಸಿರಿ. ಅವನ ಕಡೆಗೇ ನೀವು ಮರಳಿಸಲ್ಪಡುವಿರಿ 1.
Tafsirs
Lessons
Reflections
29:18
وان تكذبوا فقد كذب امم من قبلكم وما على الرسول الا البلاغ المبين ١٨
وَإِن تُكَذِّبُوا۟ فَقَدْ كَذَّبَ أُمَمٌۭ مِّن قَبْلِكُمْ ۖ وَمَا عَلَى ٱلرَّسُولِ إِلَّا ٱلْبَلَـٰغُ ٱلْمُبِينُ ١٨
وَإِن
تُكَذِّبُواْ
فَقَدۡ
كَذَّبَ
أُمَمٞ
مِّن
قَبۡلِكُمۡۖ
وَمَا
عَلَى
ٱلرَّسُولِ
إِلَّا
ٱلۡبَلَٰغُ
ٱلۡمُبِينُ
١٨
ನೀವು ಸುಳ್ಳಾಗಿಸುವಿರಾದರೆ 1 ಅದರಲ್ಲಿ ಅಚ್ಚರಿಯಿಲ್ಲ. ನಿಮಗಿಂತ ಮುಂಚೆ ಅನೇಕ ಜನಾಂಗಗಳು ಸುಳ್ಳಾಗಿಸಿವೆ. ಸ್ಪಷ್ಟವಾಗಿ ಸಂದೇಶವನ್ನು ತಲಪಿಸಿಕೊಡುವುದು ಮಾತ್ರವೇ ಸಂದೇಶವಾಹಕರ ಹೊಣೆ.
Tafsirs
Lessons
Reflections
29:19
اولم يروا كيف يبدي الله الخلق ثم يعيده ان ذالك على الله يسير ١٩
أَوَلَمْ يَرَوْا۟ كَيْفَ يُبْدِئُ ٱللَّهُ ٱلْخَلْقَ ثُمَّ يُعِيدُهُۥٓ ۚ إِنَّ ذَٰلِكَ عَلَى ٱللَّهِ يَسِيرٌۭ ١٩
أَوَلَمۡ
يَرَوۡاْ
كَيۡفَ
يُبۡدِئُ
ٱللَّهُ
ٱلۡخَلۡقَ
ثُمَّ
يُعِيدُهُۥٓۚ
إِنَّ
ذَٰلِكَ
عَلَى
ٱللَّهِ
يَسِيرٞ
١٩
ಅಲ್ಲಾಹನು ಸೃಷ್ಟಿಯನ್ನು ಆರಂಭಿಸುವುದು, ಅನಂತರ ಅದರ ಪುನರಾವರ್ತನೆ ಮಾಡುವುದು ಹೇಗೆಂದು ಇವರು ನೋಡಲಿಲ್ಲವೇ? ನಿಶ್ಚಯ ಇದು ಅಲ್ಲಾಹನ ಮೇಲೆ ಅತಿ ಸುಲಭವಾಗಿದೆ1.
Tafsirs
Lessons
Reflections
29:20
قل سيروا في الارض فانظروا كيف بدا الخلق ثم الله ينشي النشاة الاخرة ان الله على كل شيء قدير ٢٠
قُلْ سِيرُوا۟ فِى ٱلْأَرْضِ فَٱنظُرُوا۟ كَيْفَ بَدَأَ ٱلْخَلْقَ ۚ ثُمَّ ٱللَّهُ يُنشِئُ ٱلنَّشْأَةَ ٱلْـَٔاخِرَةَ ۚ إِنَّ ٱللَّهَ عَلَىٰ كُلِّ شَىْءٍۢ قَدِيرٌۭ ٢٠
قُلۡ
سِيرُواْ
فِي
ٱلۡأَرۡضِ
فَٱنظُرُواْ
كَيۡفَ
بَدَأَ
ٱلۡخَلۡقَۚ
ثُمَّ
ٱللَّهُ
يُنشِئُ
ٱلنَّشۡأَةَ
ٱلۡأٓخِرَةَۚ
إِنَّ
ٱللَّهَ
عَلَىٰ
كُلِّ
شَيۡءٖ
قَدِيرٞ
٢٠
ಹೇಳಿರಿ, ನೀವು ಭೂಮಿಯಲ್ಲಿ ಸಂಚರಿಸಿ ಅವನು ಸೃಷ್ಟಿಯ ಆರಂಭ ಹೇಗೆ ಮಾಡಿರುತ್ತಾನೆಂದು ನೋಡಿ ತಿಳಿದುಕೊಳ್ಳಿರಿ. ನಂತರ ಅಲ್ಲಾಹನು ಎರಡನೇ ಬಾರಿಯೂ ಸೃಷ್ಟಿಸುವನು. ನಿಜವಾಗಿ ಅಲ್ಲಾಹು ಸಕಲ ವಸ್ತುವಿನ ಮೇಲೆ ಸಾಮಥ್ರ್ಯವುಳ್ಳವನು.
Tafsirs
Lessons
Reflections
29:21
يعذب من يشاء ويرحم من يشاء واليه تقلبون ٢١
يُعَذِّبُ مَن يَشَآءُ وَيَرْحَمُ مَن يَشَآءُ ۖ وَإِلَيْهِ تُقْلَبُونَ ٢١
يُعَذِّبُ
مَن
يَشَآءُ
وَيَرۡحَمُ
مَن
يَشَآءُۖ
وَإِلَيۡهِ
تُقۡلَبُونَ
٢١
ಅವನು ತಾನಿಚ್ಛಿಸುವವರಿಗೆ ಶಿಕ್ಷೆ ನೀಡುತ್ತಾನೆ. ತಾನಿಚ್ಛಿಸುವವರಿಗೆ ಕರುಣೆ ತೋರುತ್ತಾನೆ. ನೀವು ಅವನ ಕಡೆಗೆ ಮರಳಿಸಲ್ಪಡುವಿರಿ.
Tafsirs
Lessons
Reflections
29:22
وما انتم بمعجزين في الارض ولا في السماء وما لكم من دون الله من ولي ولا نصير ٢٢
وَمَآ أَنتُم بِمُعْجِزِينَ فِى ٱلْأَرْضِ وَلَا فِى ٱلسَّمَآءِ ۖ وَمَا لَكُم مِّن دُونِ ٱللَّهِ مِن وَلِىٍّۢ وَلَا نَصِيرٍۢ ٢٢
وَمَآ
أَنتُم
بِمُعۡجِزِينَ
فِي
ٱلۡأَرۡضِ
وَلَا
فِي
ٱلسَّمَآءِۖ
وَمَا
لَكُم
مِّن
دُونِ
ٱللَّهِ
مِن
وَلِيّٖ
وَلَا
نَصِيرٖ
٢٢
ನೀವು ಭೂಮಿಯಲ್ಲಾಗಲಿ ಆಕಾಶದಲ್ಲಾಗಲಿ ಅವನನ್ನು ಸೋಲಿಸಲಾರಿರಿ. ಅಲ್ಲಾಹನನ್ನು ಬಿಟ್ಟು ಯಾವ ರಕ್ಷಕಮಿತ್ರನೂ ಸಹಾಯಕನೂ ನಿಮಗಿಲ್ಲ.
Tafsirs
Lessons
Reflections
29:23
والذين كفروا بايات الله ولقايه اولايك ييسوا من رحمتي واولايك لهم عذاب اليم ٢٣
وَٱلَّذِينَ كَفَرُوا۟ بِـَٔايَـٰتِ ٱللَّهِ وَلِقَآئِهِۦٓ أُو۟لَـٰٓئِكَ يَئِسُوا۟ مِن رَّحْمَتِى وَأُو۟لَـٰٓئِكَ لَهُمْ عَذَابٌ أَلِيمٌۭ ٢٣
وَٱلَّذِينَ
كَفَرُواْ
بِـَٔايَٰتِ
ٱللَّهِ
وَلِقَآئِهِۦٓ
أُوْلَٰٓئِكَ
يَئِسُواْ
مِن
رَّحۡمَتِي
وَأُوْلَٰٓئِكَ
لَهُمۡ
عَذَابٌ
أَلِيمٞ
٢٣
ಅಲ್ಲಾಹನ ದೃಷ್ಟಾಂತಗಳನ್ನೂ ಅವನ ಭೇಟಿ ಯನ್ನೂ ನಿಷೇಧಿಸಿದವರು ನನ್ನ ಕೃಪೆಯ ಬಗ್ಗೆ ನಿರಾಶರಾಗುವರು 1. ಅವರಿಗೆ ವೇದನಾಯುಕ್ತ ಶಿಕ್ಷೆ ಇದೆ.
Tafsirs
Lessons
Reflections
29:24
فما كان جواب قومه الا ان قالوا اقتلوه او حرقوه فانجاه الله من النار ان في ذالك لايات لقوم يومنون ٢٤
فَمَا كَانَ جَوَابَ قَوْمِهِۦٓ إِلَّآ أَن قَالُوا۟ ٱقْتُلُوهُ أَوْ حَرِّقُوهُ فَأَنجَىٰهُ ٱللَّهُ مِنَ ٱلنَّارِ ۚ إِنَّ فِى ذَٰلِكَ لَـَٔايَـٰتٍۢ لِّقَوْمٍۢ يُؤْمِنُونَ ٢٤
فَمَا
كَانَ
جَوَابَ
قَوۡمِهِۦٓ
إِلَّآ
أَن
قَالُواْ
ٱقۡتُلُوهُ
أَوۡ
حَرِّقُوهُ
فَأَنجَىٰهُ
ٱللَّهُ
مِنَ
ٱلنَّارِۚ
إِنَّ
فِي
ذَٰلِكَ
لَأٓيَٰتٖ
لِّقَوۡمٖ
يُؤۡمِنُونَ
٢٤
‘ಇವನನ್ನು ಕೊಂದು ಹಾಕಿರಿ ಇಲ್ಲವೇ ಇವನನ್ನು ಸುಟ್ಟು ಹಾಕಿರಿ’ ಎನ್ನುವ ಹೊರತು ತಮ್ಮ ಜನಾಂಗಕ್ಕೆ ಬೇರೇನೂ ಉತ್ತರವಿರಲಿಲ್ಲ. ಕೊನೆಗೆ ಅಲ್ಲಾಹನು ಅವರನ್ನು ಅಗ್ನಿಯಿಂದ ರಕ್ಷಿಸಿದನು. ಸತ್ಯವಿಶ್ವಾಸವಿರಿಸುವ ಜನರಿಗೆ ಇದರಲ್ಲಿ ಖಂಡಿತ ಅನೇಕ ನಿದರ್ಶನಗಳಿವೆ.
Tafsirs
Lessons
Reflections
29:25
وقال انما اتخذتم من دون الله اوثانا مودة بينكم في الحياة الدنيا ثم يوم القيامة يكفر بعضكم ببعض ويلعن بعضكم بعضا وماواكم النار وما لكم من ناصرين ٢٥
وَقَالَ إِنَّمَا ٱتَّخَذْتُم مِّن دُونِ ٱللَّهِ أَوْثَـٰنًۭا مَّوَدَّةَ بَيْنِكُمْ فِى ٱلْحَيَوٰةِ ٱلدُّنْيَا ۖ ثُمَّ يَوْمَ ٱلْقِيَـٰمَةِ يَكْفُرُ بَعْضُكُم بِبَعْضٍۢ وَيَلْعَنُ بَعْضُكُم بَعْضًۭا وَمَأْوَىٰكُمُ ٱلنَّارُ وَمَا لَكُم مِّن نَّـٰصِرِينَ ٢٥
وَقَالَ
إِنَّمَا
ٱتَّخَذۡتُم
مِّن
دُونِ
ٱللَّهِ
أَوۡثَٰنٗا
مَّوَدَّةَ
بَيۡنِكُمۡ
فِي
ٱلۡحَيَوٰةِ
ٱلدُّنۡيَاۖ
ثُمَّ
يَوۡمَ
ٱلۡقِيَٰمَةِ
يَكۡفُرُ
بَعۡضُكُم
بِبَعۡضٖ
وَيَلۡعَنُ
بَعۡضُكُم
بَعۡضٗا
وَمَأۡوَىٰكُمُ
ٱلنَّارُ
وَمَا
لَكُم
مِّن
نَّٰصِرِينَ
٢٥
ಅವರು ಹೀಗೆಂದರು; ನೀವು ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು ಲೌಕಿಕ ಜೀವನದಲ್ಲಿ ಪರಸ್ಪರ ಪ್ರೀತಿ ಬಾಂಧವ್ಯಕ್ಕಾಗಿ ಆರಾಧ್ಯರನ್ನಾಗಿ ಮಾಡಿಕೊಂಡಿರುವಿರಿ1. ಆದರೆ ಅಂತ್ಯದಿನ ನೀವು ಪರಸ್ಪರರನ್ನು ನಿರಾಕರಿಸುವಿರಿ ಮತ್ತು ಪರಸ್ಪರರನ್ನು ಶಪಿಸುವಿರಿ. ನೀವೆಲ್ಲರೂ ಮರಳಿ ಹೋಗುವ ನಿವಾಸ ನರಕವಾಗಿರುವುದು. ನಿಮಗೆ ಸಹಾಯಕರಾಗಿ ಯಾರೂ ಇರಲಾರರು.
Tafsirs
Lessons
Reflections
29:26
۞ فامن له لوط وقال اني مهاجر الى ربي انه هو العزيز الحكيم ٢٦
۞ فَـَٔامَنَ لَهُۥ لُوطٌۭ ۘ وَقَالَ إِنِّى مُهَاجِرٌ إِلَىٰ رَبِّىٓ ۖ إِنَّهُۥ هُوَ ٱلْعَزِيزُ ٱلْحَكِيمُ ٢٦
۞ فَـَٔامَنَ
لَهُۥ
لُوطٞۘ
وَقَالَ
إِنِّي
مُهَاجِرٌ
إِلَىٰ
رَبِّيٓۖ
إِنَّهُۥ
هُوَ
ٱلۡعَزِيزُ
ٱلۡحَكِيمُ
٢٦
ಆಗ ಲೂಥರು ಅವರಲ್ಲಿ ವಿಶ್ವಾಸವಿಟ್ಟರು. ಇಬ್ ರಾಹೀಮರು ಹೇಳಿದರು; ‘ನಾನು ನನ್ನ ಪ್ರಭುವಿ ನತ್ತ (ಅವನ್ನು ಆಜ್ಞಾಪಿಸಿದ ಸ್ಥಳಕ್ಕೆ) ಹಿಜ್ರತ್ ಹೋಗುತ್ತೇನೆ. ಅವನು ಮಹಾ ಪ್ರತಾಪಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ’.
Tafsirs
Lessons
Reflections
29:27
ووهبنا له اسحاق ويعقوب وجعلنا في ذريته النبوة والكتاب واتيناه اجره في الدنيا وانه في الاخرة لمن الصالحين ٢٧
وَوَهَبْنَا لَهُۥٓ إِسْحَـٰقَ وَيَعْقُوبَ وَجَعَلْنَا فِى ذُرِّيَّتِهِ ٱلنُّبُوَّةَ وَٱلْكِتَـٰبَ وَءَاتَيْنَـٰهُ أَجْرَهُۥ فِى ٱلدُّنْيَا ۖ وَإِنَّهُۥ فِى ٱلْـَٔاخِرَةِ لَمِنَ ٱلصَّـٰلِحِينَ ٢٧
وَوَهَبۡنَا
لَهُۥٓ
إِسۡحَٰقَ
وَيَعۡقُوبَ
وَجَعَلۡنَا
فِي
ذُرِّيَّتِهِ
ٱلنُّبُوَّةَ
وَٱلۡكِتَٰبَ
وَءَاتَيۡنَٰهُ
أَجۡرَهُۥ
فِي
ٱلدُّنۡيَاۖ
وَإِنَّهُۥ
فِي
ٱلۡأٓخِرَةِ
لَمِنَ
ٱلصَّٰلِحِينَ
٢٧
ನಾವು ಅವರಿಗೆ ಇಸ್‍ಹಾಖ್ ಮತ್ತು ಯಅïಖೂಬರನ್ನು ದಯಪಾಲಿಸಿದೆವು. ಅವರ ಸಂತತಿಯಲ್ಲಿ ಪ್ರವಾದಿತ್ವವನ್ನೂ ವೇದ ಗ್ರಂಥವನ್ನೂ ಇರಿಸಿದೆವು 1. ಅವರಿಗೆ ಈ ಲೋಕದಲ್ಲಿ ಅದರ ಪ್ರತಿಫಲವನ್ನು ನೀಡಿದೆವು. ಪರಲೋಕದಲ್ಲಿ ಅವರು ಖಂಡಿತ ಸಜ್ಜನರಲ್ಲಿ ಒಬ್ಬರಾಗಿರುವರು.
Tafsirs
Lessons
Reflections
29:28
ولوطا اذ قال لقومه انكم لتاتون الفاحشة ما سبقكم بها من احد من العالمين ٢٨
وَلُوطًا إِذْ قَالَ لِقَوْمِهِۦٓ إِنَّكُمْ لَتَأْتُونَ ٱلْفَـٰحِشَةَ مَا سَبَقَكُم بِهَا مِنْ أَحَدٍۢ مِّنَ ٱلْعَـٰلَمِينَ ٢٨
وَلُوطًا
إِذۡ
قَالَ
لِقَوۡمِهِۦٓ
إِنَّكُمۡ
لَتَأۡتُونَ
ٱلۡفَٰحِشَةَ
مَا
سَبَقَكُم
بِهَا
مِنۡ
أَحَدٖ
مِّنَ
ٱلۡعَٰلَمِينَ
٢٨
ಲೂಥರನ್ನು ಸ್ಮರಿಸಿರಿ. ಅವರು ತಮ್ಮ ಜನಾಂಗಕ್ಕೆ ಹೀಗೆ ಹೇಳಿದರು, ‘ನಿಮಗಿಂತ ಮುಂಚೆ ಲೋಕವಾಸಿಗಳಲ್ಲಿ ಯಾರೂ ಮಾಡಿರದ ನೀಚ ಕಾರ್ಯವನ್ನು ನೀವು ಮಾಡುತ್ತಿದ್ದೀರಿ 1.
Tafsirs
Lessons
Reflections
29:29
اينكم لتاتون الرجال وتقطعون السبيل وتاتون في ناديكم المنكر فما كان جواب قومه الا ان قالوا ايتنا بعذاب الله ان كنت من الصادقين ٢٩
أَئِنَّكُمْ لَتَأْتُونَ ٱلرِّجَالَ وَتَقْطَعُونَ ٱلسَّبِيلَ وَتَأْتُونَ فِى نَادِيكُمُ ٱلْمُنكَرَ ۖ فَمَا كَانَ جَوَابَ قَوْمِهِۦٓ إِلَّآ أَن قَالُوا۟ ٱئْتِنَا بِعَذَابِ ٱللَّهِ إِن كُنتَ مِنَ ٱلصَّـٰدِقِينَ ٢٩
أَئِنَّكُمۡ
لَتَأۡتُونَ
ٱلرِّجَالَ
وَتَقۡطَعُونَ
ٱلسَّبِيلَ
وَتَأۡتُونَ
فِي
نَادِيكُمُ
ٱلۡمُنكَرَۖ
فَمَا
كَانَ
جَوَابَ
قَوۡمِهِۦٓ
إِلَّآ
أَن
قَالُواْ
ٱئۡتِنَا
بِعَذَابِ
ٱللَّهِ
إِن
كُنتَ
مِنَ
ٱلصَّٰدِقِينَ
٢٩
ನೀವು (ಕಾಮ ತೀರಿಸಲು) ಪುರುಷರ ಬಳಿಗೆ ಹೋಗುವುದೇ? ದಾರಿಹೋಕರನ್ನು ದರೋಡೆ ಮಾಡುವುದೇ? ನಿಮ್ಮ ಸಭೆ ಸಮಾರಂಭಗಳಲ್ಲಿ ನಿಷಿದ್ಧ ಕಾರ್ಯಕ್ರಮಗಳನ್ನು ಏರ್ಪಡಿಸುವುದೇ? ಆಗ ಅವರ ಜನಾಂಗದ ಉತ್ತರವು ‘ನೀನು ಸತ್ಯವಾದಿಯಾಗಿದ್ದರೆ ಅಲ್ಲಾಹನ ಶಿಕ್ಷೆಯನ್ನು ನಮಗೆ ತಂದು ಕೊಡು’ ಎನ್ನುವ ಹೊರತು ಬೇರೇನೂ ಆಗಿರಲಿಲ್ಲ.
Tafsirs
Lessons
Reflections
29:30
قال رب انصرني على القوم المفسدين ٣٠
قَالَ رَبِّ ٱنصُرْنِى عَلَى ٱلْقَوْمِ ٱلْمُفْسِدِينَ ٣٠
قَالَ
رَبِّ
ٱنصُرۡنِي
عَلَى
ٱلۡقَوۡمِ
ٱلۡمُفۡسِدِينَ
٣٠
ಲೂಥರು, ‘ನನ್ನ ಪ್ರಭೂ, ಈ ದುಷ್ಟ ಜನಾಂಗದ ವಿರುದ್ಧ ನನಗೆ ಸಹಾಯ ನೀಡು’ ಎಂದರು.
Tafsirs
Lessons
Reflections
29:31
ولما جاءت رسلنا ابراهيم بالبشرى قالوا انا مهلكو اهل هاذه القرية ان اهلها كانوا ظالمين ٣١
وَلَمَّا جَآءَتْ رُسُلُنَآ إِبْرَٰهِيمَ بِٱلْبُشْرَىٰ قَالُوٓا۟ إِنَّا مُهْلِكُوٓا۟ أَهْلِ هَـٰذِهِ ٱلْقَرْيَةِ ۖ إِنَّ أَهْلَهَا كَانُوا۟ ظَـٰلِمِينَ ٣١
وَلَمَّا
جَآءَتۡ
رُسُلُنَآ
إِبۡرَٰهِيمَ
بِٱلۡبُشۡرَىٰ
قَالُوٓاْ
إِنَّا
مُهۡلِكُوٓاْ
أَهۡلِ
هَٰذِهِ
ٱلۡقَرۡيَةِۖ
إِنَّ
أَهۡلَهَا
كَانُواْ
ظَٰلِمِينَ
٣١
ನಮ್ಮ ದೂತರು (ಮಲಕ್‍ಗಳು) ಇಬ್‍ರಾಹೀಮರ ಬಳಿ ಸುವಾರ್ತೆಯನ್ನು ತಂದಾಗ ಆ ದೂತರು ‘ನಾವು ಈ ನಾಡಿನ 1 ಜನರನ್ನು ನಾಶಗೊಳಿಸಲು ಬಂದವರು, ಇದರ ನಿವಾಸಿಗಳು ಮಹಾ ಅಕ್ರಮಿಗಳಾಗಿದ್ದಾರೆ’ ಎಂದರು.
Tafsirs
Lessons
Reflections
29:32
قال ان فيها لوطا قالوا نحن اعلم بمن فيها لننجينه واهله الا امراته كانت من الغابرين ٣٢
قَالَ إِنَّ فِيهَا لُوطًۭا ۚ قَالُوا۟ نَحْنُ أَعْلَمُ بِمَن فِيهَا ۖ لَنُنَجِّيَنَّهُۥ وَأَهْلَهُۥٓ إِلَّا ٱمْرَأَتَهُۥ كَانَتْ مِنَ ٱلْغَـٰبِرِينَ ٣٢
قَالَ
إِنَّ
فِيهَا
لُوطٗاۚ
قَالُواْ
نَحۡنُ
أَعۡلَمُ
بِمَن
فِيهَاۖ
لَنُنَجِّيَنَّهُۥ
وَأَهۡلَهُۥٓ
إِلَّا
ٱمۡرَأَتَهُۥ
كَانَتۡ
مِنَ
ٱلۡغَٰبِرِينَ
٣٢
ಆಗ ಇಬ್‍ರಾಹೀಮರು, ಅಲ್ಲಿ ಲೂಥರಿದ್ದಾರಲ್ಲ! ಎಂದಾಗ ಅವರು, ‘ಅಲ್ಲಿ ಇರುವವರ ಬಗ್ಗೆ ನಾವು ಚೆನ್ನಾಗಿ ಬಲ್ಲೆವು. ನಾವು ಅವರನ್ನೂ ಅವರ ಪತ್ನಿಯ ಹೊರತು ಅವರ ಮನೆಯವರೆಲ್ಲರನ್ನೂ ರಕ್ಷಿಸುವೆವು. ಅವರ ಪತ್ನಿ ನಾಶಕ್ಕೆ ಬಲಿಯಾಗುವವರಲ್ಲಿ ಸೇರಿರುವಳು’ ಎಂದು ಹೇಳಿದರು.
Tafsirs
Lessons
Reflections
29:33
ولما ان جاءت رسلنا لوطا سيء بهم وضاق بهم ذرعا وقالوا لا تخف ولا تحزن انا منجوك واهلك الا امراتك كانت من الغابرين ٣٣
وَلَمَّآ أَن جَآءَتْ رُسُلُنَا لُوطًۭا سِىٓءَ بِهِمْ وَضَاقَ بِهِمْ ذَرْعًۭا وَقَالُوا۟ لَا تَخَفْ وَلَا تَحْزَنْ ۖ إِنَّا مُنَجُّوكَ وَأَهْلَكَ إِلَّا ٱمْرَأَتَكَ كَانَتْ مِنَ ٱلْغَـٰبِرِينَ ٣٣
وَلَمَّآ
أَن
جَآءَتۡ
رُسُلُنَا
لُوطٗا
سِيٓءَ
بِهِمۡ
وَضَاقَ
بِهِمۡ
ذَرۡعٗاۖ
وَقَالُواْ
لَا
تَخَفۡ
وَلَا
تَحۡزَنۡ
إِنَّا
مُنَجُّوكَ
وَأَهۡلَكَ
إِلَّا
ٱمۡرَأَتَكَ
كَانَتۡ
مِنَ
ٱلۡغَٰبِرِينَ
٣٣
ನಮ್ಮ ದೂತರು ಲೂಥರ ಬಳಿಗೆ ತಲುಪಿದಾಗ ಅವರ ಬಗ್ಗೆ ಲೂಥರು ಕಳವಳಗೊಂಡರು. ಅವರ ಹೃದಯ ಇಕ್ಕಟ್ಟಾಯಿತು. ಆಗ ಅವರು ಹೇಳಿದರು; ‘ಹೆದರಬೇಡಿರಿ, ವ್ಯಥೆ ಪಡಬೇಡಿರಿ. ನಾಶಕ್ಕೆ ಬಲಿಯಾಗುವವರಲ್ಲಿ ಸೇರಿರುವ ನಿಮ್ಮ ಪತ್ನಿಯ ಹೊರತು ನಿಮ್ಮನ್ನೂ ನಿಮ್ಮ ಮನೆಯ ವರನ್ನೂ ನಾವು ರಕ್ಷಿಸಲಿದ್ದೇವೆ.
Tafsirs
Lessons
Reflections
29:34
انا منزلون على اهل هاذه القرية رجزا من السماء بما كانوا يفسقون ٣٤
إِنَّا مُنزِلُونَ عَلَىٰٓ أَهْلِ هَـٰذِهِ ٱلْقَرْيَةِ رِجْزًۭا مِّنَ ٱلسَّمَآءِ بِمَا كَانُوا۟ يَفْسُقُونَ ٣٤
إِنَّا
مُنزِلُونَ
عَلَىٰٓ
أَهۡلِ
هَٰذِهِ
ٱلۡقَرۡيَةِ
رِجۡزٗا
مِّنَ
ٱلسَّمَآءِ
بِمَا
كَانُواْ
يَفۡسُقُونَ
٣٤
ಇವರು ಮಾಡುವ ನೀಚ ಪ್ರವೃತ್ತಿಯ ಕಾರಣ ನಾವು ಈ ನಾಡಿನವರ ಮೇಲೆ ಆಕಾಶದಿಂದ ಇಂದು ಶಿಕ್ಷೆಯನ್ನು ಇಳಿಸುವವರಿದ್ದೇವೆ’
Tafsirs
Lessons
Reflections
29:35
ولقد تركنا منها اية بينة لقوم يعقلون ٣٥
وَلَقَد تَّرَكْنَا مِنْهَآ ءَايَةًۢ بَيِّنَةًۭ لِّقَوْمٍۢ يَعْقِلُونَ ٣٥
وَلَقَد
تَّرَكۡنَا
مِنۡهَآ
ءَايَةَۢ
بَيِّنَةٗ
لِّقَوۡمٖ
يَعۡقِلُونَ
٣٥
ಯೋಚಿಸುವ ಜನರಿಗಾಗಿ ಒಂದು ಬಹಿರಂಗ ನಿದರ್ಶನವನ್ನು1 ಅಲ್ಲಿ ನಾವು ಉಳಿಸಿ ಬಿಟ್ಟಿರುತ್ತೇವೆ.
Tafsirs
Lessons
Reflections
29:36
والى مدين اخاهم شعيبا فقال يا قوم اعبدوا الله وارجوا اليوم الاخر ولا تعثوا في الارض مفسدين ٣٦
وَإِلَىٰ مَدْيَنَ أَخَاهُمْ شُعَيْبًۭا فَقَالَ يَـٰقَوْمِ ٱعْبُدُوا۟ ٱللَّهَ وَٱرْجُوا۟ ٱلْيَوْمَ ٱلْـَٔاخِرَ وَلَا تَعْثَوْا۟ فِى ٱلْأَرْضِ مُفْسِدِينَ ٣٦
وَإِلَىٰ
مَدۡيَنَ
أَخَاهُمۡ
شُعَيۡبٗا
فَقَالَ
يَٰقَوۡمِ
ٱعۡبُدُواْ
ٱللَّهَ
وَٱرۡجُواْ
ٱلۡيَوۡمَ
ٱلۡأٓخِرَ
وَلَا
تَعۡثَوۡاْ
فِي
ٱلۡأَرۡضِ
مُفۡسِدِينَ
٣٦
ಮದ್‍ಯನ್‍ನ ಕಡೆಗೆ ಅವರ ಸಹೋದರ ಶುಐಬರನ್ನು ನಾವು ನಿಯೋಗಿಸಿದೆವು. ಅವರು, ‘ನನ್ನ ಜನಾಂಗದವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅಂತಿಮ ದಿನವನ್ನು ಹಂಬಲಿಸಿರಿ. ಭೂಮಿಯಲ್ಲಿ ದುಷ್ಟರಾಗಿ ಗೊಂದಲ ನಿರ್ಮಿಸ ಬೇಡಿರಿ’ ಎಂದರು.
Tafsirs
Lessons
Reflections
29:37
فكذبوه فاخذتهم الرجفة فاصبحوا في دارهم جاثمين ٣٧
فَكَذَّبُوهُ فَأَخَذَتْهُمُ ٱلرَّجْفَةُ فَأَصْبَحُوا۟ فِى دَارِهِمْ جَـٰثِمِينَ ٣٧
فَكَذَّبُوهُ
فَأَخَذَتۡهُمُ
ٱلرَّجۡفَةُ
فَأَصۡبَحُواْ
فِي
دَارِهِمۡ
جَٰثِمِينَ
٣٧
ಆದರೆ ಅವರು ಇವರನ್ನು ಸುಳ್ಳಾಗಿಸಿದರು. ಕೊನೆಗೆ ಒಂದು ಪ್ರಚಂಡ ಭೂಕಂಪವು ಅವರಿಗೆ ಬಾಧಿಸಿತು. ಆಗ ಅವರು ತಮ್ಮ ಮನೆಗಳಲ್ಲಿ ಮಂಡಿಯೂರಿ ಸತ್ತು ಬಿದ್ದರು.
Tafsirs
Lessons
Reflections
29:38
وعادا وثمود وقد تبين لكم من مساكنهم وزين لهم الشيطان اعمالهم فصدهم عن السبيل وكانوا مستبصرين ٣٨
وَعَادًۭا وَثَمُودَا۟ وَقَد تَّبَيَّنَ لَكُم مِّن مَّسَـٰكِنِهِمْ ۖ وَزَيَّنَ لَهُمُ ٱلشَّيْطَـٰنُ أَعْمَـٰلَهُمْ فَصَدَّهُمْ عَنِ ٱلسَّبِيلِ وَكَانُوا۟ مُسْتَبْصِرِينَ ٣٨
وَعَادٗا
وَثَمُودَاْ
وَقَد
تَّبَيَّنَ
لَكُم
مِّن
مَّسَٰكِنِهِمۡۖ
وَزَيَّنَ
لَهُمُ
ٱلشَّيۡطَٰنُ
أَعۡمَٰلَهُمۡ
فَصَدَّهُمۡ
عَنِ
ٱلسَّبِيلِ
وَكَانُواْ
مُسۡتَبۡصِرِينَ
٣٨
ಆದ್ ಮತ್ತು ಸಮೂದರನ್ನು ನಾವು ನಾಶ ಮಾಡಿದ್ದೇವೆ. ಅವರ ವಾಸ ಸ್ಥಳಗಳಿಂದಲೇ ನಿಮಗದು ಸ್ಪಷ್ಟವಾಗಿದೆ. ಅವರ ಕರ್ಮಗಳನ್ನು ಶೈತಾನನು ಅವರಿಗೆ ಚಂದಗಾಣಿಸಿ ಕೊಟ್ಟನು. ಹಾಗೆ ಅವರನ್ನು ನೇರ ಮಾರ್ಗದಿಂದ ತಡೆದನು. ನಿಜದಲ್ಲಿ ಅವರು ಯೋಚಿಸಿ ಅರ್ಥ ಮಾಡಿ ಕೊಳ್ಳಲು ಸಮರ್ಥರಾಗಿದ್ದರು. (ಆದರೆ ಹಾಗೆ ಮಾಡಲಿಲ್ಲ).
Tafsirs
Lessons
Reflections
29:39
وقارون وفرعون وهامان ولقد جاءهم موسى بالبينات فاستكبروا في الارض وما كانوا سابقين ٣٩
وَقَـٰرُونَ وَفِرْعَوْنَ وَهَـٰمَـٰنَ ۖ وَلَقَدْ جَآءَهُم مُّوسَىٰ بِٱلْبَيِّنَـٰتِ فَٱسْتَكْبَرُوا۟ فِى ٱلْأَرْضِ وَمَا كَانُوا۟ سَـٰبِقِينَ ٣٩
وَقَٰرُونَ
وَفِرۡعَوۡنَ
وَهَٰمَٰنَۖ
وَلَقَدۡ
جَآءَهُم
مُّوسَىٰ
بِٱلۡبَيِّنَٰتِ
فَٱسۡتَكۡبَرُواْ
فِي
ٱلۡأَرۡضِ
وَمَا
كَانُواْ
سَٰبِقِينَ
٣٩
ಖಾರೂನ್, ಫಿರ್‍ಔನ್ ಹಾಗೂ ಹಾಮಾನರನ್ನೂ ನಾವು ನಾಶಗೊಳಿಸಿದ್ದೇವೆ. ಅವರ ಬಳಿಗೆ ಪ್ರತ್ಯಕ್ಷ ಪ್ರಮಾಣಗಳೊಂದಿಗೆ ಮೂಸಾ ಬಂದಿದ್ದರು. ಆದರೆ ಅವರು ಭೂಮಿಯಲ್ಲಿ ದುರಹಂಕಾರವನ್ನು ಮೆರೆದರು. (ಆದರೆ ನಮ್ಮ ಶಿಕ್ಷೆಯಿಂದ) ಅವರು ಓಡಿ ತಪ್ಪಿಸುವವರಾಗಿರಲಿಲ್ಲ.
Tafsirs
Lessons
Reflections
29:40
فكلا اخذنا بذنبه فمنهم من ارسلنا عليه حاصبا ومنهم من اخذته الصيحة ومنهم من خسفنا به الارض ومنهم من اغرقنا وما كان الله ليظلمهم ولاكن كانوا انفسهم يظلمون ٤٠
فَكُلًّا أَخَذْنَا بِذَنۢبِهِۦ ۖ فَمِنْهُم مَّنْ أَرْسَلْنَا عَلَيْهِ حَاصِبًۭا وَمِنْهُم مَّنْ أَخَذَتْهُ ٱلصَّيْحَةُ وَمِنْهُم مَّنْ خَسَفْنَا بِهِ ٱلْأَرْضَ وَمِنْهُم مَّنْ أَغْرَقْنَا ۚ وَمَا كَانَ ٱللَّهُ لِيَظْلِمَهُمْ وَلَـٰكِن كَانُوٓا۟ أَنفُسَهُمْ يَظْلِمُونَ ٤٠
فَكُلًّا
أَخَذۡنَا
بِذَنۢبِهِۦۖ
فَمِنۡهُم
مَّنۡ
أَرۡسَلۡنَا
عَلَيۡهِ
حَاصِبٗا
وَمِنۡهُم
مَّنۡ
أَخَذَتۡهُ
ٱلصَّيۡحَةُ
وَمِنۡهُم
مَّنۡ
خَسَفۡنَا
بِهِ
ٱلۡأَرۡضَ
وَمِنۡهُم
مَّنۡ
أَغۡرَقۡنَاۚ
وَمَا
كَانَ
ٱللَّهُ
لِيَظۡلِمَهُمۡ
وَلَٰكِن
كَانُوٓاْ
أَنفُسَهُمۡ
يَظۡلِمُونَ
٤٠
ಆದ್ದರಿಂದ ನಾವು ಅವರೆಲ್ಲರನ್ನೂ ಅವರ ಪಾಪ ಗಳಿಗಾಗಿ ಹಿಡಿದು ಶಿಕ್ಷಿಸಿದೆವು. ನಾವು ಅವರಲ್ಲಿ ಕೆಲವರ ಮೇಲೆ ಸುಂಟರಗಾಳಿಯನ್ನು ಬೀಸಿ ದೆವು. ಕೆಲವರ ಮೇಲೆ ಘೋರ ಅಟ್ಟಹಾಸವು ಬಂದೆರಗಿತು. ಮತ್ತೆ ಕೆಲವರನ್ನು ನಾವು ಭೂಮಿ ಯಲ್ಲಿ ಹುದುಗಿಸಿದೆವು. ಬೇರೆ ಕೆಲವರನ್ನು ನೀರಿನಲ್ಲಿ ಮುಳುಗಿಸಿ ಕೊಂದೆವು. ಅಲ್ಲಾಹು ಅವರ ಮೇಲೆ ಅಕ್ರಮವೆಸಗಿಲ್ಲ. ಆದರೆ ಅವರು ತಮಗೆ ತಾವೇ ಅಕ್ರಮವೆಸಗುವವರಾಗಿದ್ದರು.
Tafsirs
Lessons
Reflections
29:41
مثل الذين اتخذوا من دون الله اولياء كمثل العنكبوت اتخذت بيتا وان اوهن البيوت لبيت العنكبوت لو كانوا يعلمون ٤١
مَثَلُ ٱلَّذِينَ ٱتَّخَذُوا۟ مِن دُونِ ٱللَّهِ أَوْلِيَآءَ كَمَثَلِ ٱلْعَنكَبُوتِ ٱتَّخَذَتْ بَيْتًۭا ۖ وَإِنَّ أَوْهَنَ ٱلْبُيُوتِ لَبَيْتُ ٱلْعَنكَبُوتِ ۖ لَوْ كَانُوا۟ يَعْلَمُونَ ٤١
مَثَلُ
ٱلَّذِينَ
ٱتَّخَذُواْ
مِن
دُونِ
ٱللَّهِ
أَوۡلِيَآءَ
كَمَثَلِ
ٱلۡعَنكَبُوتِ
ٱتَّخَذَتۡ
بَيۡتٗاۖ
وَإِنَّ
أَوۡهَنَ
ٱلۡبُيُوتِ
لَبَيۡتُ
ٱلۡعَنكَبُوتِۚ
لَوۡ
كَانُواْ
يَعۡلَمُونَ
٤١
ಅಲ್ಲಾಹನನ್ನು ಬಿಟ್ಟು ಬೇರೆ ವಸ್ತುಗಳನ್ನು ಆರಾಧ್ಯರನ್ನಾಗಿ ಮಾಡಿಕೊಂಡವರ ಉದಾಹರಣೆಯು ಬಲೆಯಿಂದ ಮನೆ ಕಟ್ಟುವ ಜೇಡರ ಹುಳುವಿನಂತಿದೆ. ಮನೆಗಳ ಪೈಕಿ ಜೇಡರ ಹುಳುವಿನ ಮನೆಯು ಅತ್ಯಂತ ದುರ್ಬಲ. ಇವರು ಅರಿತವರಾಗಿದ್ದರೆ ಅಲ್ಲಾಹನ ಹೊರತು ಬೇರೆಯವರನ್ನು ದೇವರನ್ನಾಗಿ ಮಾಡುತ್ತಿರಲಿಲ್ಲ.
Tafsirs
Lessons
Reflections
29:42
ان الله يعلم ما يدعون من دونه من شيء وهو العزيز الحكيم ٤٢
إِنَّ ٱللَّهَ يَعْلَمُ مَا يَدْعُونَ مِن دُونِهِۦ مِن شَىْءٍۢ ۚ وَهُوَ ٱلْعَزِيزُ ٱلْحَكِيمُ ٤٢
إِنَّ
ٱللَّهَ
يَعۡلَمُ
مَا
يَدۡعُونَ
مِن
دُونِهِۦ
مِن
شَيۡءٖۚ
وَهُوَ
ٱلۡعَزِيزُ
ٱلۡحَكِيمُ
٤٢
ಅಲ್ಲಾಹನನ್ನು ಬಿಟ್ಟು ಅವರು ಆರಾಧಿಸುವ ಯಾವುದೇ ವಸ್ತುವಿರಲಿ, ಅಲ್ಲಾಹು ಅದನ್ನು ಚೆನ್ನಾಗಿ ತಿಳಿದಿರುತ್ತಾನೆ. ಅವನೇ ಪ್ರತಾಪನೂ ಯುಕ್ತಿಪೂರ್ಣನೂ ಆಗಿರುತ್ತಾನೆ.
Tafsirs
Lessons
Reflections
29:43
وتلك الامثال نضربها للناس وما يعقلها الا العالمون ٤٣
وَتِلْكَ ٱلْأَمْثَـٰلُ نَضْرِبُهَا لِلنَّاسِ ۖ وَمَا يَعْقِلُهَآ إِلَّا ٱلْعَـٰلِمُونَ ٤٣
وَتِلۡكَ
ٱلۡأَمۡثَٰلُ
نَضۡرِبُهَا
لِلنَّاسِۖ
وَمَا
يَعۡقِلُهَآ
إِلَّا
ٱلۡعَٰلِمُونَ
٤٣
ಈ ಉಪಮೆಗಳನ್ನು ನಾವು ಜನರಿಗಾಗಿ ನಿರೂಪಿ ಸುತ್ತಿದ್ದೇವೆ. ಆದರೆ, ಬಲ್ಲಿದರಲ್ಲದೆ ಅದನ್ನು ಯೋಚಿಸಿ ಗ್ರಹಿಸಲಾರರು.
Tafsirs
Lessons
Reflections
29:44
خلق الله السماوات والارض بالحق ان في ذالك لاية للمومنين ٤٤
خَلَقَ ٱللَّهُ ٱلسَّمَـٰوَٰتِ وَٱلْأَرْضَ بِٱلْحَقِّ ۚ إِنَّ فِى ذَٰلِكَ لَـَٔايَةًۭ لِّلْمُؤْمِنِينَ ٤٤
خَلَقَ
ٱللَّهُ
ٱلسَّمَٰوَٰتِ
وَٱلۡأَرۡضَ
بِٱلۡحَقِّۚ
إِنَّ
فِي
ذَٰلِكَ
لَأٓيَةٗ
لِّلۡمُؤۡمِنِينَ
٤٤
ಅಲ್ಲಾಹನು ಭೂಮಿ-ಆಕಾಶಗಳನ್ನು ಸತ್ಯ ಪೂರ್ಣವಾಗಿ ಸೃಷ್ಟಿಸಿದನು. ನಿಜಕ್ಕೂ ಇದರಲ್ಲಿ ಸತ್ಯವಿಶ್ವಾಸಿಗಳಿಗೆ ದೊಡ್ಡ ನಿದರ್ಶನವಿದೆ.
Tafsirs
Lessons
Reflections
29:45
اتل ما اوحي اليك من الكتاب واقم الصلاة ان الصلاة تنهى عن الفحشاء والمنكر ولذكر الله اكبر والله يعلم ما تصنعون ٤٥
ٱتْلُ مَآ أُوحِىَ إِلَيْكَ مِنَ ٱلْكِتَـٰبِ وَأَقِمِ ٱلصَّلَوٰةَ ۖ إِنَّ ٱلصَّلَوٰةَ تَنْهَىٰ عَنِ ٱلْفَحْشَآءِ وَٱلْمُنكَرِ ۗ وَلَذِكْرُ ٱللَّهِ أَكْبَرُ ۗ وَٱللَّهُ يَعْلَمُ مَا تَصْنَعُونَ ٤٥
ٱتۡلُ
مَآ
أُوحِيَ
إِلَيۡكَ
مِنَ
ٱلۡكِتَٰبِ
وَأَقِمِ
ٱلصَّلَوٰةَۖ
إِنَّ
ٱلصَّلَوٰةَ
تَنۡهَىٰ
عَنِ
ٱلۡفَحۡشَآءِ
وَٱلۡمُنكَرِۗ
وَلَذِكۡرُ
ٱللَّهِ
أَكۡبَرُۗ
وَٱللَّهُ
يَعۡلَمُ
مَا
تَصۡنَعُونَ
٤٥
(ಪೈಗಂಬರರೇ) ನಿಮ್ಮ ಕಡೆಗೆ ಸಂದೇಶ ನೀಡ ಲಾದ ಖುರ್‍ಆನ್ ಗ್ರಂಥವನ್ನು ಪಠಿಸಿರಿ, ನಮಾಝನ್ನು ಸಂಸ್ಥಾಪಿಸಿರಿ. ನಿಜಕ್ಕೂ ನಮಾಝ್ ದುಷ್ಕøತ್ಯ ಹಾಗೂ ನಿಷಿದ್ಧ ಕರ್ಮಗಳಿಂದ ತಡೆಯುತ್ತದೆ. ಅಲ್ಲಾಹನ ಸ್ಮರಣೆ ಎಲ್ಲಕ್ಕಿಂತಲೂ ದೊಡ್ಡದು1. ನೀವು ಮಾಡುತ್ತಿರುವುದನ್ನು ಅಲ್ಲಾಹನು ಅರಿಯುತ್ತಾನೆ.
Tafsirs
Lessons
Reflections
29:46
۞ ولا تجادلوا اهل الكتاب الا بالتي هي احسن الا الذين ظلموا منهم وقولوا امنا بالذي انزل الينا وانزل اليكم والاهنا والاهكم واحد ونحن له مسلمون ٤٦
۞ وَلَا تُجَـٰدِلُوٓا۟ أَهْلَ ٱلْكِتَـٰبِ إِلَّا بِٱلَّتِى هِىَ أَحْسَنُ إِلَّا ٱلَّذِينَ ظَلَمُوا۟ مِنْهُمْ ۖ وَقُولُوٓا۟ ءَامَنَّا بِٱلَّذِىٓ أُنزِلَ إِلَيْنَا وَأُنزِلَ إِلَيْكُمْ وَإِلَـٰهُنَا وَإِلَـٰهُكُمْ وَٰحِدٌۭ وَنَحْنُ لَهُۥ مُسْلِمُونَ ٤٦
۞ وَلَا
تُجَٰدِلُوٓاْ
أَهۡلَ
ٱلۡكِتَٰبِ
إِلَّا
بِٱلَّتِي
هِيَ
أَحۡسَنُ
إِلَّا
ٱلَّذِينَ
ظَلَمُواْ
مِنۡهُمۡۖ
وَقُولُوٓاْ
ءَامَنَّا
بِٱلَّذِيٓ
أُنزِلَ
إِلَيۡنَا
وَأُنزِلَ
إِلَيۡكُمۡ
وَإِلَٰهُنَا
وَإِلَٰهُكُمۡ
وَٰحِدٞ
وَنَحۡنُ
لَهُۥ
مُسۡلِمُونَ
٤٦
ನೀವು ಗ್ರಂಥದವರೊಡನೆ ಅತ್ಯಂತ ಉತ್ತಮ ರೀತಿಯಿಂದಲೇ ಹೊರತು ಸಂವಾದ ನಡೆಸಬೇಡಿರಿ. ಆದರೆ ಅವರ ಪೈಕಿ ಅಕ್ರಮಿಗಳೊಡನೆ ಹೊರತು1. ನೀವು ಹೇಳಿರಿ: ‘ನಮ್ಮ ಕಡೆಗೆ ಇಳಿಸಲಾಗಿರುವುದರ ಮೇಲೂ ನಿಮ್ಮ ಕಡೆಗೆ ಇಳಿಸಲಾಗಿದ್ದುದರ ಮೇಲೂ ನಾವು ವಿಶ್ವಾಸವಿರಿಸಿದ್ದೇವೆ. ನಮ್ಮ ಆರಾಧ್ಯನೂ ನಿಮ್ಮ ಆರಾಧ್ಯನೂ ಒಬ್ಬನೇ ಆಗಿದ್ದು ನಾವು ಅವನಿಗೆ ವಿಧೇಯರೂ (ಮುಸ್ಲಿಮರೂ) ಆಗಿರುತ್ತೇವೆ’.
Tafsirs
Lessons
Reflections
29:47
وكذالك انزلنا اليك الكتاب فالذين اتيناهم الكتاب يومنون به ومن هاولاء من يومن به وما يجحد باياتنا الا الكافرون ٤٧
وَكَذَٰلِكَ أَنزَلْنَآ إِلَيْكَ ٱلْكِتَـٰبَ ۚ فَٱلَّذِينَ ءَاتَيْنَـٰهُمُ ٱلْكِتَـٰبَ يُؤْمِنُونَ بِهِۦ ۖ وَمِنْ هَـٰٓؤُلَآءِ مَن يُؤْمِنُ بِهِۦ ۚ وَمَا يَجْحَدُ بِـَٔايَـٰتِنَآ إِلَّا ٱلْكَـٰفِرُونَ ٤٧
وَكَذَٰلِكَ
أَنزَلۡنَآ
إِلَيۡكَ
ٱلۡكِتَٰبَۚ
فَٱلَّذِينَ
ءَاتَيۡنَٰهُمُ
ٱلۡكِتَٰبَ
يُؤۡمِنُونَ
بِهِۦۖ
وَمِنۡ
هَٰٓؤُلَآءِ
مَن
يُؤۡمِنُ
بِهِۦۚ
وَمَا
يَجۡحَدُ
بِـَٔايَٰتِنَآ
إِلَّا
ٱلۡكَٰفِرُونَ
٤٧
ಇದೇ ರೀತಿಯಲ್ಲಿ1 ನಿಮ್ಮ ಕಡೆಗೆ ನಾವು ಈ ಗ್ರಂಥವನ್ನು (ಖುರ್‍ಆನ್) ಅವತೀರ್ಣಗೊಳಿಸಿದ್ದೇವೆ. ನಾವು ಯಾರಿಗೆ ಗ್ರಂಥ ನೀಡಿದ್ದೇವೋ ಅವರು (ಅರ್ಥಾತ್ ಗ್ರಂಥವನ್ನು ನಿಜವೆಂದು ಅಂಗೀಕರಿಸಿದವರು)2 ಇದರ ಮೇಲೆ ವಿಶ್ವಾಸವಿರಿಸುತ್ತಾರೆ. ಇವರಲ್ಲೂ (ಅರಬರಲ್ಲೂ) ಅನೇಕರು ಇದರ ಮೇಲೆ ವಿಶ್ವಾಸವಿರಿಸುತ್ತಾರೆ. ಕೇವಲ ಸತ್ಯನಿಷೇಧಿಗಳು ಮಾತ್ರ ನಮ್ಮ ದೃಷ್ಟಾಂತಗಳನ್ನು ಅಂಧವಾಗಿ ನಿಷೇಧಿಸುತ್ತಾರೆ 3.
Tafsirs
Lessons
Reflections
29:48
وما كنت تتلو من قبله من كتاب ولا تخطه بيمينك اذا لارتاب المبطلون ٤٨
وَمَا كُنتَ تَتْلُوا۟ مِن قَبْلِهِۦ مِن كِتَـٰبٍۢ وَلَا تَخُطُّهُۥ بِيَمِينِكَ ۖ إِذًۭا لَّٱرْتَابَ ٱلْمُبْطِلُونَ ٤٨
وَمَا
كُنتَ
تَتۡلُواْ
مِن
قَبۡلِهِۦ
مِن
كِتَٰبٖ
وَلَا
تَخُطُّهُۥ
بِيَمِينِكَۖ
إِذٗا
لَّٱرۡتَابَ
ٱلۡمُبۡطِلُونَ
٤٨
ಖುರ್‍ಆನ್ ಲಭಿಸುವ ಮುಂಚೆ ನೀವು ಯಾವುದೇ ಗ್ರಂಥ ಪಠಿಸುತ್ತಿರಲಿಲ್ಲ. ನಿಮ್ಮ ಕೈಯಿಂದ ಬರೆಯುತ್ತಲೂ ಇರಲಿಲ್ಲ. ಹಾಗಾಗಿರುತ್ತಿದ್ದರೆ ಮಿಥ್ಯವಾದಿಗಳು ಸಂಶಯಪಡುತ್ತಿದ್ದರು.
Tafsirs
Lessons
Reflections
29:49
بل هو ايات بينات في صدور الذين اوتوا العلم وما يجحد باياتنا الا الظالمون ٤٩
بَلْ هُوَ ءَايَـٰتٌۢ بَيِّنَـٰتٌۭ فِى صُدُورِ ٱلَّذِينَ أُوتُوا۟ ٱلْعِلْمَ ۚ وَمَا يَجْحَدُ بِـَٔايَـٰتِنَآ إِلَّا ٱلظَّـٰلِمُونَ ٤٩
بَلۡ
هُوَ
ءَايَٰتُۢ
بَيِّنَٰتٞ
فِي
صُدُورِ
ٱلَّذِينَ
أُوتُواْ
ٱلۡعِلۡمَۚ
وَمَا
يَجۡحَدُ
بِـَٔايَٰتِنَآ
إِلَّا
ٱلظَّٰلِمُونَ
٤٩
ಆದರೆ ಯಾರಿಗೆ ಜ್ಞಾನ ನೀಡಲ್ಪಟ್ಟಿರುವುದೋ ಅವರ ಹೃದಯಗಳಲ್ಲಿ ಈ ಖುರ್‍ಆನ್ ಪ್ರತ್ಯಕ್ಷ ವಾಗಿರುವ ಪುರಾವೆಗಳಾಗಿವೆ 1. ಅಕ್ರಮಿಗಳ ಹೊರತು ಇನ್ಯಾರೂ ನಮ್ಮ ಪುರಾವೆಗಳನ್ನು ನಿಷೇಧಿಸುವುದಿಲ್ಲ.
Tafsirs
Lessons
Reflections
29:50
وقالوا لولا انزل عليه ايات من ربه قل انما الايات عند الله وانما انا نذير مبين ٥٠
وَقَالُوا۟ لَوْلَآ أُنزِلَ عَلَيْهِ ءَايَـٰتٌۭ مِّن رَّبِّهِۦ ۖ قُلْ إِنَّمَا ٱلْـَٔايَـٰتُ عِندَ ٱللَّهِ وَإِنَّمَآ أَنَا۠ نَذِيرٌۭ مُّبِينٌ ٥٠
وَقَالُواْ
لَوۡلَآ
أُنزِلَ
عَلَيۡهِ
ءَايَٰتٞ
مِّن
رَّبِّهِۦۚ
قُلۡ
إِنَّمَا
ٱلۡأٓيَٰتُ
عِندَ
ٱللَّهِ
وَإِنَّمَآ
أَنَا۠
نَذِيرٞ
مُّبِينٌ
٥٠
ಸತ್ಯನಿಷೇಧಿಗಳು ಕೇಳಿದರು, ‘ಇವನ ಪ್ರಭುವಿ ನಿಂದ ಇವನ ಮೇಲೆ ನಿದರ್ಶನಗಳೇಕೆ ಇಳಿಸಲಾಗಿಲ್ಲ?’ ಹೇಳಿರಿ, ‘ನಿದರ್ಶನಗಳು ಕೇವಲ ಅಲ್ಲಾಹನ ಬಳಿ ಇವೆ. ನಾನು ಕೇವಲ ಸ್ಪಷ್ಟವಾದ ಎಚ್ಚರಿಕೆ ನೀಡುವವನು ಮಾತ್ರ’.
Tafsirs
Lessons
Reflections
29:51
اولم يكفهم انا انزلنا عليك الكتاب يتلى عليهم ان في ذالك لرحمة وذكرى لقوم يومنون ٥١
أَوَلَمْ يَكْفِهِمْ أَنَّآ أَنزَلْنَا عَلَيْكَ ٱلْكِتَـٰبَ يُتْلَىٰ عَلَيْهِمْ ۚ إِنَّ فِى ذَٰلِكَ لَرَحْمَةًۭ وَذِكْرَىٰ لِقَوْمٍۢ يُؤْمِنُونَ ٥١
أَوَلَمۡ
يَكۡفِهِمۡ
أَنَّآ
أَنزَلۡنَا
عَلَيۡكَ
ٱلۡكِتَٰبَ
يُتۡلَىٰ
عَلَيۡهِمۡۚ
إِنَّ
فِي
ذَٰلِكَ
لَرَحۡمَةٗ
وَذِكۡرَىٰ
لِقَوۡمٖ
يُؤۡمِنُونَ
٥١
ಇವರಿಗೆ ಓದಿ ಹೇಳಲಾಗುತ್ತಿರುವ ಈ ಗ್ರಂಥ ವನ್ನು ನಿಮ್ಮ ಮೇಲೆ ನಾವು ಅವತೀರ್ಣಗೊಳಿಸಿ ಕೊಟ್ಟಿರುವುದು ಇವರಿಗೆ ನಿದರ್ಶನಕ್ಕೆ ಸಾಲದೇ? ನಿಶ್ಚಯವಾಗಿ ಸತ್ಯವಿಶ್ವಾಸವಿರಿಸುವವರಿಗೆ ಇದರಲ್ಲಿ ಕಾರುಣ್ಯ ಹಾಗೂ ಉಪದೇಶವಿದೆ.
Tafsirs
Lessons
Reflections
29:52
قل كفى بالله بيني وبينكم شهيدا يعلم ما في السماوات والارض والذين امنوا بالباطل وكفروا بالله اولايك هم الخاسرون ٥٢
قُلْ كَفَىٰ بِٱللَّهِ بَيْنِى وَبَيْنَكُمْ شَهِيدًۭا ۖ يَعْلَمُ مَا فِى ٱلسَّمَـٰوَٰتِ وَٱلْأَرْضِ ۗ وَٱلَّذِينَ ءَامَنُوا۟ بِٱلْبَـٰطِلِ وَكَفَرُوا۟ بِٱللَّهِ أُو۟لَـٰٓئِكَ هُمُ ٱلْخَـٰسِرُونَ ٥٢
قُلۡ
كَفَىٰ
بِٱللَّهِ
بَيۡنِي
وَبَيۡنَكُمۡ
شَهِيدٗاۖ
يَعۡلَمُ
مَا
فِي
ٱلسَّمَٰوَٰتِ
وَٱلۡأَرۡضِۗ
وَٱلَّذِينَ
ءَامَنُواْ
بِٱلۡبَٰطِلِ
وَكَفَرُواْ
بِٱللَّهِ
أُوْلَٰٓئِكَ
هُمُ
ٱلۡخَٰسِرُونَ
٥٢
ತಾವು ಹೇಳಿರಿ, ‘ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಅವನು ಭೂಮಿ-ಆಕಾಶಗಳಲ್ಲಿರುವ ಎಲ್ಲವನ್ನೂ ಬಲ್ಲವನು. ಮಿಥ್ಯವನ್ನು ನಂಬುವ ಮತ್ತು ಅಲ್ಲಾಹ ನನ್ನು ನಿಷೇಧಿಸುವ ಜನರೇ ನಷ್ಟವಂತರು’.
Tafsirs
Lessons
Reflections
29:53
ويستعجلونك بالعذاب ولولا اجل مسمى لجاءهم العذاب ولياتينهم بغتة وهم لا يشعرون ٥٣
وَيَسْتَعْجِلُونَكَ بِٱلْعَذَابِ ۚ وَلَوْلَآ أَجَلٌۭ مُّسَمًّۭى لَّجَآءَهُمُ ٱلْعَذَابُ وَلَيَأْتِيَنَّهُم بَغْتَةًۭ وَهُمْ لَا يَشْعُرُونَ ٥٣
وَيَسۡتَعۡجِلُونَكَ
بِٱلۡعَذَابِ
وَلَوۡلَآ
أَجَلٞ
مُّسَمّٗى
لَّجَآءَهُمُ
ٱلۡعَذَابُۚ
وَلَيَأۡتِيَنَّهُم
بَغۡتَةٗ
وَهُمۡ
لَا
يَشۡعُرُونَ
٥٣
ಇವರು ತಮ್ಮಲ್ಲಿ ಶಿಕ್ಷೆಗಾಗಿ ದುಡುಕುತ್ತಾರೆ. ಒಂದು ನಿರ್ಧಿಷ್ಟ ಅವಧಿ ಇಲ್ಲದಿರುತ್ತಿದ್ದರೆ ಇವರಿಗೆ ಶಿಕ್ಷೆ ಕೂಡಲೇ ಬಂದು ಬಿಡುತ್ತಿತ್ತು. ಅವರಿಗೆ ಸುಳಿವೇ ಇಲ್ಲದ ರೂಪದಲ್ಲಿ ಆ ಶಿಕ್ಷೆ ಹಠಾತ್ತಾಗಿ ಬಂದೇ ತೀರುವುದು.
Tafsirs
Lessons
Reflections
29:54
يستعجلونك بالعذاب وان جهنم لمحيطة بالكافرين ٥٤
يَسْتَعْجِلُونَكَ بِٱلْعَذَابِ وَإِنَّ جَهَنَّمَ لَمُحِيطَةٌۢ بِٱلْكَـٰفِرِينَ ٥٤
يَسۡتَعۡجِلُونَكَ
بِٱلۡعَذَابِ
وَإِنَّ
جَهَنَّمَ
لَمُحِيطَةُۢ
بِٱلۡكَٰفِرِينَ
٥٤
ಇವರು ತಮ್ಮಲ್ಲಿ ಶಿಕ್ಷೆಗಾಗಿ ದುಡುಕುತ್ತಾರೆ. ಖಂಡಿತ, ನರಕವು ಸತ್ಯನಿಷೇಧಿಗಳನ್ನು ಸುತ್ತು ವರಿದಿದೆ.
Tafsirs
Lessons
Reflections
29:55
يوم يغشاهم العذاب من فوقهم ومن تحت ارجلهم ويقول ذوقوا ما كنتم تعملون ٥٥
يَوْمَ يَغْشَىٰهُمُ ٱلْعَذَابُ مِن فَوْقِهِمْ وَمِن تَحْتِ أَرْجُلِهِمْ وَيَقُولُ ذُوقُوا۟ مَا كُنتُمْ تَعْمَلُونَ ٥٥
يَوۡمَ
يَغۡشَىٰهُمُ
ٱلۡعَذَابُ
مِن
فَوۡقِهِمۡ
وَمِن
تَحۡتِ
أَرۡجُلِهِمۡ
وَيَقُولُ
ذُوقُواْ
مَا
كُنتُمۡ
تَعۡمَلُونَ
٥٥
ಇವರ ಮೇಲ್ಭಾಗದಿಂದಲೂ ಕಾಲಿನಡಿಯಿಂದಲೂ ಶಿಕ್ಷೆ ಅವರನ್ನು ಆವರಿಸಿಕೊಳ್ಳುವ ದಿನ (ಅದು ಸಂಭವಿಸುವುದು). ‘ನೀವು ಮಾಡುತ್ತಿದ್ದ ಕರ್ಮಗಳ ಫಲವುಣ್ಣಿರಿ’ ಎಂದು ಅಲ್ಲಾಹು ಹೇಳುವನು.
Tafsirs
Lessons
Reflections
29:56
يا عبادي الذين امنوا ان ارضي واسعة فاياي فاعبدون ٥٦
يَـٰعِبَادِىَ ٱلَّذِينَ ءَامَنُوٓا۟ إِنَّ أَرْضِى وَٰسِعَةٌۭ فَإِيَّـٰىَ فَٱعْبُدُونِ ٥٦
يَٰعِبَادِيَ
ٱلَّذِينَ
ءَامَنُوٓاْ
إِنَّ
أَرۡضِي
وَٰسِعَةٞ
فَإِيَّٰيَ
فَٱعۡبُدُونِ
٥٦
ಸತ್ಯವಿಶ್ವಾಸಿಗಳಾದ ಓ ನನ್ನ ದಾಸರೇ, ಖಂಡಿತ ನನ್ನ ಭೂಮಿ ವಿಶಾಲವಾಗಿದೆ. ಆದುದರಿಂದ (ಎತ್ತ ಹೋದರೂ) ನೀವು ನನ್ನನ್ನೇ ಆರಾಧಿಸಿರಿ1.
Tafsirs
Lessons
Reflections
29:57
كل نفس ذايقة الموت ثم الينا ترجعون ٥٧
كُلُّ نَفْسٍۢ ذَآئِقَةُ ٱلْمَوْتِ ۖ ثُمَّ إِلَيْنَا تُرْجَعُونَ ٥٧
كُلُّ
نَفۡسٖ
ذَآئِقَةُ
ٱلۡمَوۡتِۖ
ثُمَّ
إِلَيۡنَا
تُرۡجَعُونَ
٥٧
ಪ್ರತಿಯೊಂದು ಜೀವಿಯೂ ಮರಣದ ರುಚಿಯುಣ್ಣಲಿದೆ. ತರುವಾಯ ನಿಮ್ಮನ್ನು ನಮ್ಮ ಕಡೆಗೆ ಮರಳಿಸಲಾಗುವುದು.
Tafsirs
Lessons
Reflections
29:58
والذين امنوا وعملوا الصالحات لنبوينهم من الجنة غرفا تجري من تحتها الانهار خالدين فيها نعم اجر العاملين ٥٨
وَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَنُبَوِّئَنَّهُم مِّنَ ٱلْجَنَّةِ غُرَفًۭا تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَا ۚ نِعْمَ أَجْرُ ٱلْعَـٰمِلِينَ ٥٨
وَٱلَّذِينَ
ءَامَنُواْ
وَعَمِلُواْ
ٱلصَّٰلِحَٰتِ
لَنُبَوِّئَنَّهُم
مِّنَ
ٱلۡجَنَّةِ
غُرَفٗا
تَجۡرِي
مِن
تَحۡتِهَا
ٱلۡأَنۡهَٰرُ
خَٰلِدِينَ
فِيهَاۚ
نِعۡمَ
أَجۡرُ
ٱلۡعَٰمِلِينَ
٥٨
ಸತ್ಯವಿಶ್ವಾಸ ಸ್ವೀಕಾರ ಮಾಡಿದ ಹಾಗೂ ಸತ್ಕರ್ಮ ವೆಸಗಿದ ಜನರನ್ನು ಸ್ವರ್ಗದ ಕೊಠಡಿಗಳಲ್ಲಿ ನಾವು ವಾಸ್ತವ್ಯಗೊಳಿಸುವೆವು. ಅದರ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುತ್ತವೆ. ಅಲ್ಲಿ ಅವರು ಸದಾಕಾಲ ನೆಲೆಸುವರು. ಸತ್ಕರ್ಮವೆಸಗುವವರಿಗೆ ಲಭಿಸುವ ಸತ್ಪಲ ಅದೆಷ್ಟು ಉತ್ಕøಷ್ಟ !
Tafsirs
Lessons
Reflections
29:59
الذين صبروا وعلى ربهم يتوكلون ٥٩
ٱلَّذِينَ صَبَرُوا۟ وَعَلَىٰ رَبِّهِمْ يَتَوَكَّلُونَ ٥٩
ٱلَّذِينَ
صَبَرُواْ
وَعَلَىٰ
رَبِّهِمۡ
يَتَوَكَّلُونَ
٥٩
ಅವರು ಕಷ್ಟಗಳನ್ನು ಸಹಿಸಿದವರು. ತಮ್ಮ ಪ್ರಭುವಿನ ಮೇಲೆ ಎಲ್ಲವನ್ನು ಅರ್ಪಿಸುವರು 1.
Tafsirs
Lessons
Reflections
29:60
وكاين من دابة لا تحمل رزقها الله يرزقها واياكم وهو السميع العليم ٦٠
وَكَأَيِّن مِّن دَآبَّةٍۢ لَّا تَحْمِلُ رِزْقَهَا ٱللَّهُ يَرْزُقُهَا وَإِيَّاكُمْ ۚ وَهُوَ ٱلسَّمِيعُ ٱلْعَلِيمُ ٦٠
وَكَأَيِّن
مِّن
دَآبَّةٖ
لَّا
تَحۡمِلُ
رِزۡقَهَا
ٱللَّهُ
يَرۡزُقُهَا
وَإِيَّاكُمۡۚ
وَهُوَ
ٱلسَّمِيعُ
ٱلۡعَلِيمُ
٦٠
ತಮ್ಮ ಆಹಾರವನ್ನು ತೆಗೆದಿರಿಸಲಾಗದ ಎಷ್ಟೋ ಪ್ರಾಣಿಗಳಿವೆ. ಅಲ್ಲಾಹನು ಅವುಗಳಿಗೂ ನಿಮಗೂ ಆಹಾರ ಕೊಡುತ್ತಿದ್ದಾನೆ1. ಅವನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.
Tafsirs
Lessons
Reflections
29:61
ولين سالتهم من خلق السماوات والارض وسخر الشمس والقمر ليقولن الله فانى يوفكون ٦١
وَلَئِن سَأَلْتَهُم مَّنْ خَلَقَ ٱلسَّمَـٰوَٰتِ وَٱلْأَرْضَ وَسَخَّرَ ٱلشَّمْسَ وَٱلْقَمَرَ لَيَقُولُنَّ ٱللَّهُ ۖ فَأَنَّىٰ يُؤْفَكُونَ ٦١
وَلَئِن
سَأَلۡتَهُم
مَّنۡ
خَلَقَ
ٱلسَّمَٰوَٰتِ
وَٱلۡأَرۡضَ
وَسَخَّرَ
ٱلشَّمۡسَ
وَٱلۡقَمَرَ
لَيَقُولُنَّ
ٱللَّهُۖ
فَأَنَّىٰ
يُؤۡفَكُونَ
٦١
ಭೂಮಿ-ಆಕಾಶಗಳನ್ನು ಸೃಷ್ಟಿಸಿದವನು ಮತ್ತು ಸೂರ್ಯ-ಚಂದ್ರರನ್ನು ನಿಯಂತ್ರಿಸುವವನು ಯಾರೆಂದು ತಾವು ಇವರಲ್ಲಿ (ಬಹು ದೇವಾರಾ ಧಕರಲ್ಲಿ) ಕೇಳಿದರೆ `ಅಲ್ಲಾಹನು’ ಎಂದು ಇವರು ಖಂಡಿತ ಹೇಳುವರು’ ಹಾಗಾದರೆ ಇವರನ್ನು ಹೇಗೆ (ತೌಹೀದ್ ನಿಂದ) ತಿರುಗಿಸಲಾಗುತ್ತಿದೆ?
Tafsirs
Lessons
Reflections
29:62
الله يبسط الرزق لمن يشاء من عباده ويقدر له ان الله بكل شيء عليم ٦٢
ٱللَّهُ يَبْسُطُ ٱلرِّزْقَ لِمَن يَشَآءُ مِنْ عِبَادِهِۦ وَيَقْدِرُ لَهُۥٓ ۚ إِنَّ ٱللَّهَ بِكُلِّ شَىْءٍ عَلِيمٌۭ ٦٢
ٱللَّهُ
يَبۡسُطُ
ٱلرِّزۡقَ
لِمَن
يَشَآءُ
مِنۡ
عِبَادِهِۦ
وَيَقۡدِرُ
لَهُۥٓۚ
إِنَّ
ٱللَّهَ
بِكُلِّ
شَيۡءٍ
عَلِيمٞ
٦٢
ಅಲ್ಲಾಹನು ತನ್ನ ದಾಸರ ಪೈಕಿ, ತಾನಿಚ್ಛಿಸಿ ದವರಿಗೆ ಆಹಾರವನ್ನು ವಿಸ್ತøತಗೊಳಿಸುತ್ತಾನೆ. ತಾನಿಚ್ಚಿಸಿದವರಿಗೆ ಕಡಿತಗೊಳಿಸುತ್ತಾನೆ. ನಿಶ್ಚಯವಾಗಿ ಅಲ್ಲಾಹು ಸಕಲ ವಸ್ತುಗಳನ್ನು ಬಲ್ಲವನಾಗಿದ್ದಾನೆ.
Tafsirs
Lessons
Reflections
29:63
ولين سالتهم من نزل من السماء ماء فاحيا به الارض من بعد موتها ليقولن الله قل الحمد لله بل اكثرهم لا يعقلون ٦٣
وَلَئِن سَأَلْتَهُم مَّن نَّزَّلَ مِنَ ٱلسَّمَآءِ مَآءًۭ فَأَحْيَا بِهِ ٱلْأَرْضَ مِنۢ بَعْدِ مَوْتِهَا لَيَقُولُنَّ ٱللَّهُ ۚ قُلِ ٱلْحَمْدُ لِلَّهِ ۚ بَلْ أَكْثَرُهُمْ لَا يَعْقِلُونَ ٦٣
وَلَئِن
سَأَلۡتَهُم
مَّن
نَّزَّلَ
مِنَ
ٱلسَّمَآءِ
مَآءٗ
فَأَحۡيَا
بِهِ
ٱلۡأَرۡضَ
مِنۢ
بَعۡدِ
مَوۡتِهَا
لَيَقُولُنَّ
ٱللَّهُۚ
قُلِ
ٱلۡحَمۡدُ
لِلَّهِۚ
بَلۡ
أَكۡثَرُهُمۡ
لَا
يَعۡقِلُونَ
٦٣
ಆಕಾಶದಿಂದ ನೀರನ್ನು ಸುರಿಸಿ, ಅದರ ಮೂಲಕ, ನಿರ್ಜೀವಗೊಂಡು ಬಿದ್ದಿರುವ ಭೂಮಿಯನ್ನು ಸಜೀವಗೊಳಿಸಿದವನು ಯಾರೆಂದು ತಾವು ಇವರಲ್ಲಿ ಕೇಳಿದರೆ, ಇವರು `ಅಲ್ಲಾಹು’ ಎಂದು ಖಂಡಿತ ಹೇಳುವರು. ತಾವು ಹೇಳಿರಿ; ಸರ್ವಸ್ತುತಿಯು ಅಲ್ಲಾಹನಿಗೇ ಮೀಸಲು. ಆದರೆ ಇವರಲ್ಲಿ ಹೆಚ್ಚಿನವರು ಬುದ್ಧಿ ಕೊಟ್ಟು ಚಿಂತಿಸುವುದಿಲ್ಲ. 1
Tafsirs
Lessons
Reflections
29:64
وما هاذه الحياة الدنيا الا لهو ولعب وان الدار الاخرة لهي الحيوان لو كانوا يعلمون ٦٤
وَمَا هَـٰذِهِ ٱلْحَيَوٰةُ ٱلدُّنْيَآ إِلَّا لَهْوٌۭ وَلَعِبٌۭ ۚ وَإِنَّ ٱلدَّارَ ٱلْـَٔاخِرَةَ لَهِىَ ٱلْحَيَوَانُ ۚ لَوْ كَانُوا۟ يَعْلَمُونَ ٦٤
وَمَا
هَٰذِهِ
ٱلۡحَيَوٰةُ
ٱلدُّنۡيَآ
إِلَّا
لَهۡوٞ
وَلَعِبٞۚ
وَإِنَّ
ٱلدَّارَ
ٱلۡأٓخِرَةَ
لَهِيَ
ٱلۡحَيَوَانُۚ
لَوۡ
كَانُواْ
يَعۡلَمُونَ
٦٤
ಈ ಲೌಕಿಕ ಜೀವನವು ಒಂದು ಆಟ ಮತ್ತು ವಿನೋದವಲ್ಲದೆ ಇನ್ನೇನೂ ಅಲ್ಲ 1. ಪರಲೋಕ ಜೀವನವೇ ನಿಜವಾದ ಜೀವನ2. ಇವರು ಅರಿಯುತ್ತಿದ್ದರೆ (ಈ ಲೌಕಿಕ ಜೀವನಕ್ಕೆ ಮಹತ್ವ ಕೊಡುತ್ತಿರಲಿಲ್ಲ).
Tafsirs
Lessons
Reflections
29:65
فاذا ركبوا في الفلك دعوا الله مخلصين له الدين فلما نجاهم الى البر اذا هم يشركون ٦٥
فَإِذَا رَكِبُوا۟ فِى ٱلْفُلْكِ دَعَوُا۟ ٱللَّهَ مُخْلِصِينَ لَهُ ٱلدِّينَ فَلَمَّا نَجَّىٰهُمْ إِلَى ٱلْبَرِّ إِذَا هُمْ يُشْرِكُونَ ٦٥
فَإِذَا
رَكِبُواْ
فِي
ٱلۡفُلۡكِ
دَعَوُاْ
ٱللَّهَ
مُخۡلِصِينَ
لَهُ
ٱلدِّينَ
فَلَمَّا
نَجَّىٰهُمۡ
إِلَى
ٱلۡبَرِّ
إِذَا
هُمۡ
يُشۡرِكُونَ
٦٥
ಇವರು (ಬಹುದೇವ ವಿಶ್ವಾಸಿಗಳು) ಹಡಗಿನಲ್ಲಿ ಪ್ರಯಾಣಿಸುವಾಗ (ಯಾವುದೇ ದುರಂತವುಂಟಾದರೆ) ತಮ್ಮ ಧರ್ಮವನ್ನು ಅಲ್ಲಾಹನಿಗೆ ಮಾತ್ರ ಮೀಸಲಾಗಿಟ್ಟು ಅವನನ್ನು ಪ್ರಾರ್ಥಿಸುತ್ತಾರೆ. ಇನ್ನು ಅವನು ಇವರನ್ನು ಸಂರಕ್ಷಿಸಿ ದಡಕ್ಕೆ ತಂದರೆ ಅವರು ಅವನಿಗೆ ಸಹಭಾಗಿತ್ವವನ್ನು ಕಲ್ಪಿಸುತ್ತಾರೆ 1.
Tafsirs
Lessons
Reflections
29:66
ليكفروا بما اتيناهم وليتمتعوا فسوف يعلمون ٦٦
لِيَكْفُرُوا۟ بِمَآ ءَاتَيْنَـٰهُمْ وَلِيَتَمَتَّعُوا۟ ۖ فَسَوْفَ يَعْلَمُونَ ٦٦
لِيَكۡفُرُواْ
بِمَآ
ءَاتَيۡنَٰهُمۡ
وَلِيَتَمَتَّعُواْۚ
فَسَوۡفَ
يَعۡلَمُونَ
٦٦
ಈ ಪ್ರವೃತ್ತಿಯು ನಾವು ಅವರಿಗೆ ನೀಡಿದ ಅನು ಗ್ರಹಕ್ಕೆ ಕೃತಘ್ನತೆಯಾಗಿಯೂ ಮತ್ತು ಲೌಕಿಕ ಜೀವನದ ಸವಿಯನ್ನು ಅನುಭವಿಸುವುದಾಗಿಯೂ ಪರಿಣಮಿಸುತ್ತದೆ. ಸದ್ಯದಲ್ಲೇ ಅದರ ಫಲ ಇವರಿಗೆ ತಿಳಿದು ಬರುವುದು.
Tafsirs
Lessons
Reflections
29:67
اولم يروا انا جعلنا حرما امنا ويتخطف الناس من حولهم افبالباطل يومنون وبنعمة الله يكفرون ٦٧
أَوَلَمْ يَرَوْا۟ أَنَّا جَعَلْنَا حَرَمًا ءَامِنًۭا وَيُتَخَطَّفُ ٱلنَّاسُ مِنْ حَوْلِهِمْ ۚ أَفَبِٱلْبَـٰطِلِ يُؤْمِنُونَ وَبِنِعْمَةِ ٱللَّهِ يَكْفُرُونَ ٦٧
أَوَلَمۡ
يَرَوۡاْ
أَنَّا
جَعَلۡنَا
حَرَمًا
ءَامِنٗا
وَيُتَخَطَّفُ
ٱلنَّاسُ
مِنۡ
حَوۡلِهِمۡۚ
أَفَبِٱلۡبَٰطِلِ
يُؤۡمِنُونَ
وَبِنِعۡمَةِ
ٱللَّهِ
يَكۡفُرُونَ
٦٧
(ಮಕ್ಕಾ ದೇಶವನ್ನು) ಅವರಿಗೆ ನಾವು ನಿರ್ಭಯವಾದ ಶಾಂತಿಯ ನೆಲೆವೀಡನ್ನಾಡಿ ಮಾಡಿರುವುದು ಇವರಿಗೆ ಗೊತ್ತಿಲ್ಲವೆ? ಇವರ ಆಸುಪಾಸಿನಿಂದ ಜನರು ಅಪಹರಿಸಲ್ಪಡುತ್ತಿದ್ದಾರೆ. ಹೀಗಿದ್ದೂ ಇವರು ಮಿಥ್ಯವನ್ನೇ ನಂಬುವುದೇ? ಅಲ್ಲಾಹನ ಅನುಗ್ರಹಕ್ಕೇ ಕೃತಘ್ನರಾಗುವುದೇ? 1
Tafsirs
Lessons
Reflections
29:68
ومن اظلم ممن افترى على الله كذبا او كذب بالحق لما جاءه اليس في جهنم مثوى للكافرين ٦٨
وَمَنْ أَظْلَمُ مِمَّنِ ٱفْتَرَىٰ عَلَى ٱللَّهِ كَذِبًا أَوْ كَذَّبَ بِٱلْحَقِّ لَمَّا جَآءَهُۥٓ ۚ أَلَيْسَ فِى جَهَنَّمَ مَثْوًۭى لِّلْكَـٰفِرِينَ ٦٨
وَمَنۡ
أَظۡلَمُ
مِمَّنِ
ٱفۡتَرَىٰ
عَلَى
ٱللَّهِ
كَذِبًا
أَوۡ
كَذَّبَ
بِٱلۡحَقِّ
لَمَّا
جَآءَهُۥٓۚ
أَلَيۡسَ
فِي
جَهَنَّمَ
مَثۡوٗى
لِّلۡكَٰفِرِينَ
٦٨
ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸು ವವನಿಗಿಂತ ಅಥವಾ ಸತ್ಯವು ತನ್ನ ಬಳಿ ಬಂದಾಗ ಅದನ್ನು ಸುಳ್ಳಾಗಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನರಕದಲ್ಲಲ್ಲವೇ ಸತ್ಯ ನಿಷೇಧಿಗಳ ವಾಸಸ್ಥಳ?
Tafsirs
Lessons
Reflections
29:69
والذين جاهدوا فينا لنهدينهم سبلنا وان الله لمع المحسنين ٦٩
وَٱلَّذِينَ جَـٰهَدُوا۟ فِينَا لَنَهْدِيَنَّهُمْ سُبُلَنَا ۚ وَإِنَّ ٱللَّهَ لَمَعَ ٱلْمُحْسِنِينَ ٦٩
وَٱلَّذِينَ
جَٰهَدُواْ
فِينَا
لَنَهۡدِيَنَّهُمۡ
سُبُلَنَاۚ
وَإِنَّ
ٱللَّهَ
لَمَعَ
ٱلۡمُحۡسِنِينَ
٦٩
ನಮ್ಮ ಕಾರ್ಯದಲ್ಲಿ ಹೋರಾಡುವವರನ್ನು ನಾವು ನಮ್ಮ ಮಾರ್ಗಗಳಿಗೆ ಮುನ್ನಡೆಸುತ್ತೇವೆ. ನಿಶ್ಚಯವಾಗಿಯೂ ಅಲ್ಲಾಹು ಇರುವುದು ಸಚ್ಚರಿತರ ಜೊತೆಯಲ್ಲಿ. 1
Tafsirs
Lessons
Reflections

End of Chapter

Next Surah: Ar-RumTafsir of Surah Al-'Ankabut
Read More
30. Ar-RumThe Romans
Next
28. Al-QasasThe Stories
Previous
ExploreMy Quran

Achieve Your Quran Goals

Track Streaks, Create Custom Goals,
Stay Consistent

Set a Custom Goal
Next Surah: Ar-RumTafsir of Surah Al-'Ankabut

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran Space
Quran.ai
Quran Audio
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute