وَٱلَّذِينَ
ءَامَنُواْ
مِنۢ
بَعۡدُ
وَهَاجَرُواْ
وَجَٰهَدُواْ
مَعَكُمۡ
فَأُوْلَٰٓئِكَ
مِنكُمۡۚ
وَأُوْلُواْ
ٱلۡأَرۡحَامِ
بَعۡضُهُمۡ
أَوۡلَىٰ
بِبَعۡضٖ
فِي
كِتَٰبِ
ٱللَّهِۚ
إِنَّ
ٱللَّهَ
بِكُلِّ
شَيۡءٍ
عَلِيمُۢ
٧٥
ನಂತರ ಸತ್ಯವಿಶ್ವಾಸವಿಟ್ಟವರು, ದೇಶತ್ಯಾಗ ಮಾಡಿ ಬಂದವರು ಮತ್ತು ನಿಮ್ಮ ಜೊತೆಗೆ ಯುದ್ಧ ಮಾಡಿದವರು ನಿಮ್ಮೊಂದಿಗೆ ಸೇರಿದ್ದಾರೆ1ಂ. ಆದರೆ ಅಲ್ಲಾಹನ ಗ್ರಂಥದಲ್ಲಿ ರಕ್ತ ಸಂಬಂಧಿಕರು (ವಾರೀಸು ಹಕ್ಕಿಗೆ) ಪರಸ್ಪರ ಹೆಚ್ಚು ಹಕ್ಕುದಾರರು. ನಿಶ್ಚಯವಾಗಿಯೂ ಅಲ್ಲಾಹು ಸಕಲ ವಸ್ತುಗಳ ಬಗ್ಗೆ ಅಗಾಧ ಜ್ಞಾನಿಯಾಗಿರುತ್ತಾನೆ2.