وَإِذۡ
يَعِدُكُمُ
ٱللَّهُ
إِحۡدَى
ٱلطَّآئِفَتَيۡنِ
أَنَّهَا
لَكُمۡ
وَتَوَدُّونَ
أَنَّ
غَيۡرَ
ذَاتِ
ٱلشَّوۡكَةِ
تَكُونُ
لَكُمۡ
وَيُرِيدُ
ٱللَّهُ
أَن
يُحِقَّ
ٱلۡحَقَّ
بِكَلِمَٰتِهِۦ
وَيَقۡطَعَ
دَابِرَ
ٱلۡكَٰفِرِينَ
٧
ಎರಡು ತಂಡಗಳ ಪೈಕಿ ಒಂದು ನಿಮಗೆ ಸಿಗು ವುದೆಂದು ಅಲ್ಲಾಹು ನಿಮಗೆ ವಾಗ್ದಾನ ಮಾಡು ತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ನಿರಾಯುಧ ತಂಡವು ನಿಮಗೆ ಸಿಗಬೇಕೆಂದು ನೀವು ಇಚ್ಛಿಸುತ್ತಿದ್ದಿರಿ. ಆದರೆ ಅಲ್ಲಾಹು ಇಚ್ಛಿಸಿದ್ದು ತನ್ನ ಪೂರ್ವವಚನಗಳಿಂದ ಸತ್ಯವಾದುದನ್ನು ನಿಜ ಮಾಡಿ ತೋರಿಸಬೇಕೆಂದೂ ಸತ್ಯನಿಷೇಧಿಗಳ ಬುಡವನ್ನೇ ಕಿತ್ತು ಹಾಕಬೇಕೆಂದೂ ಆಗಿತ್ತು 1.