وَلَوۡ
تَرَىٰٓ
إِذۡ
يَتَوَفَّى
ٱلَّذِينَ
كَفَرُواْ
ٱلۡمَلَٰٓئِكَةُ
يَضۡرِبُونَ
وُجُوهَهُمۡ
وَأَدۡبَٰرَهُمۡ
وَذُوقُواْ
عَذَابَ
ٱلۡحَرِيقِ
٥٠
ಸತ್ಯನಿಷೇಧಿಗಳನ್ನು ಅವರ ಮುಖಗಳು ಹಾಗೂ ನಿತಂಬಗಳಿಗೆ ಹೊಡೆಯುತ್ತಾ ಮಲಕ್ಗಳು ಸಾಯಿಸುತ್ತಿದ್ದ ಅವಸ್ಥೆಯನ್ನು ನೀವು ಕಾಣಬೇಕಿತ್ತು. ಇದೋ ಈಗ ಸುಡುವ ಶಿಕ್ಷೆಯನ್ನು ಸವಿಯಿರಿ 1. (ಎನ್ನುತ್ತಾ!)