وَإِذۡ
زَيَّنَ
لَهُمُ
ٱلشَّيۡطَٰنُ
أَعۡمَٰلَهُمۡ
وَقَالَ
لَا
غَالِبَ
لَكُمُ
ٱلۡيَوۡمَ
مِنَ
ٱلنَّاسِ
وَإِنِّي
جَارٞ
لَّكُمۡۖ
فَلَمَّا
تَرَآءَتِ
ٱلۡفِئَتَانِ
نَكَصَ
عَلَىٰ
عَقِبَيۡهِ
وَقَالَ
إِنِّي
بَرِيٓءٞ
مِّنكُمۡ
إِنِّيٓ
أَرَىٰ
مَا
لَا
تَرَوۡنَ
إِنِّيٓ
أَخَافُ
ٱللَّهَۚ
وَٱللَّهُ
شَدِيدُ
ٱلۡعِقَابِ
٤٨
ಇಂದು ನಿಮ್ಮನ್ನು ಸೋಲಿಸುವ ಜನರೇ ಇಲ್ಲ, ಖಂಡಿತ ನಾನು ನಿಮ್ಮ ಜೊತೆಗೆ ಇದ್ದೇನೆ. ಎನ್ನುತ್ತಾ ಶೈತಾನನು ಅವರಿಗೆ ತಮ್ಮ ಕುಕೃತ್ಯ ಗಳನ್ನು ಚಂದಗಾಣಿಸಿ ಕೊಟ್ಟ ಸಂದರ್ಭವನ್ನು ಸ್ಮರಿಸಿರಿ.ಆದರೆ ಇತ್ತಂಡಗಳು ಪರಸ್ಪರ ಎದುರುಗೊಂಡಾಗ ಅವನು ಹಿಮ್ಮೆಟ್ಟಿ ಓಡಿದನು ಮತ್ತು ‘ನನ್ನ ಮತ್ತು ನಿಮ್ಮ ನಡುವೆ ಒಡನಾಟವಿಲ್ಲ. ನೀವು ಕಾಣ ದ್ದನ್ನು ನಾನು ಕಾಣುತ್ತಿದ್ದೇನೆ. ನನಗೆ ಅಲ್ಲಾಹನ ಭಯವಾಗುತ್ತದೆ. ಮತ್ತು ಅಲ್ಲಾಹು ಅತ್ಯಂತ ಕಠಿಣವಾಗಿ ಶಿಕ್ಷಿಸುವವನು’ ಎಂದು ಹೇಳಿದನು1.