إِذۡ
أَنتُم
بِٱلۡعُدۡوَةِ
ٱلدُّنۡيَا
وَهُم
بِٱلۡعُدۡوَةِ
ٱلۡقُصۡوَىٰ
وَٱلرَّكۡبُ
أَسۡفَلَ
مِنكُمۡۚ
وَلَوۡ
تَوَاعَدتُّمۡ
لَٱخۡتَلَفۡتُمۡ
فِي
ٱلۡمِيعَٰدِ
وَلَٰكِن
لِّيَقۡضِيَ
ٱللَّهُ
أَمۡرٗا
كَانَ
مَفۡعُولٗا
لِّيَهۡلِكَ
مَنۡ
هَلَكَ
عَنۢ
بَيِّنَةٖ
وَيَحۡيَىٰ
مَنۡ
حَيَّ
عَنۢ
بَيِّنَةٖۗ
وَإِنَّ
ٱللَّهَ
لَسَمِيعٌ
عَلِيمٌ
٤٢
ನೀವು ಹತ್ತಿರದ ಕಣಿವೆಯಲ್ಲೂ ಅವರು ದೂರದ ಕಣಿವೆಯಲ್ಲೂ ಮತ್ತು ವರ್ತಕರು ನಿಮಗಿಂತ ಕೆಳಗಡೆ ಇದ್ದ ಸಂದರ್ಭವನ್ನು ಸ್ಮರಿಸಿರಿ. (ನಿಮ್ಮ ಮತ್ತು ಅವರ ನಡುವೆ) (ಯುದ್ಧದ) ನಿಶ್ಚ ಯವಾಗಿರುತ್ತಿದ್ದರೆ, ನೀವು ಆ ನಿಶ್ಚಯಕ್ಕೆ ಎದುರಾಗುತ್ತಿದ್ದಿರಿ. ಆದರೆ ಉಂಟಾಗಬೇಕಾದ ಕಾರ್ಯ ವನ್ನು ಅಲ್ಲಾಹು ವಿಧಿಸಲಿಕ್ಕಾಗಿತ್ತು ಇದು. ನಾಶ ವಾದವರು ಪ್ರತ್ಯಕ್ಷ ಪ್ರಮಾಣದೊಂದಿಗೆ ನಾಶ ಹೊಂದಲೂ ಬದುಕಿದವರು ಪ್ರತ್ಯಕ್ಷ ಪ್ರಮಾಣದೊಂದಿಗೆ ಬದುಕಲೂಬೇಕಾಗಿ. (ಇದೆಲ್ಲ ಸಂಭವಿಸಿತು.) ನಿಶ್ಚಯವಾಗಿಯೂ ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ 1.