وَقَٰتِلُوهُمۡ
حَتَّىٰ
لَا
تَكُونَ
فِتۡنَةٞ
وَيَكُونَ
ٱلدِّينُ
كُلُّهُۥ
لِلَّهِۚ
فَإِنِ
ٱنتَهَوۡاْ
فَإِنَّ
ٱللَّهَ
بِمَا
يَعۡمَلُونَ
بَصِيرٞ
٣٩
ಓ ಸತ್ಯವಿಶ್ವಾಸಿಗಳೇ, ಕ್ಷೋಭೆ ಅಳಿದು ಹೋಗು ವವರೆಗೂ ಧರ್ಮವು ಸಂಪೂರ್ಣವಾಗಿ ಅಲ್ಲಾಹನಿ ಗಾಗಿ ಆಗುವವರೆಗೂ ಸತ್ಯನಿಷೇಧಿಗಳ ವಿರುದ್ಧ ಹೋರಾಡಿರಿ. ಇನ್ನು ಅವರು ವಿರಮಿಸಿದರೆ ಅಲ್ಲಾಹು ಅವರ ಕರ್ಮಗಳನ್ನು ವೀಕ್ಷಿಸುವವ ನಾಗಿರುತ್ತಾನೆ 1.