إِذۡ
يُوحِي
رَبُّكَ
إِلَى
ٱلۡمَلَٰٓئِكَةِ
أَنِّي
مَعَكُمۡ
فَثَبِّتُواْ
ٱلَّذِينَ
ءَامَنُواْۚ
سَأُلۡقِي
فِي
قُلُوبِ
ٱلَّذِينَ
كَفَرُواْ
ٱلرُّعۡبَ
فَٱضۡرِبُواْ
فَوۡقَ
ٱلۡأَعۡنَاقِ
وَٱضۡرِبُواْ
مِنۡهُمۡ
كُلَّ
بَنَانٖ
١٢
ನಿಮ್ಮ ಪ್ರಭು ದೇವಚರರಿಗೆ, ನಾನು ನಿಮ್ಮೊಂದಿಗೆ ಇದ್ದೇನೆ. ಆದ್ದರಿಂದ ನೀವು ಸತ್ಯವಿಶ್ವಾಸಿಗಳನ್ನು ಸುಸ್ಥಿರಗೊಳಿಸಿರಿ. ಸತ್ಯನಿಷೇಧಿಗಳ ಹೃದಯ ಗಳಲ್ಲಿ ಭೀತಿಯನ್ನು ಹುಟ್ಟಿಸಲಿದ್ದೇನೆ. ನೀವು ಅವರ ಶಿರಚ್ಛೇದನ ಮಾಡಿರಿ1 ಮತ್ತು ಅವರ ಕೈಕಾಲುಗಳ ಬೆರಳುಗಳನ್ನು ಕತ್ತರಿಸಿರಿ ಎಂದು ಸೂಚನೆ ಕೊಡುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ2.