قَٰلَ
رَبِّ
ٱحۡكُم
بِٱلۡحَقِّۗ
وَرَبُّنَا
ٱلرَّحۡمَٰنُ
ٱلۡمُسۡتَعَانُ
عَلَىٰ
مَا
تَصِفُونَ
١١٢
ಸಂದೇಶವಾಹಕರು ಹೇಳಿದರು, “ಓ ನನ್ನ ಪ್ರಭೂ, ಸತ್ಯವಾದ ನೆಲೆಯಲ್ಲಿ ತೀರ್ಪು ಕಲ್ಪಿಸು1. ದಯಾಮಯನಾದ ಅಲ್ಲಾಹನೇ ನಮ್ಮ ಪ್ರಭು. ನೀವು (ಸತ್ಯ ನಿಷೇಧಿಗಳು) ವರ್ಣಿಸುತ್ತಿರುವ ಮಾತುಗಳ ವಿರುದ್ಧ ಅವನು ಸಹಾಯ ಕೇಳಲ್ಪಡಬೇಕಾದವನು’’