Iniciar sesión
Iniciar sesión
Iniciar sesión
Seleccionar idioma

Al-An’ám 6:97 وهو الذي جعل لكم النجوم لتهتدوا بها في ظلمات البر والبحر قد فصلنا الايات لقوم يعلمون ٩٧

Página 140 · Juz 7

وَهُوَ
ٱلَّذِي
جَعَلَ
لَكُمُ
ٱلنُّجُومَ
لِتَهۡتَدُواْ
بِهَا
فِي
ظُلُمَٰتِ
ٱلۡبَرِّ
وَٱلۡبَحۡرِۗ
قَدۡ
فَصَّلۡنَا
ٱلۡأٓيَٰتِ
لِقَوۡمٖ
يَعۡلَمُونَ
٩٧
ಅವನೇ ನಿಮಗೆ ನಕ್ಷತ್ರಗಳನ್ನು ನೆಲ - ಜಲಗಳ ಅಂಧಕಾರಗಳಲ್ಲಿ ದಾರಿ ತಿಳಿಯುವ ಸಾಧನಗಳನ್ನಾಗಿ ಮಾಡಿದನು.1 ಜ್ಞಾನವುಳ್ಳವರಿಗೆ ನಾವು ನಿದರ್ಶನಗಳನ್ನು ವಿವರಿಸಿ ಕೊಟ್ಟಿರುತ್ತೇವೆ.
Continuar leyendo

Lee Tafsir

Ibn Kathir (Abridged)

Recognizing Allah Through Some of His Ayat

Allah states that He causes the seed grain and the fruit stone to split and sprout in the ground, producing various types, colors, shapes, and tastes of grains and produce. The Ayah,

فَالِقُ الْحَبِّ وَالنَّوَى

(Who causes the seed grain and the fruit stone t

…

Recognizing Allah Through Some of His Ayat

Allah states that He causes the seed grain and the fruit stone to split and sprout in the ground, producing

…
Ver Tafsires

Leer en contexto

95. ನಿಜವಾಗಿಯೂ ಅಲ್ಲಾಹನು ಧಾನ್ಯ ಮತ್ತು ಬೀಜದ ಫಲಗಳನ್ನು (ಸಸ್ಯಗಳಿಂದ) ಚಿಗುರಿಸುವವನು. ಅವನೇ ನಿರ್ಜೀವಿಯಿಂದ ಸಜೀವಿಯನ್ನು ಹೊರ ತೆಗೆಯುತ್ತಾನೆ ಮತ್ತು ಸಜೀವಿಯಿಂದ ನಿರ್ಜೀವಿಯನ್ನು ಹೊರತರುವವ ನಾಗಿರುತ್ತಾನೆ. ಅವನೇ ಅಲ್ಲಾಹು. ಹೀಗಿರುತ್ತ ಹೇಗೆ ನಿಮ್ಮನ್ನು ದಾರಿ ತಪ್ಪಿಸಲಾಗುತ್ತಿದೆ? 96. ಅವನೇ ಪ್ರಭಾತವನ್ನು ಸೀಳಿ ತರುವವನು. ಅವನೇ ಇರುಳನ್ನು ನೆಮ್ಮದಿಯ ವಿಶ್ರಾಂತಿ ಕಾಲವ ನ್ನಾಗಿ ಮಾಡುವವನು. ಅವನೇ ಸೂರ್ಯಚಂದ್ರರನ್ನು ಕಾಲ ಗಣನೆಯನ್ನಾಗಿ ಮಾಡಿದವನು. ಮಹಾ ಪ್ರತಾಪಿಯೂ ಸರ್ವಜ್ಞನೂ ಆದ ಅಲ್ಲಾಹನ ನಿರ್ಣಯವಿದು. 97. ಅವನೇ ನಿಮಗೆ ನಕ್ಷತ್ರಗಳನ್ನು ನೆಲ - ಜಲಗಳ ಅಂಧಕಾರಗಳಲ್ಲಿ ದಾರಿ ತಿಳಿಯುವ ಸಾಧನಗಳನ್ನಾಗಿ ಮಾಡಿದನು. ಜ್ಞಾನವುಳ್ಳವರಿಗೆ ನಾವು ನಿದರ್ಶನಗಳನ್ನು ವಿವರಿಸಿ ಕೊಟ್ಟಿರುತ್ತೇವೆ. 98. ಅವನೇ ನಿಮ್ಮನ್ನು ಒಂದೇ ವ್ಯಕ್ತಿಯಿಂದ ಸೃಷ್ಟಿಸಿ ದವನು. ಪ್ರತಿಯೊಬ್ಬನಿಗೂ ಒಂದು ಸ್ಥಿರ ತಂಗುದಾಣವೂ ನಿಕ್ಷೇಪ ಕೇಂದ್ರವೂ (ಕಾಯ್ದಿಡಲಾಗುವ ಸುರಕ್ಷಿತ ಸ್ಥಳ) ಇದೆ . ಗ್ರಹಿಸಿ ಅರ್ಥ ಮಾಡಿಕೊಳ್ಳುವ ಜನರಿಗೆ ಪುರಾವೆಗಳನ್ನು ನಾವು ಅಭಿವ್ಯಕ್ತಗೊಳಿಸಿರುತ್ತೇವೆ . 99. ಅವನೇ ಆಕಾಶದಿಂದ ನೀರನ್ನು ಇಳಿಸಿದವನು. ಅದರ ಮೂಲಕ ನಾವು ಎಲ್ಲ ವಿಧದ ಸಸ್ಯಗಳನ್ನು ಉತ್ಪಾದಿಸುತ್ತೇವೆ. ಆ ಮೇಲೆ ಅದರಿಂದ ಹಸಿರನ್ನು ಹೊರತರುತ್ತೇವೆ. ಆ ಬಳಿಕ ಅವುಗಳಿಂದ ದಟ್ಟವಾದ ಧಾನ್ಯಗಳನ್ನು ಹೊರತರುತ್ತೇವೆ. ಮತ್ತು ಖರ್ಜೂರ ಮರದಿಂದ ಅಂದರೆ ಅದರ ಗೊನೆಯಿಂದ ತುಂಬಿ ಬಾಗಿದ ಫಲಗಳ ಗೊಂಚಲುಗಳನ್ನು ಉಂಟು ಮಾಡುತ್ತೇವೆ. (ಹಾಗೆಯೇ) ದ್ರಾಕ್ಷೆ ತೋಟಗಳನ್ನೂ ಎಲೆಗಳು ಪರಸ್ಪರ ಹೋಲಿಕೆಯಿರುವ ಹಣ್ಣುಗಳಲ್ಲಿ ಹೋಲಿಕೆಯಿಲ್ಲದ ಆಲಿವ್ ಹಾಗೂ ದಾಳಿಂಬೆ ಹಣ್ಣುಗಳ ತೋಟಗಳನ್ನು ನಾವು ಉತ್ಪಾದಿಸು ತ್ತೇವೆ. ಅವು ಫಲ ಬಿಡುವಾಗ ಅವುಗಳಲ್ಲಿ ಫಲ ಬರುವ ಮತ್ತು ಪಕ್ವವಾಗುವ ಪರಿಯನ್ನು ನೋಡಿರಿ. ವಿಶ್ವಾಸವಿಡುವ ಜನರಿಗೆ ಇವುಗಳಲ್ಲಿ ನಿದರ್ಶನಗಳಿವೆ. 100. ಅವರು ಜಿನ್ನ್‍ಗಳನ್ನು ಅಲ್ಲಾಹನ ಪಾಲುದಾರ ರನ್ನಾಗಿ ಮಾಡಿದರು. ವಸ್ತುತಃ ಅವನು ಅವ ರನ್ನು ಸೃಷ್ಟಿಸಿದನು. ಆದರೆ ಅವರು ಯಾವುದೇ ಜ್ಞಾನವಿಲ್ಲದೆ ಅವನಿಗೆ ಪುತ್ರ ಮತ್ತು ಪುತ್ರಿಯ ರನ್ನು ಆರೋಪಿಸಿದರು. ವಸ್ತುತಃ ಅವನು ಇವರು ಹೇಳುತ್ತಿರುವ ವರ್ಣನೆಗಳಿಂದ ಮೀರಿದ ಪರಿಶುದ್ಧನೂ, ಉನ್ನತನೂ ಆಗಿರುತ್ತಾನೆ

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir